Meghana Raj Sarja: ಅಮ್ಮನ ಜತೆ ಮೇಘನಾ ರಾಜ್‌ ಸರ್ಜಾ ಸೀರೆ ಫೋಟೋಶೂಟ್‌; ‘ಸೋ ಕ್ಯೂಟ್‌ ಅತ್ತಿಗೆಮ್ಮ’ ಅಂದ್ರು ಫ್ಯಾನ್ಸ್‌-sandalwood news meghana raj sarja shares new saree photoshoot with mom pramila joshai meghana raj latest photos mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Meghana Raj Sarja: ಅಮ್ಮನ ಜತೆ ಮೇಘನಾ ರಾಜ್‌ ಸರ್ಜಾ ಸೀರೆ ಫೋಟೋಶೂಟ್‌; ‘ಸೋ ಕ್ಯೂಟ್‌ ಅತ್ತಿಗೆಮ್ಮ’ ಅಂದ್ರು ಫ್ಯಾನ್ಸ್‌

Meghana Raj Sarja: ಅಮ್ಮನ ಜತೆ ಮೇಘನಾ ರಾಜ್‌ ಸರ್ಜಾ ಸೀರೆ ಫೋಟೋಶೂಟ್‌; ‘ಸೋ ಕ್ಯೂಟ್‌ ಅತ್ತಿಗೆಮ್ಮ’ ಅಂದ್ರು ಫ್ಯಾನ್ಸ್‌

  • Meghana Raj Sarja: ಬಹುಭಾಷಾ ನಟಿ ಮೇಘನಾ ರಾಜ್‌ ಸಿನಿಮಾಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ಸರ್ಜಾ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್ ಆಗಿದ್ದಾರೆ.‌ ಬಗೆಬಗೆ ಫೋಟೋಶೂಟ್‌ ಮಾಡುತ್ತ, ಯೂಟ್ಯೂಬ್‌ ವಿಡಿಯೋ ಮಾಡುತ್ತ, ಪುತ್ರನ ಜತೆ ಕಾಲ ಕಳೆಯುತ್ತಿದ್ದಾರೆ. ಈಗ ಅಮ್ಮನ ಜತೆಗೆ ಫೋಟೋಶೂಟ್‌ ಮಾಡಿಸಿದ್ದಾರೆ. ಹೀಗಿವೆ ಆ ಫೋಟೋಸ್‌.

ಸ್ಯಾಂಡಲ್‌ವುಡ್‌ ಜತೆಗೆ ಪರಭಾಷೆಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದರು ನಟಿ ಮೇಘನಾ ರಾಜ್‌ ಸರ್ಜಾ. ಕನ್ನಡದ ಜತೆಗೆ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ತಮ್ಮ ನಟನಾ ಕೌಶಲ ತೋರಿಸಿದ್ದಾರೆ ಮೇಘನಾ. 
icon

(1 / 10)

ಸ್ಯಾಂಡಲ್‌ವುಡ್‌ ಜತೆಗೆ ಪರಭಾಷೆಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದರು ನಟಿ ಮೇಘನಾ ರಾಜ್‌ ಸರ್ಜಾ. ಕನ್ನಡದ ಜತೆಗೆ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ತಮ್ಮ ನಟನಾ ಕೌಶಲ ತೋರಿಸಿದ್ದಾರೆ ಮೇಘನಾ. (Instagram/ Meghana Raj Sarja)

ಆದರೆ, ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ, ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ಮೇಘನಾ, ತತ್ಸಮ ತದ್ಭವ  ಸಿನಿಮಾ ಮೂಲಕ ಮತ್ತೆ ಆಗಮಿಸಿದ್ದರು. 
icon

(2 / 10)

ಆದರೆ, ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ, ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ಮೇಘನಾ, ತತ್ಸಮ ತದ್ಭವ  ಸಿನಿಮಾ ಮೂಲಕ ಮತ್ತೆ ಆಗಮಿಸಿದ್ದರು. 

ತತ್ಸಮ ತದ್ಭವ ಸಿನಿಮಾ ಮೂಲಕ ಬೆಳ್ಳಿತೆರೆಗೆ ಮರಳಿದ್ದ ಮೇಘನಾ, ಹಳೇ ಲಯಕ್ಕೆ ಮರಳಿದ್ದರು. ಚಿತ್ರಮಂದಿರದಲ್ಲೂ ಸಿನಿಮಾಕ್ಕೆ ಮೆಚ್ಚುಗೆ ಸಿಕ್ಕಿತ್ತು. ಒಟಿಟಿಯಲ್ಲೂ ಹೆಚ್ಚು ವೀಕ್ಷಣೆ ಪಡೆದಿತ್ತು. 
icon

(3 / 10)

ತತ್ಸಮ ತದ್ಭವ ಸಿನಿಮಾ ಮೂಲಕ ಬೆಳ್ಳಿತೆರೆಗೆ ಮರಳಿದ್ದ ಮೇಘನಾ, ಹಳೇ ಲಯಕ್ಕೆ ಮರಳಿದ್ದರು. ಚಿತ್ರಮಂದಿರದಲ್ಲೂ ಸಿನಿಮಾಕ್ಕೆ ಮೆಚ್ಚುಗೆ ಸಿಕ್ಕಿತ್ತು. ಒಟಿಟಿಯಲ್ಲೂ ಹೆಚ್ಚು ವೀಕ್ಷಣೆ ಪಡೆದಿತ್ತು. 

ತತ್ಸಮ ತದ್ಭವ ಸಿನಿಮಾ ಬಳಿಕ ಮೇಘನಾ ಅವರ ಮುಂದಿನ ಸಿನಿಮಾ ಕೆಲಸಗಳನ್ನು ತೆರೆಮರೆಯಲ್ಲಿ ಶುರುಮಾಡಿದ್ದಾರೆ. ಶೀಘ್ರದಲ್ಲಿ ತಮ್ಮ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
icon

(4 / 10)

ತತ್ಸಮ ತದ್ಭವ ಸಿನಿಮಾ ಬಳಿಕ ಮೇಘನಾ ಅವರ ಮುಂದಿನ ಸಿನಿಮಾ ಕೆಲಸಗಳನ್ನು ತೆರೆಮರೆಯಲ್ಲಿ ಶುರುಮಾಡಿದ್ದಾರೆ. ಶೀಘ್ರದಲ್ಲಿ ತಮ್ಮ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಹೀಗೆ ಸಿನಿಮಾ ಕೆಲಸಗಳ ನಡುವೆಯೇ ಅಮ್ಮನ ಜತೆಗೆ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ ಮೇಘನಾ. 
icon

(5 / 10)

ಹೀಗೆ ಸಿನಿಮಾ ಕೆಲಸಗಳ ನಡುವೆಯೇ ಅಮ್ಮನ ಜತೆಗೆ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ ಮೇಘನಾ. 

ಈಸ್ಟರ್‌ ಹಬ್ಬದ ನಿಮಿತ್ತ ಅಮ್ಮ ಪ್ರಮೀಳಾ ಜೋಷಾಯ್‌ ಜತೆ ಫೋಟೋಶೂಟ್‌ಗೆ ಮುಖವೊಡ್ಡಿದ್ದಾರೆ ಮೇಘನಾ.
icon

(6 / 10)

ಈಸ್ಟರ್‌ ಹಬ್ಬದ ನಿಮಿತ್ತ ಅಮ್ಮ ಪ್ರಮೀಳಾ ಜೋಷಾಯ್‌ ಜತೆ ಫೋಟೋಶೂಟ್‌ಗೆ ಮುಖವೊಡ್ಡಿದ್ದಾರೆ ಮೇಘನಾ.

ಕಡು ನೀಲಿ ಬಣ್ಣದ ಸೀರೆ ಧರಿಸಿ ಫೋಟೋಶೂಟ್‌ಗೆ ಮೇಘನಾ ಪೋಸ್‌ ನೀಡಿದ್ದಾರೆ. ಹೀಗೆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡುತ್ತಿದ್ದಂತೆ, ಫ್ಯಾನ್ಸ್‌ ಕಡೆಯಿಂದ ಬಗೆ ಬಗೆ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. 
icon

(7 / 10)

ಕಡು ನೀಲಿ ಬಣ್ಣದ ಸೀರೆ ಧರಿಸಿ ಫೋಟೋಶೂಟ್‌ಗೆ ಮೇಘನಾ ಪೋಸ್‌ ನೀಡಿದ್ದಾರೆ. ಹೀಗೆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡುತ್ತಿದ್ದಂತೆ, ಫ್ಯಾನ್ಸ್‌ ಕಡೆಯಿಂದ ಬಗೆ ಬಗೆ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. 

ಮೇಘನಾ ರಾಜ್‌ ಸರ್ಜಾ ಅವರ ಫೋಟೋಶೂಟ್‌ ನೋಡಿದ ನೆಟ್ಟಿಗರು, ಈಸ್ಟರ್‌ ಹಬ್ಬದ ಶುಭಾಶಯಗಳನ್ನು ಕೋರುವುದರ ಜತೆಗೆ ಕ್ಯೂಟ್‌ ಅತ್ತಿಗೆಮ್ಮ ಎಂದೂ ಕಾಮೆಂಟ್ ಮಾಡುತ್ತಿದ್ದಾರೆ. 
icon

(8 / 10)

ಮೇಘನಾ ರಾಜ್‌ ಸರ್ಜಾ ಅವರ ಫೋಟೋಶೂಟ್‌ ನೋಡಿದ ನೆಟ್ಟಿಗರು, ಈಸ್ಟರ್‌ ಹಬ್ಬದ ಶುಭಾಶಯಗಳನ್ನು ಕೋರುವುದರ ಜತೆಗೆ ಕ್ಯೂಟ್‌ ಅತ್ತಿಗೆಮ್ಮ ಎಂದೂ ಕಾಮೆಂಟ್ ಮಾಡುತ್ತಿದ್ದಾರೆ. 

ಇನ್ನು ಕೆಲವರು ಈಸ್ಟರ್‌ ಹಬ್ಬದ ಶುಭಾಶಯಗಳು ಎಂದೂ ಈ ಅಮ್ಮ ಮಗಳ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. 
icon

(9 / 10)

ಇನ್ನು ಕೆಲವರು ಈಸ್ಟರ್‌ ಹಬ್ಬದ ಶುಭಾಶಯಗಳು ಎಂದೂ ಈ ಅಮ್ಮ ಮಗಳ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. 

ಮೇಘನಾ ರಾಜ್‌ ಸರ್ಜಾ
icon

(10 / 10)

ಮೇಘನಾ ರಾಜ್‌ ಸರ್ಜಾ

ಇತರ ಗ್ಯಾಲರಿಗಳು