Sandalwood News: ಸ್ಯಾಂಡಲ್‌ವುಡ್‌ನಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ,ಗಮನ ಸೆಳೆದ ಮೇಘನಾ ರಾಜ್,ರಿಷಬ್ ಶೆಟ್ಟಿ ಮಕ್ಕಳು; ಕ್ಯೂಟ್ ಫೋಟೋಸ್
ಮಂಗಳವಾರ ದೇಶಾದ್ಯಂತ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ. ಹರ್ ಘರ್ ತಿರಂಗಾ ಅಭಿಯಾನದಡಿ ಅನೇಕರು ತಮ್ಮ ಮನೆ ಮೇಲೆ ಕೂಡಾ ಬಾವುಟ ಹಾರಿಸಿದ್ದರು. ಆತ್ಮೀಯರು, ಸ್ನೇಹಿತರು ಮಕ್ಕಳೊಂದಿಗೆ ಧ್ವಜಾರೋಹಣ ಮಾಡಿ ಸಂಭ್ರಮಿಸಿದ್ದಾರೆ.
(1 / 11)
ಸ್ಯಾಂಡಲ್‌ವುಡ್‌ನಲ್ಲಿ ಕೂಡಾ ಸ್ವಾತಂತ್ರ್ಯೋತ್ಸವ ಸಂಭ್ರಮ ದುಪ್ಪಟ್ಟಾಗಿತ್ತು. ನಟ, ನಟಿಯರು ಬಾವುಟ ಹಿಡಿದು ತೆಗೆಸಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಫೋಟೋಗಳು ವೈರಲ್ ಆಗುತ್ತಿವೆ.
(5 / 11)
ಶ್ವೇತವಸ್ತ್ರ ಧರಿಸಿ ಮುದ್ದು ಮುದ್ದಾಗಿ ಸೆಲ್ಯೂಟ್ ಮಾಡುತ್ತಿರುವ ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ.
(8 / 11)
ಸುಭಾಷ್ ಚಂದ್ರ ಬೋಸ್ ಡ್ರಸ್‌ನಲ್ಲಿ ಗಮನ ಸೆಳೆದ ರಿಷಬ್ ಶೆಟ್ಟಿ ಪುತ್ರ ರಣ್ವಿತ್, ಬಲಚಿತ್ರದಲ್ಲಿ ರಿಷಬ್ ಪುತ್ರಿ, ಮುದ್ದು ಪುಟಾಣಿ ರಾಧ್ಯಾ.
ಇತರ ಗ್ಯಾಲರಿಗಳು