ಹಚ್ಚ ಹಸಿರಿನ ಪ್ರಕೃತಿ ನಡುವೆ ಹಸಿರು ಲಂಗ ದಾವಣಿ ತೊಟ್ಟು ಮೇಘಾ ಶೆಟ್ಟಿ ಫೋಟೋಶೂಟ್
ಜೊತೆ ಜೊತೆಯಲಿ ಖ್ಯಾತಿಯ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಫೋಟೋಶೂಟ್ ಮೂಲಕವೇ ಸುದ್ದಿಯಲ್ಲಿದ್ದಾರೆ.
(1 / 7)
ಇತ್ತೀಚೆಗೆ ಗುಂಗುರು ಕೂದಲು ಲುಕ್ನಲ್ಲಿ ಫೋಟೋ ಶೂಟ್ ಮಾಡಿಸಿ ಗಮನ ಸೆಳೆದಿದ್ದ ಮೇಘಾ ಶೆಟ್ಟಿ ಈಗ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ. (PC: Megha Shetty Instagram)
(3 / 7)
ಹಳ್ಳಿ ಹುಡುಕಿ ಲುಕ್ನಲ್ಲಿ ಮೇಘಾ ಶೆಟ್ಟಿ ಆಕರ್ಷಕವಾಗಿ ಕಾಣುತ್ತಿದ್ದಾರೆ. ಮೇಘಾ ಹಂಚಿಕೊಂಡಿರುವ ಫೋಟೋಗಳಿಗೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(4 / 7)
''ದೇವತೆಯೇ ಧರೆಗಿಳಿದು ಬಂದಂತಿದೆ, ನಿಮ್ಮ ಸೌಂದರ್ಯಕೆ ಮನವು ಸೋತು ಹೋಗಿದೆ, ಹೊಗಳಲು ಪದವು ತೋಚದಾಗಿದೆ'' ಎಂದು ಅಭಿಮಾನಿಯೊಬ್ಬರು ಮೇಘಾ ಬಗ್ಗೆ ಚೆಂದದ ಸಾಲುಗಳನ್ನು ಕಾಮೆಂಟ್ ಮಾಡಿದ್ದಾರೆ.
(5 / 7)
ಇತರ ಡ್ರೆಸ್ಗಳಿಗಿಂಥ ನೀವು ಲಂಗ ದಾವಣಿಯಲ್ಲೇ ಬಹಳ ಚೆನ್ನಾಗಿ ಕಾಣುತ್ತೀರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
(6 / 7)
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಯವಾದ ಮೇಘಾ ಶೆಟ್ಟಿ ಈಗ ಅನು ಸಿರಿಮನೆ ಆಗಿಯೇ ಫೇಮಸ್ ಆಗಿದ್ದಾರೆ.
ಇತರ ಗ್ಯಾಲರಿಗಳು