ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೇಘನಾ ರಾಜ್‌ ಸರ್ಜಾ ಇನ್‌ಸ್ಟಾಗ್ರಾಂ ನೋಡಿ ಹೀಗ್ಯಾಕೆ ಮಾಡಿದ್ರಿ, ತುಂಬ ಬೇಜಾರಾಗ್ತಿದೆ ಎಂದ ಫ್ಯಾನ್ಸ್;‌ ಅಷ್ಟಕ್ಕೂ ಹೀಗಿದೆ ಅಸಲಿ ವಿಚಾರ

ಮೇಘನಾ ರಾಜ್‌ ಸರ್ಜಾ ಇನ್‌ಸ್ಟಾಗ್ರಾಂ ನೋಡಿ ಹೀಗ್ಯಾಕೆ ಮಾಡಿದ್ರಿ, ತುಂಬ ಬೇಜಾರಾಗ್ತಿದೆ ಎಂದ ಫ್ಯಾನ್ಸ್;‌ ಅಷ್ಟಕ್ಕೂ ಹೀಗಿದೆ ಅಸಲಿ ವಿಚಾರ

  • ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್‌ ಸರ್ಜಾ, ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರು. ಒಂದಾದ ಮೇಲೊಂದು ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಇದೀಗ ಮತ್ತೊಂದು ಗೊಂಚಲು ಫೋಟೋಗಳ ಜತೆಗೆ ಆಗಮಿಸಿದ್ದಾರೆ. ನಟಿಯ ಫೋಟೋದ ಜತೆಗೆ ಪ್ರೊಫೈಲ್‌ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಿದೆ ಅಸಲಿ ವಿಚಾರ.

ನಟಿ ಮೇಘನಾ ರಾಜ್‌ ಸರ್ಜಾ ಒಂದಿಲ್ಲೊಂದು ಫೋಟೋಶೂಟ್‌ಗಳನ್ನು ಮಾಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಶೇರ್‌ ಮಾಡುತ್ತಲೇ ಇರುತ್ತಾರೆ. 
icon

(1 / 5)

ನಟಿ ಮೇಘನಾ ರಾಜ್‌ ಸರ್ಜಾ ಒಂದಿಲ್ಲೊಂದು ಫೋಟೋಶೂಟ್‌ಗಳನ್ನು ಮಾಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಶೇರ್‌ ಮಾಡುತ್ತಲೇ ಇರುತ್ತಾರೆ. (Instagram\ Meghana Raj Sarja)

ಇದೀಗ ಸ್ಟೈಲಿಷ್‌ ಕಾಸ್ಟ್ಯೂಮ್‌ ಜತೆಗೆ ಆಗಮಿಸಿದ್ದಾರೆ ಮೇಘನಾ ರಾಜ್‌ ಸರ್ಜಾ. ಟ್ರೆಂಡಿ ಉಡುಗೆಯಲ್ಲಿ ಮಿಂಚಿದ್ದಾರೆ. 
icon

(2 / 5)

ಇದೀಗ ಸ್ಟೈಲಿಷ್‌ ಕಾಸ್ಟ್ಯೂಮ್‌ ಜತೆಗೆ ಆಗಮಿಸಿದ್ದಾರೆ ಮೇಘನಾ ರಾಜ್‌ ಸರ್ಜಾ. ಟ್ರೆಂಡಿ ಉಡುಗೆಯಲ್ಲಿ ಮಿಂಚಿದ್ದಾರೆ. 

ನಟಿಯ ಈ ವಿಶೇಷ ಕಾಸ್ಟ್ಯೂಮ್‌ಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ ತುಂಬು ಹೃದಯದ ಹಾರೈಕೆಗಳನ್ನೂ ಹೇಳುತ್ತಿದ್ದಾರೆ. 
icon

(3 / 5)

ನಟಿಯ ಈ ವಿಶೇಷ ಕಾಸ್ಟ್ಯೂಮ್‌ಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ ತುಂಬು ಹೃದಯದ ಹಾರೈಕೆಗಳನ್ನೂ ಹೇಳುತ್ತಿದ್ದಾರೆ. 

ಇನ್ನು ಕೆಲವರು ಅಂದಕ್ಕೆ ಇನ್ನೊಂದು ಹೆಸರೇ ನಮ್ಮ ಮೇಘನಾ ಅತ್ತಿಗೆಮ್ಮ ಎಂದು ಬಣ್ಣಿಸುತ್ತಿದ್ದಾರೆ. ಇದರ ಜತೆಗೆ ಕೆಲವರು ಬೇಸರಿಸಿಕೊಂಡಿದ್ದಾರೆ. 
icon

(4 / 5)

ಇನ್ನು ಕೆಲವರು ಅಂದಕ್ಕೆ ಇನ್ನೊಂದು ಹೆಸರೇ ನಮ್ಮ ಮೇಘನಾ ಅತ್ತಿಗೆಮ್ಮ ಎಂದು ಬಣ್ಣಿಸುತ್ತಿದ್ದಾರೆ. ಇದರ ಜತೆಗೆ ಕೆಲವರು ಬೇಸರಿಸಿಕೊಂಡಿದ್ದಾರೆ. 

ಇನ್‌ಸ್ಟಾಗ್ರಾಂ ಫ್ರೊಫೈಲ್‌ ಫೋಟೋ ಬದಲಿಸಿದ್ದಕ್ಕೆ ಫ್ಯಾನ್ಸ್‌ ಪ್ರತಿಕ್ರಿಯಿಸಿದ್ದಾರೆ. ಈ ಮೊದಲು ಚಿರು ಜತೆಗಿನ ಫೋಟೋ ಇತ್ತು. ಇದೀಗ ಅದು ಬದಲಾಗಿದ್ದಕ್ಕೆ, ಯಾಕೆ ನಿಮ್ಮ ಫ್ರೊಫೈಲ್‌ ಪಿಕ್‌ ಚೇಂಜ್‌ ಆಗಿದೆ. ತುಂಬಾ ಅಂದ್ರೆ ತುಂಬಾ ಬೇಜಾರ್ ಆಯ್ತು ನೋಡಿ" ಎಂದಿದ್ದಾರೆ ಫ್ಯಾನ್ಸ್‌.  
icon

(5 / 5)

ಇತರ ಗ್ಯಾಲರಿಗಳು