ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಕ್ಸುರಿ ಕಾರ್‌ ಬದಿಗಿಟ್ಟು, ಮುಖಕ್ಕೆ ಮಾಸ್ಕ್‌ ಧರಿಸಿ ನಮ್ಮ ಮೆಟ್ರೋ ಏರಿದ ಡಾಲಿ ಧನಂಜಯ್ Photos

ಲಕ್ಸುರಿ ಕಾರ್‌ ಬದಿಗಿಟ್ಟು, ಮುಖಕ್ಕೆ ಮಾಸ್ಕ್‌ ಧರಿಸಿ ನಮ್ಮ ಮೆಟ್ರೋ ಏರಿದ ಡಾಲಿ ಧನಂಜಯ್ PHOTOS

  • ಡಾಲಿ ಧನಂಜಯ್‌ ನಾಯಕನಾಗಿ ನಟಿಸಿರುವ ಕೋಟಿ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಇದೇ ನಟ ಪ್ರಯಾಣಿಕರಿಂದ ತುಂಬಿದ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಆ ಫೋಟೋ ಮತ್ತು ವಿಡಿಯೋಗಳೀಗ ವೈರಲ್‌ ಆಗಿವೆ. 

ಕೋಟಿ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ ನಟ ಡಾಲಿ ಧನಂಜಯ್.‌ 
icon

(1 / 5)

ಕೋಟಿ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ ನಟ ಡಾಲಿ ಧನಂಜಯ್.‌ 

ಈ ನಡುವೆ ವೈಯಕ್ತಿಕ ಕೆಲಸಕ್ಕೆ ಐಶಾರಾಮಿ ಕಾರ್‌ ಬದಿಗಿಟ್ಟು ನಮ್ಮ ಮೆಟ್ರೋ ಏರಿದ್ದಾರೆ ಡಾಲಿ ಧನಂಜಯ್.‌ 
icon

(2 / 5)

ಈ ನಡುವೆ ವೈಯಕ್ತಿಕ ಕೆಲಸಕ್ಕೆ ಐಶಾರಾಮಿ ಕಾರ್‌ ಬದಿಗಿಟ್ಟು ನಮ್ಮ ಮೆಟ್ರೋ ಏರಿದ್ದಾರೆ ಡಾಲಿ ಧನಂಜಯ್.‌ 

ಮುಖಕ್ಕೆ ಮಾಸ್ಕ್‌ ಧರಿಸಿ, ತಲೆಗೆ ಕ್ಯಾಪ್‌ ಹಾಕಿಕೊಂಡು, ಕಣ್ಣಿಗೊಂಡು ಕನ್ನಡಕ ಧರಿಸಿ ಕೆಂಗೇರಿಯಿಂದ ಕುಂದನಹಳ್ಳಿ ವರೆಗೂ ಪ್ರಯಾಣ ಮಾಡಿದ್ದಾರೆ.  
icon

(3 / 5)

ಮುಖಕ್ಕೆ ಮಾಸ್ಕ್‌ ಧರಿಸಿ, ತಲೆಗೆ ಕ್ಯಾಪ್‌ ಹಾಕಿಕೊಂಡು, ಕಣ್ಣಿಗೊಂಡು ಕನ್ನಡಕ ಧರಿಸಿ ಕೆಂಗೇರಿಯಿಂದ ಕುಂದನಹಳ್ಳಿ ವರೆಗೂ ಪ್ರಯಾಣ ಮಾಡಿದ್ದಾರೆ.  

ನಟನ ಈ ಮೆಟ್ರೋ ಪ್ರಯಾಣದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. 
icon

(4 / 5)

ನಟನ ಈ ಮೆಟ್ರೋ ಪ್ರಯಾಣದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. 

ನಟನ ಸರಳತೆಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. 
icon

(5 / 5)

ನಟನ ಸರಳತೆಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. 

ಇತರ ಗ್ಯಾಲರಿಗಳು