ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬ್ಯೂಟಿ ಬೆಂಕಿ ಐತಿ, ಲುಕ್ಕು ತಂಪ್ ಐತಿ; ಆಶಿಕಾ ರಂಗನಾಥ್‌ ಚೆಂದದ ಫೋಟೊಗಳಿಗೆ ನೆಟ್ಟಿಗರ ಕಾಂಪ್ಲಿಮೆಂಟ್‌

ಬ್ಯೂಟಿ ಬೆಂಕಿ ಐತಿ, ಲುಕ್ಕು ತಂಪ್ ಐತಿ; ಆಶಿಕಾ ರಂಗನಾಥ್‌ ಚೆಂದದ ಫೋಟೊಗಳಿಗೆ ನೆಟ್ಟಿಗರ ಕಾಂಪ್ಲಿಮೆಂಟ್‌

  • ಸ್ಯಾಂಡಲ್‌ವುಡ್‌ ಸುಂದರಿ ಆಶಿಕಾ ರಂಗನಾಥ್‌, ಸದ್ಯ O2 ಚಿತ್ರದ ಬಿಡುಗಡೆ ಖುಷಿಯಲ್ಲಿದ್ದಾರೆ. ಚಿತ್ರಮಂದಿರಗಳಲ್ಲಿ ಮೂರನೇ ವಾರಕ್ಕೆ ಈ ಸಿನಿಮಾ ಮುಂದಡಿ ಇರಿಸಿದೆ. ಈ ಯಶಸ್ಸಿನ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲೂ ಪ್ರಚಾರ ಕೆಲಸವನ್ನು ಮುಂದುವರಿಸಿರುವ ಆಶಿಕಾ, ಕಲರ್‌ಫುಲ್‌ ಫೋಟೋ ಜತೆಗೂ ಆಗಮಿಸಿದ್ದಾರೆ.

ನಟಿ ಆಶಿಕಾ ರಂಗನಾಥ್‌ ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ಪಕ್ಕದ ಪರಭಾಷೆಗಳಲ್ಲೂ ಗುರುತಿಸಿಕೊಂಡ ಚೆಲುವೆ. 
icon

(1 / 5)

ನಟಿ ಆಶಿಕಾ ರಂಗನಾಥ್‌ ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ಪಕ್ಕದ ಪರಭಾಷೆಗಳಲ್ಲೂ ಗುರುತಿಸಿಕೊಂಡ ಚೆಲುವೆ. (Instagram/ Ashika Ranganath)

ತಮಿಳು, ತೆಲುಗಿನ ಸಿನಿಮಾಗಳಲ್ಲಿಯೂ ನಟಿಸಿ ಮಿಂಚುತ್ತಿದ್ದಾರೆ. ಜತೆಗೆ ಅಲ್ಲಿಂದಲೂ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ಆಶಿಕಾ.
icon

(2 / 5)

ತಮಿಳು, ತೆಲುಗಿನ ಸಿನಿಮಾಗಳಲ್ಲಿಯೂ ನಟಿಸಿ ಮಿಂಚುತ್ತಿದ್ದಾರೆ. ಜತೆಗೆ ಅಲ್ಲಿಂದಲೂ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ಆಶಿಕಾ.

ಇನ್ನು ಇತ್ತೀಚೆಗಷ್ಟೇ ಅವತಾರ ಪುರುಷ 2 ಮತ್ತು ಓ2 ಸಿನಿಮಾ ಮೂಲಕ ಕನ್ನಡದ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದರು ಆಶಿಕಾ.  
icon

(3 / 5)

ಇನ್ನು ಇತ್ತೀಚೆಗಷ್ಟೇ ಅವತಾರ ಪುರುಷ 2 ಮತ್ತು ಓ2 ಸಿನಿಮಾ ಮೂಲಕ ಕನ್ನಡದ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದರು ಆಶಿಕಾ.  

ಹೀಗೆ ಸಿನಿಮಾಗಳ ನಟನೆಯ ಜತೆಗೆ ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಾಗಿರುವ ಆಶಿಕಾ, ಒಂದಿಲ್ಲೊಂದು ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. 
icon

(4 / 5)

ಹೀಗೆ ಸಿನಿಮಾಗಳ ನಟನೆಯ ಜತೆಗೆ ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಾಗಿರುವ ಆಶಿಕಾ, ಒಂದಿಲ್ಲೊಂದು ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. 

ಈಗ ಹೂಗಳ ಚಿತ್ರವಿರುವ ವಿಶೇಷ ಕಾಸ್ಟ್ಯೂಮ್‌ ಧರಿಸಿ, ಪೋಸ್‌ ನೀಡಿದ್ದಾರೆ. ನಟಿಯ ಈ ಫೋಟೋಗಳಿಗೆ ನೆಟ್ಟಿಗರು ಲೈಕ್‌ ಒತ್ತುತ್ತಿದ್ದಾರೆ. ಬ್ಯೂಟಿ ಬೆಂಕಿ ಐತಿ, ಲುಕ್ಕು ತಂಪ್ ಐತಿ ಎಂದು ಕಾಂಪ್ಲಿಮೆಂಟ್‌ ನೀಡುತ್ತಿದ್ದಾರೆ. 
icon

(5 / 5)

ಈಗ ಹೂಗಳ ಚಿತ್ರವಿರುವ ವಿಶೇಷ ಕಾಸ್ಟ್ಯೂಮ್‌ ಧರಿಸಿ, ಪೋಸ್‌ ನೀಡಿದ್ದಾರೆ. ನಟಿಯ ಈ ಫೋಟೋಗಳಿಗೆ ನೆಟ್ಟಿಗರು ಲೈಕ್‌ ಒತ್ತುತ್ತಿದ್ದಾರೆ. ಬ್ಯೂಟಿ ಬೆಂಕಿ ಐತಿ, ಲುಕ್ಕು ತಂಪ್ ಐತಿ ಎಂದು ಕಾಂಪ್ಲಿಮೆಂಟ್‌ ನೀಡುತ್ತಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು