ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೊಸ ಫೋಟೋಶೂಟ್‌ನಲ್ಲಿ ಕಿಚ್ಚನ ಮಗಳು; ಸಾನ್ವಿ ಸುದೀಪ್‌ ಇಂಡಿಯನ್‌- ವೆಸ್ಟರ್ನ್‌ ಲುಕ್‌ನಲ್ಲಿ ಮಿಂಚಿಂಗ್‌ Photos

ಹೊಸ ಫೋಟೋಶೂಟ್‌ನಲ್ಲಿ ಕಿಚ್ಚನ ಮಗಳು; ಸಾನ್ವಿ ಸುದೀಪ್‌ ಇಂಡಿಯನ್‌- ವೆಸ್ಟರ್ನ್‌ ಲುಕ್‌ನಲ್ಲಿ ಮಿಂಚಿಂಗ್‌ PHOTOS

  • ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಪುತ್ರಿ ಸಾನ್ವಿ ಸುದೀಪ್‌, ಅಪ್ಪನಂತೆ ಸಿನಿಮಾರಂಗದಲ್ಲಿಯೇ ಸಕ್ರಿಯರಾಗುತ್ತಿದ್ದಾರೆ. ತೆರೆಹಿಂದಿನ ಒಂದಷ್ಟು ಕೆಲಸಗಳಿಗೆ ಶ್ರಮಹಾಕುತ್ತಿದ್ದಾರೆ. ಹೀಗಿರುವಾಗಲೇ ಇದೀಗ ಹೊಸ ಫೋಟೋಶೂಟ್‌ ಮೂಲಕವೂ ಅವರ ಆಗಮನವಾಗಿದೆ.

ಕಿಚ್ಚ ಸುದೀಪ್‌ ಮಗಳು ಶಾನ್ವಿ ಸುದೀಪ್‌ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರು. 
icon

(1 / 7)

ಕಿಚ್ಚ ಸುದೀಪ್‌ ಮಗಳು ಶಾನ್ವಿ ಸುದೀಪ್‌ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರು. (Instagram\ Sanvi Sudeep)

ಜಾಲತಾಣಗಳಲ್ಲಿ ಒಂದಾದ ಮೇಲೊಂದು ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ.
icon

(2 / 7)

ಜಾಲತಾಣಗಳಲ್ಲಿ ಒಂದಾದ ಮೇಲೊಂದು ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ.

ಬರೀ ಫೋಟೋಗಳಷ್ಟೇ ಅಲ್ಲದೆ, ತಾವೇ ಬಿಡಿಸಿದ ಬಗೆಬಗೆ ಆರ್ಟ್‌ವರ್ಕ್‌ನ ಫೋಟೋಗಳನ್ನೂ ಶಾನ್ವಿ ಹಂಚಿಕೊಳ್ಳುತ್ತಿರುತ್ತಾರೆ. 
icon

(3 / 7)

ಬರೀ ಫೋಟೋಗಳಷ್ಟೇ ಅಲ್ಲದೆ, ತಾವೇ ಬಿಡಿಸಿದ ಬಗೆಬಗೆ ಆರ್ಟ್‌ವರ್ಕ್‌ನ ಫೋಟೋಗಳನ್ನೂ ಶಾನ್ವಿ ಹಂಚಿಕೊಳ್ಳುತ್ತಿರುತ್ತಾರೆ. 

ಹಾಡಿನಲ್ಲೂ ಮುಂದಿರುವ ಶಾನ್ವಿ, ಮ್ಯೂಸಿಕ್‌ ಶೋಗಳಲ್ಲಿ ಭಾಗವಹಿಸಿ ಅಲ್ಲಿನ ಹಾಡಿನ ವಿಡಿಯೋ ಝಲಕ್‌ಗಳನ್ನೂ ಶೇರ್‌ ಮಾಡುತ್ತಾರೆ. 
icon

(4 / 7)

ಹಾಡಿನಲ್ಲೂ ಮುಂದಿರುವ ಶಾನ್ವಿ, ಮ್ಯೂಸಿಕ್‌ ಶೋಗಳಲ್ಲಿ ಭಾಗವಹಿಸಿ ಅಲ್ಲಿನ ಹಾಡಿನ ವಿಡಿಯೋ ಝಲಕ್‌ಗಳನ್ನೂ ಶೇರ್‌ ಮಾಡುತ್ತಾರೆ. 

ಇದೀಗ ಮಾಡರ್ನ್‌ ಜತೆಗೆ ಲುಕ್‌ ಜತೆಗೆ ಪಕ್ಕಾ ಇಂಡಿಯನ್‌ ಶೈಲಿಯ ಉಡುಗೆಯಲ್ಲಿ ಮಿಂಚು ಹರಿಸಿದ್ದಾರೆ ಶಾನ್ವಿ.  
icon

(5 / 7)

ಇದೀಗ ಮಾಡರ್ನ್‌ ಜತೆಗೆ ಲುಕ್‌ ಜತೆಗೆ ಪಕ್ಕಾ ಇಂಡಿಯನ್‌ ಶೈಲಿಯ ಉಡುಗೆಯಲ್ಲಿ ಮಿಂಚು ಹರಿಸಿದ್ದಾರೆ ಶಾನ್ವಿ.  

ವಿಶೇಷ ವಿನ್ಯಾಸದ ಚೂಡಿಸೆಟ್‌ನಲ್ಲಿ ಶಾನ್ವಿ ಗಮನ ಸೆಳೆದಿದ್ದಾರೆ. 
icon

(6 / 7)

ವಿಶೇಷ ವಿನ್ಯಾಸದ ಚೂಡಿಸೆಟ್‌ನಲ್ಲಿ ಶಾನ್ವಿ ಗಮನ ಸೆಳೆದಿದ್ದಾರೆ. 

ಕಿಚ್ಚನ ಮಗಳ ಈ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾ ಇಂಡಸ್ಟ್ರಿಗೆ ಯಾವಾಗ ಎಂಟ್ರಿ ಎಂದೂ ಹೇಳುತ್ತಿದ್ದಾರೆ. 
icon

(7 / 7)

ಕಿಚ್ಚನ ಮಗಳ ಈ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾ ಇಂಡಸ್ಟ್ರಿಗೆ ಯಾವಾಗ ಎಂಟ್ರಿ ಎಂದೂ ಹೇಳುತ್ತಿದ್ದಾರೆ. 

ಇತರ ಗ್ಯಾಲರಿಗಳು