ಬ್ಲೌಸ್‌ಲೆಸ್‌ ಸೀರೆಯಲ್ಲಿ ಮೈ ಮಾಟ ಪ್ರದರ್ಶಿಸಿದ ದೀಪ್ತಿ ಸತಿ; ‘ಇವ್ರ ಬಳಿ ಕಾಸಿಲ್ಲ, ಯಾರಾದ್ರೂ ರವಿಕೆ ಕೊಡಿಸಿ’ ಎಂದು ಕಾಲೆಳೆದ ನೆಟ್ಟಿಗರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬ್ಲೌಸ್‌ಲೆಸ್‌ ಸೀರೆಯಲ್ಲಿ ಮೈ ಮಾಟ ಪ್ರದರ್ಶಿಸಿದ ದೀಪ್ತಿ ಸತಿ; ‘ಇವ್ರ ಬಳಿ ಕಾಸಿಲ್ಲ, ಯಾರಾದ್ರೂ ರವಿಕೆ ಕೊಡಿಸಿ’ ಎಂದು ಕಾಲೆಳೆದ ನೆಟ್ಟಿಗರು

ಬ್ಲೌಸ್‌ಲೆಸ್‌ ಸೀರೆಯಲ್ಲಿ ಮೈ ಮಾಟ ಪ್ರದರ್ಶಿಸಿದ ದೀಪ್ತಿ ಸತಿ; ‘ಇವ್ರ ಬಳಿ ಕಾಸಿಲ್ಲ, ಯಾರಾದ್ರೂ ರವಿಕೆ ಕೊಡಿಸಿ’ ಎಂದು ಕಾಲೆಳೆದ ನೆಟ್ಟಿಗರು

  • Deepti Sati Photos: ಜಾಗ್ವಾರ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ನಟಿ ದೀಪ್ತಿ ಸತಿ, ಇಂದಿಗೂ ಪರಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್‌ ಕೆಲಸಗಳ ನಡುವೆಯೇ, ನಿಬ್ಬೆರಗಾಗಿಸೋ ಫೋಟೋಶೂಟ್‌ ಮಾಡಿಸಿ ಅಚ್ಚರಿ ಮೂಡಿಸಿದ್ದಾರೆ. ಹೀಗಿವೆ ನಟಿಯ ಬ್ಲೌಸ್‌ಲೆಸ್‌ ಫೋಟೋಸ್‌.

ನಟಿ ದೀಪ್ತಿ ಸತಿ ಸ್ಯಾಂಡಲ್‌ವುಡ್‌ಗೂ ಚಿರಪರಿಚಿತ. ಮಾಡೆಲ್‌ ಆಗಿದ್ದ ದೀಪ್ತಿ, ಸದ್ಯ ಪೂರ್ಣ ಪ್ರಮಾಣದಲ್ಲಿ ನಟಿಯಾಗಿಯೇ ಮುಂದವರಿದಿದ್ದಾರೆ. 
icon

(1 / 8)

ನಟಿ ದೀಪ್ತಿ ಸತಿ ಸ್ಯಾಂಡಲ್‌ವುಡ್‌ಗೂ ಚಿರಪರಿಚಿತ. ಮಾಡೆಲ್‌ ಆಗಿದ್ದ ದೀಪ್ತಿ, ಸದ್ಯ ಪೂರ್ಣ ಪ್ರಮಾಣದಲ್ಲಿ ನಟಿಯಾಗಿಯೇ ಮುಂದವರಿದಿದ್ದಾರೆ. (Instagram\ Deepti sati)

ನಿಖಿಲ್‌ ಕುಮಾರ್‌ ಜತೆಗೆ  2016ರಲ್ಲಿ ಜಾಗ್ವಾರ್‌ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆದಿದ್ದರು ಈ ನಟಿ. 
icon

(2 / 8)

ಅದಾದ ಬಳಿಕ 2021ರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ರಣಂ ಸಿನಿಮಾದಲ್ಲೂ ದೀಪ್ತಿ ನಟಿಸಿದ್ದರು. ಚಿರು ಸರ್ಜಾ, ಚೇತನ್‌ ಕುಮಾರ್‌ ಸೇರಿ ಹಲವರು ಈ ಚಿತ್ರದಲ್ಲಿ ನಟಿಸಿದ್ದರು. 
icon

(3 / 8)

ಕಳೆದ ವರ್ಷ ಬಿಡುಗಡೆ ಆಗಿದ್ದ ಚಿರಂಜೀವಿ ಸರ್ಜಾ ಜತೆಗಿನ ರಾಜ ಮಾರ್ತಾಂಡ ಚಿತ್ರವೇ ಕೊನೆ. ಅದಾದ ಮೇಲೆ ಬೇರಾವ ಸಿನಿಮಾದಲ್ಲೂ ದೀಪ್ತಿ ನಟಿಸುತ್ತಿಲ್ಲ. 
icon

(4 / 8)

ಹೀಗೆ ಸಿನಿಮಾಗಳ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ದೀಪ್ತಿ ಸಕ್ರಿಯ. ಬೋಲ್ಡ್‌ ಎನಿಸುವ ಫೋಟೋಗಳನ್ನು ಆಗಾಗ ಶೇರ್‌ ಮಾಡುತ್ತಿರುತ್ತಾರೆ.
icon

(5 / 8)

ಈಗ ಬ್ಲೌಸ್‌ಲೆಸ್‌ ಸೀರೆಯನ್ನು ಧರಿಸಿ ಮೈಮಾಟ ಪ್ರದರ್ಶಿಸಿದ್ದಾರೆ. ಬಗೆಬಗೆ ಭಂಗಿಯ ಸರಣಿ ಫೋಟೋಗಳನ್ನೂ ಶೇರ್‌ ಮಾಡಿದ್ದಾರೆ. 
icon

(6 / 8)

ಹೀಗೆ ಫೋಟೋ ಶೇರ್‌ ಮಾಡುತ್ತಿದ್ದಂತೆ, ತರಹೇವಾರಿ ಕಾಮೆಂಟ್‌ಗಳು ಹರಿದುಬಂದಿವೆ. "ನಿಮ್ಮ ಮನೆಯಲ್ಲಿ ಇಷ್ಟೊಂದು ಅವ್ಯವಸ್ಥೆ ಇದೆಯಾ? ಬಟ್ಟೆ ಕೊಳ್ಳಲು ಕಾಸಿಲ್ಲವಾ? ಯಾರಾದ್ರೂ ಆ ಮಗುವಿಗೆ ರವಿಕೆ ಕೊಡಿಸಿ" ಎಂಬಿತ್ಯಾದಿ ಕಾಮೆಂಟ್‌ಗಳು ಹರಿದುಬಂದಿವೆ. 
icon

(7 / 8)

ಮುಂಬೈ ಮೂಲದ ದೀಪ್ತಿ ಸತಿ 2015 ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮಲಯಾಳಂ ಮಾತ್ರವಲ್ಲದೆ ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು