ಕಿಚ್ಚನ ಕೋಟಿಗೊಬ್ಬ 3 ಚಿತ್ರದ ನಟಿಯೀಗ ಬಳುಕೋ ಬಳ್ಳಿ; ಮೋಡಿ ಮಾಡ್ತಿವೆ ಮಡೋನಾ ಸೆಬಾಸ್ಟಿಯನ್ ಹೊಸ PHOTOS
ಕೇರಳ ಮೂಲದ ನಟಿ ಮಡೋನಾ ಸೆಬಾಸ್ಟಿಯನ್ ಸದ್ಯ ಹಲವು ತಮಿಳು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿಯೂ ಬಗೆಬಗೆ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಹೊಸ ಫೋಟೋಗಳ ಜತೆಗೆ ಅವರ ಆಗಮನವಾಗುತ್ತಿದ್ದಂತೆ, ಕೆಲವರು ಸ್ಲಿಮ್ ಆದ್ರಾ ಎಂದೂ ಕಾಮೆಂಟ್ ಹಾಕುತ್ತಿದ್ದಾರೆ. ಇಲ್ಲಿವೆ ನೋಡಿ ಮಡೋನಾ ಅವರ ಫೋಟೋಸ್
(1 / 5)
ಮಲಯಾಳಂನ ಪ್ರೇಮಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಡೋನಾ, ಆ ಸಿನಿಮಾ ಹಿಟ್ ಆಗುತ್ತಿದ್ದಂತೆ, ಸರಣಿ ಸಿನಿಮಾ ಅವಕಾಶಗಳನ್ನು ಪಡೆದುಕೊಂಡರು. (Instagram\ Madonna B Sebastian)
(3 / 5)
ಕನ್ನಡದಲ್ಲಿಯೂ ಕಿಚ್ಚ ಸುದೀಪ್ ಜತೆಗೆ ಕೋಟಿಗೊಬ್ಬ 3 ಚಿತ್ರದಲ್ಲಿಯೂ ಮಡೋನಾ ನಟಿಸಿ ಕನ್ನಡಿಗರಿಗೆ ಹತ್ತಿರವಾದರು.
(4 / 5)
ಇದೀಗ ಇದೇ ಮಡೋನಾ ಸೆಬಾಸ್ಟಿಯನ್ ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಗಳ ಶೂಟಿಂಗ್‌ನಲ್ಲಿಯೂ ಭಾಗವಹಿಸಿದ್ದಾರೆ.
ಇತರ ಗ್ಯಾಲರಿಗಳು