Varalaxmi Sarathkumar:‌ ಮುಂಬೈನಲ್ಲಿ ಉದ್ಯಮಿ ಜತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಮಾಣಿಕ್ಯನ ಬೆಡಗಿ ವರಲಕ್ಷ್ಮೀ ಶರತ್‌ಕುಮಾರ್ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Varalaxmi Sarathkumar:‌ ಮುಂಬೈನಲ್ಲಿ ಉದ್ಯಮಿ ಜತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಮಾಣಿಕ್ಯನ ಬೆಡಗಿ ವರಲಕ್ಷ್ಮೀ ಶರತ್‌ಕುಮಾರ್ Photos

Varalaxmi Sarathkumar:‌ ಮುಂಬೈನಲ್ಲಿ ಉದ್ಯಮಿ ಜತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಮಾಣಿಕ್ಯನ ಬೆಡಗಿ ವರಲಕ್ಷ್ಮೀ ಶರತ್‌ಕುಮಾರ್ PHOTOS

  • ಬಹುಭಾಷಾ ನಟ ಶರತ್‌ಕುಮಾರ್ ಅವರ ಪುತ್ರಿ ಮತ್ತು ಕನ್ನಡದ ಮಾಣಿಕ್ಯ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಬ್ಯಾಚುಲರ್‌ ಲೈಫ್‌ಗೆ ಬೈ ಬೈ ಹೇಳುತ್ತಿದ್ದಾರೆ. ಮುಂಬೈ ಮೂಲದ ಉದ್ಯಮಿ ಜತೆಗೆ ಸದ್ದಿಲ್ಲದೆ ಎಂಗೇಜ್‌ ಆಗಿದ್ದಾರೆ. ಆ ಕಾರ್ಯಕ್ರಮದ  ಫೋಟೋ ಝಲಕ್‌ ಇಲ್ಲಿದೆ.

ನಟಿ ವರಲಕ್ಷ್ಮೀ ಶರತ್‌ಕುಮಾರ್‌ ಕನ್ನಡಿಗರಿಗೂ ಗೊತ್ತು. ಈ ಹಿಂದೆ ಕಿಚ್ಚ ಸುದೀಪ್‌ ನಟನೆಯ ಮಾಣಿಕ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈಗ ಸದ್ದಿಲ್ಲದೆ ಮದುವೆ ಸುದ್ದಿ ಹಂಚಿಕೊಂಡಿದ್ದಾರೆ. 
icon

(1 / 5)

(Instagram/ Varalakshmi Sharathkumar)

ಅಂದರೆ, ಬ್ಯಾಚುಲರ್‌ ಲೈಫ್‌ಗೆ ಗುಡ್‌ ಹೇಳುವ ಸಮಯ ಬಂದಿದೆ. ಇತ್ತೀಚೆಗಷ್ಟೇ ಕುಟುಂಬದ ಸಮ್ಮುಖದಲ್ಲಿ ಮುಂಬೈನಲ್ಲಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ ವರಲಕ್ಷ್ಮೀ.
icon

(2 / 5)

ಮಾರ್ಚ್‌ 1ರಂದು ಮುಂಬೈ ಉದ್ಯಮಿ ನಿಕೊಲಾಯ್ ಸಚ್‌ದೇವ್ ಅವರ ಜತೆಗೆ ಎಂಗೇಜ್‌ ಆಗಿದ್ದಾರೆ. ಉಂಗುರ ಬದಲಿಸಿಕೊಳ್ಳುವ ಈ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಆಪ್ತರು, ಸ್ನೇಹಿತರು ಭಾಗವಹಿಸಿದ್ದರು. 
icon

(3 / 5)

ಈ ವಿಚಾರವನ್ನು ನಟಿ ವರಲಕ್ಷ್ಮೀ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ಈ ಜೋಡಿಯ ಮದುವೆಯ ದಿನಾಂಕವೂ ಘೋಷಣೆ ಆಗಲಿದೆ. 
icon

(4 / 5)

ಈ ಮೊದಲು ವರಲಕ್ಷ್ಮಿ ಶರತ್‌ಕುಮಾರ್, ತಮಿಳು ನಟ ವಿಶಾಲ್ ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ಹರಿದಾಡಿದ್ದವು. ಈಗ ಸದ್ದಿಲ್ಲದೆ, ಮುಂಬೈನಲ್ಲಿ ಆರ್ಟ್ ಗ್ಯಾಲರಿ ನಡೆಸುತ್ತಿರುವ ನಿಕೊಲಾಯ್ ಸಚ್‌ದೇವ್ ಜತೆ ನಿಶ್ಚಿತಾರ್ಥ ನೆರವೇರಿದೆ.
icon

(5 / 5)

ಇತರ ಗ್ಯಾಲರಿಗಳು