ಕನ್ನಡ ಸುದ್ದಿ  /  Photo Gallery  /  Sandalwood News Ranjeeth And Karimani Serial Fame Spandana Somanna Starrer Dil Kush Movie Trailer Released Mnk

Dil Kush Trailer: ಕರಿಮಣಿ ಸೀರಿಯಲ್‌ ಖ್ಯಾತಿಯ ಸ್ಪಂದನಾ ಸೋಮಣ್ಣ ಹೊಸ ಸಿನಿಮಾ ದಿಲ್‌ ಖುಷ್‌ಗೆ ಸಾಥ್‌ ನೀಡಿದ ಶ್ರೀಮುರಳಿ

  • ಕರಿಮಣಿ ಸೀರಿಯಲ್‌ ನಟಿ ಸ್ಪಂದನಾ ಸೋಮಣ್ಣ ನಟನೆಯ ಹೊಸ ಸಿನಿಮಾ ದಿಲ್‌ ಖುಷ್.‌ ಈಗ ಇದೇ ಸಿನಿಮಾ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಈ ಚಿತ್ರದ ಟ್ರೇಲರ್‌ ಸಹ ಬಿಡುಗಡೆಯಾಗಿದ್ದು, ನಟ ಶ್ರೀಮುರಳಿ ಆ ಟ್ರೇಲರ್‌ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿ ರಿಲೀಸ್‌ ಮಾಡಿಕೊಟ್ಟಿದ್ದಾರೆ.

ಜಯಪ್ರಭ ಕಲರ್ ಫ್ರೇಮ್ಸ್ ಬ್ಯಾನರ್‌ನಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭಾ ಶೇಖರ್ ನಿರ್ಮಿಸಿರುವ ಸಿನಿಮಾ ದಿಲ್‌ಖುಷ್‌. ಪ್ರಮೋದ್ ಜಯ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. 
icon

(1 / 6)

ಇತ್ತೀಚೆಗಷ್ಟೇ ದಿಲ್ ಖುಷ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಶ್ರೀಮುರಳಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಅಂದಹಾಗೆ ಈ ಸಿನಿಮಾ ಇದೇ ತಿಂಗಳ 22ರಂದು ತೆರೆಗೆ ಬರಲಿದೆ.
icon

(2 / 6)

ಸಿಂಪಲ್ ಸುನಿ ಅವರ ಬಳಿ ಕೆಲಸ ಮಾಡಿದ್ದ ಪ್ರಮೋದ್ ಜಯ ಅವರು ನಿರ್ದೇಶಿಸಿರುವ ಚೊಚ್ಚಲ ಚಿತ್ರವಿದು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. 
icon

(3 / 6)

ಐದು ಹಾಡುಗಳಿರುವ ಈ ಚಿತ್ರಕ್ಕೆ ಪ್ರಸಾದ್ ಕೆ ಶೆಟ್ಟಿ ಅವರ ಸಂಗೀತ ನಿರ್ದೇಶನವಿದೆ. ಪ್ರದ್ಯೋತನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. 
icon

(4 / 6)

ನಿವಾಸ್ ನಾರಾಯಣ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನವಿರುವ ದಿಲ್ ಖುಷ್ ಚಿತ್ರದ ನಾಯಕನಾಗಿ ರಂಜಿತ್   ನಟಿಸಿದ್ದಾರೆ. 
icon

(5 / 6)

ಕರಿಮಣಿ ಸೀರಿಯಲ್‌ ಖ್ಯಾತಿಯ ಸ್ಪಂದನ ಸೋಮಣ್ಣ ಈ ಚಿತ್ರದ ನಾಯಕಿ. ರಂಗಾಯಣ ರಘು, ಧರ್ಮಣ್ಣ ಕಡೂರು, ರವಿ ಭಟ್, ಅರುಣ ಬಾಲರಾಜ್, ರಘು ರಾಮನಕೊಪ್ಪ, ಸೂರ್ಯ ಪ್ರವೀಣ್, ಮಧುಸೂದನ್ ಚಿತ್ರದಲ್ಲಿದ್ದಾರೆ
icon

(6 / 6)

IPL_Entry_Point

ಇತರ ಗ್ಯಾಲರಿಗಳು