Yela Kunni Teaser: ಯಲಾಕುನ್ನಿ ಚಿತ್ರದ ಟೀಸರ್‌ನಲ್ಲಿ ವಜ್ರಮುನಿಯ ಅಪರಾವತಾರ ಎಂಬಂತೆ ಕಂಡ ಕೋಮಲ್‌-sandalwood news komal kumar starrer yela kunni movie teaser gets good response from the audience mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yela Kunni Teaser: ಯಲಾಕುನ್ನಿ ಚಿತ್ರದ ಟೀಸರ್‌ನಲ್ಲಿ ವಜ್ರಮುನಿಯ ಅಪರಾವತಾರ ಎಂಬಂತೆ ಕಂಡ ಕೋಮಲ್‌

Yela Kunni Teaser: ಯಲಾಕುನ್ನಿ ಚಿತ್ರದ ಟೀಸರ್‌ನಲ್ಲಿ ವಜ್ರಮುನಿಯ ಅಪರಾವತಾರ ಎಂಬಂತೆ ಕಂಡ ಕೋಮಲ್‌

  • Komal Kumar Yela Kunni Teaser: ಸ್ಯಾಂಡಲ್‌ವುಡ್‌ನಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡು, ನಾಯಕನಾಗಿಯೂ ಮಿಂಚಿದ್ದ ಕೋಮಲ್‌ ಕುಮಾರ್‌ ಇದೀಗ ಯಲಾ ಕುನ್ನಿ ಸಿನಿಮಾ ಮೂಲಕ ಕಂಬ್ಯಾಕ್‌ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಟೀಸರ್‌ ಬಿಡುಗಡೆ ಆಗಿದ್ದು, ನೋಡುಗರಿಂದ ಮೆಚ್ಚುಗೆಯ ಸುರಿಮಳೆಯೇ ಹರಿದುಬಂದಿದೆ.

ಸುದೀರ್ಘ ವರ್ಷಗಳ ಬಳಿಕ ನಟ ಕೋಮಲ್‌ ಕುಮಾರ್‌ ಇದೀಗ ಯಲಾ ಕುನ್ನಿ ಸಿನಿಮಾ ಮೂಲಕ ಕಂಬ್ಯಾಕ್‌ ಮಾಡಿದ್ದಾರೆ.
icon

(1 / 7)

ಇತ್ತೀಚೆಗಷ್ಟೇ ಈ ಟೀಸರ್‌ ಬಿಡುಗಡೆ ಆಗಿದ್ದು, ನೋಡುಗರಿಂದ ಮೆಚ್ಚುಗೆಯ ಸುರಿಮಳೆಯೇ ಹರಿದುಬಂದಿದೆ. 
icon

(2 / 7)

ಕೋಮಲ್ ಕುಮಾರ್ ಅವರ ವಜ್ರಮುನಿ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಶೀಘ್ರದಲ್ಲಿಯೇ ಈ ಚಿತ್ರ ಬಿಡುಗಡೆಯಾಗಲಿದೆ‌. ಯಲಾಕುನ್ನಿ ಚಿತ್ರಕ್ಕೆ 'ಮೇರಾ ನಾಮ್ ವಜ್ರಮುನಿ' ಎಂಬ ಅಡಿಬರಹವಿದೆ.
icon

(3 / 7)

ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಬ್ಯಾನರ್‌ನಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ರವರು ನಿರ್ಮಿಸಿರುವ, ಹೊಸ ಪ್ರತಿಭೆ ಎನ್‌.ಆರ್‌ ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
icon

(4 / 7)

ಯಲಾಕುನ್ನಿ ಚಿತ್ರದ ಟೀಸರ್ ಇತ್ತೀಚೆಗೆ ನಡೆದ ಗಿಚ್ಚಿ ಗಿಲಿಗಿಲಿ ಫಿನಾಲೆಯಲ್ಲಿ ಬಿಡುಗಡೆಯಾಯಿತು. ಕೋಮಲ್ ಕುಮಾರ್ ಸ್ಟುಡಿಯೋಸ್ ಯೂಟ್ಯೂಬ್ ಚಾನಲ್ ನಲ್ಲಿ ಈ ಚಿತ್ರದ ಟೀಸರ್ ಲಭ್ಯವಿದೆ. 
icon

(5 / 7)

ಯಲಾ ಕುನ್ನಿ ಸಿನಿಮಾದಲ್ಲಿ ಎರಡು ಶೇಡ್‌ಗಳಲ್ಲಿ ಕೋಮಲ್‌ ಕಾಣಿಸಿಕೊಳ್ಳಲಿದ್ದಾರೆ.ಧರ್ಮವಿಶ್‌ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. 
icon

(6 / 7)

ದೀಪು ಎಸ್‌ ಕುಮಾರ್‌ ಅವರ ಸಂಕಲನ ಇರುವ ಈ ಸಿನಿಮಾಕ್ಕೆ ಹಾಲೇಶ್‌ ಎಸ್‌ ಛಾಯಾಗ್ರಹಣವಿದೆ. 
icon

(7 / 7)

ಇತರ ಗ್ಯಾಲರಿಗಳು