Sanjana Anand: ಬಳುಕೋ ಬೆನ್ನು ಪ್ರದರ್ಶಿಸಿ ಪಡ್ಡೆಗಳಿಗೆ ಹಬ್ಬದೂಟ ಹಾಕಿಸಿದ ನಟಿ ಸಂಜನಾ ಆನಂದ್ PHOTOS
- ಸ್ಯಾಂಡಲ್‌ವುಡ್ ಸುಂದರಿ ಸಂಜನಾ ಆನಂದ್, ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ದೊಡ್ಡ ಹಿಟ್‌ಗಾಗಿ ಕಾಯುತ್ತಿರುವ ಈ ನಟಿಯ ಬತ್ತಳಿಕೆಯಲ್ಲಿ ಒಂದಷ್ಟು ಸದ್ದು ಮಾಡಿದ ಸಿನಿಮಾಗಳ ಪಟ್ಟಿಯೇ ಇದೆ. ಆ ಸಿನಿಮಾ ಕೆಲಸಗಳ ನಡುವೆಯೇ ಸೋಷಿಯಲ್ ಮೀಡಿಯಾದಲ್ಲೂ ಆಗಾಗ ಹೊಸ ಫೋಟೋಗಳ ಮೂಲಕ ಎದುರಾಗುತ್ತಿರುತ್ತಾರೆ. ಇದೀಗ ಬಳುಕುವ ಬೆನ್ನು ಪ್ರದರ್ಶಿಸಿದ್ದಾರೆ.

(1 / 8)
ಚಂದನವನದ ಚೆಂದದ ನಟಿ ಸಂಜನಾ ಆನಂದ್ ಸಿನಿಮಾಗಳ ಜತೆಗೆ ಸೋಷಿಯಲ್ ಮೀಡಿಯಾದಲ್ಲೂ ಬಿಜಿ.
(Instagram/ Sanjana Anand)(2 / 8)
ಸಾಲು ಸಾಲು ಹೊಸ ಫೋಟೋಶೂಟ್‌ನಲ್ಲಿ ಕಾಣಿಸಿಕೊಳ್ಳುವ ಸಂಜನಾ ಆನಂದ್, ಬೋಲ್ಡ್ ಎನಿಸುವ ಫೋಟೋಗಳ ಜತೆಗೂ ಆಗಮಿಸುತ್ತಿರುತ್ತಾರೆ.
(3 / 8)
ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದ ನಟಿ ಸಂಜನಾ, ಅದಾದ ಮೇಲೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
(5 / 8)
ಸದ್ಯ ವಿಕ್ರಂ ರವಿಚಂದ್ರನ್ ಜತೆಗೆ ಮುಧೋಳ್ ಸಿನಿಮಾದಲ್ಲಿ ನಟಿಸುತ್ತಿರುವ ಸಂಜನಾ ಆನಂದ್, ಇನ್ನೂ ಹಲವು ಚಿತ್ರಗಳ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ.
(6 / 8)
ತೆಲುಗಿನಲ್ಲಿ ಫುಲ್ ಬಾಟಲ್ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಸಿನಿಮಾದಲ್ಲೂ ಸಂಜನಾ ನಟಿಸುತ್ತಿದ್ದಾರೆ.
ಇತರ ಗ್ಯಾಲರಿಗಳು