ಕನ್ನಡ ಸುದ್ದಿ  /  Photo Gallery  /  Sandalwood News Nenapirali Prem Daughter Tagaru Palya Movie Heroin Amrutha Prem Shares Latest Photos Mnk

Amrutha Prem: ಕಾಡ ಹಾದಿಯಲ್ಲಿ, ನದಿ ನೀರಿನಲ್ಲಿ ಟಗರು ಪಲ್ಯ ನಟಿ ಅಮೃತಾ ಪ್ರೇಮ್‌ ಫೋಟೋಶೂಟ್‌

  • Amrutha Prem: ಟಗರು ಪಲ್ಯ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದ ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ಪ್ರೇಮ್‌, ಸದ್ಯ ಪ್ರವಾಸದ ಮೋಜಿನಲ್ಲಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಗೊಂದು ಈಗೊಂದು ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಪೃಕೃತಿ ಮಡಿಲಲ್ಲಿ ಅಂಥ ಒಂದಷ್ಟು ಭಾವಚಿತ್ರಗಳನ್ನು ಶೇರ್‌ ಮಾಡಿದ್ದಾರೆ.

ಟಗರು ಪಲ್ಯ. ಡಾಲಿ ಧನಂಜಯ್‌ ನಿರ್ಮಾಣ ಮಾಡಿದ್ದ ಸಿನಿಮಾ. ನಾಗಭೂಷಣ್‌ ನಾಯಕನಾಗಿ ನಟಿಸಿದರೆ, ಅಮೃತಾ ಪ್ರೇಮ್‌ ನಾಯಕಿಯಾಗಿದ್ದರು.
icon

(1 / 6)

ಟಗರು ಪಲ್ಯ. ಡಾಲಿ ಧನಂಜಯ್‌ ನಿರ್ಮಾಣ ಮಾಡಿದ್ದ ಸಿನಿಮಾ. ನಾಗಭೂಷಣ್‌ ನಾಯಕನಾಗಿ ನಟಿಸಿದರೆ, ಅಮೃತಾ ಪ್ರೇಮ್‌ ನಾಯಕಿಯಾಗಿದ್ದರು.(Instagram\ Amrutha Prem)

ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾಗೆ ಟಗರು ಪಲ್ಯ ಮೊದಲ ಸಿನಿಮಾ. ಚೊಚ್ಚಲ ಸಿನಿಮಾ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದಾರೆ. 
icon

(2 / 6)

ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾಗೆ ಟಗರು ಪಲ್ಯ ಮೊದಲ ಸಿನಿಮಾ. ಚೊಚ್ಚಲ ಸಿನಿಮಾ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದಾರೆ. 

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಾಗಿರುವ ಅಮೃತಾ, ಆಗೊಂದು ಈಗೊಂದು ಫೋಟೋಗಳನ್ನೂ ಶೇರ್‌ ಮಾಡುತ್ತಿರುತ್ತಾರೆ. 
icon

(3 / 6)

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಾಗಿರುವ ಅಮೃತಾ, ಆಗೊಂದು ಈಗೊಂದು ಫೋಟೋಗಳನ್ನೂ ಶೇರ್‌ ಮಾಡುತ್ತಿರುತ್ತಾರೆ. 

ಇದೀಗ ಕಾಡ ದಾರಿಯಲ್ಲಿ ಏನೋ ಹುಡುಕ ಹೊರಟಿದ್ದಾರೆ. ನದಿಯ ನೀರಲ್ಲಿ ನಿಂತು ಫೋಟೋಕ್ಕೆ ಪೋಸ್‌ ನೀಡಿದ್ದಾರೆ. ಆನೆಗಳನ್ನೂ ಕಣ್ತುಂಬಿಕೊಂಡಿದ್ದಾರೆ. 
icon

(4 / 6)

ಇದೀಗ ಕಾಡ ದಾರಿಯಲ್ಲಿ ಏನೋ ಹುಡುಕ ಹೊರಟಿದ್ದಾರೆ. ನದಿಯ ನೀರಲ್ಲಿ ನಿಂತು ಫೋಟೋಕ್ಕೆ ಪೋಸ್‌ ನೀಡಿದ್ದಾರೆ. ಆನೆಗಳನ್ನೂ ಕಣ್ತುಂಬಿಕೊಂಡಿದ್ದಾರೆ. 

ನಟಿಯ ಈ ಫೋಟೋಗಳಿಗೆ ನೆಟ್ಟಿಗ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾರ್ಟ್‌ ಎಮೋಜಿ ಹಾಕಿ ಚೆಂದ ಎಂದು ಕಾಂಪ್ಲಿಮೆಂಟ್‌ ಕೊಡುತ್ತಿದ್ದಾರೆ. 
icon

(5 / 6)

ನಟಿಯ ಈ ಫೋಟೋಗಳಿಗೆ ನೆಟ್ಟಿಗ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾರ್ಟ್‌ ಎಮೋಜಿ ಹಾಕಿ ಚೆಂದ ಎಂದು ಕಾಂಪ್ಲಿಮೆಂಟ್‌ ಕೊಡುತ್ತಿದ್ದಾರೆ. 

ಅಂದಹಾಗೆ, ಟಗರು ಪಲ್ಯ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿದ್ದ ಈ ಚೆಲುವೆ, ಸದ್ಯ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ? ಈ ಪ್ರಶ್ನೆಗೆ ಅಮೃತಾ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ
icon

(6 / 6)

ಅಂದಹಾಗೆ, ಟಗರು ಪಲ್ಯ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿದ್ದ ಈ ಚೆಲುವೆ, ಸದ್ಯ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ? ಈ ಪ್ರಶ್ನೆಗೆ ಅಮೃತಾ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ

IPL_Entry_Point

ಇತರ ಗ್ಯಾಲರಿಗಳು