Rashmika Mandanna: ಬಾರ್ಬಿ ಲುಕ್ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ; ನ್ಯಾಷನಲ್ ಕ್ರಷ್ ಹೊಸ ಅವತಾರ ಮೆಚ್ಚಿದ ಫ್ಯಾನ್ಸ್
ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಬಾರ್ಬಿ ಲುಕ್ನಲ್ಲಿ ಸಖತ್ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಟಾಪ್ ಮತ್ತು ಗುಲಾಬಿ ಬಣ್ಣದ ಪೆನ್ಸಿಲ್ ಸ್ಕರ್ಟ್ ಧರಿಸಿ ಬಾರ್ಬಿ ಗೊಂಬೆಯಂತೆ ಕಾಣಿಸಿಕೊಂಡಿದ್ದಾಳೆ.
(1 / 7)
ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಕಲರ್ ಕಾಂಬಿನೇಷನ್ನಲ್ಲಿ ಭರ್ಜರಿಯಾಗಿ ಮಿಂಚಿದ್ದಾರೆ. ಬಾರ್ಬಿ ಲುಕ್ನಲ್ಲಿ ನೋಡುಗರ ಮನ ಗೆದ್ದಿದ್ದಾರೆ.(Instagram/@rashmika_mandanna)
(2 / 7)
ರಶ್ಮಿಕಾ ಮಂದಣ್ಣ ಈ ಫೋಟೋಗಳನ್ನು ವಿಕೆಂಡ್ ಸ್ಪೆಷಲ್ ಆಗಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.(Instagram/@rashmika_mandanna)
(3 / 7)
ಐಷಾರಾಮಿ ಫ್ಯಾಷನ್ ಬ್ರಾಂಡ್ ಇ ಸ್ಟಾಟ್ಗೆ ಸೇರಿದ ಡ್ರೆಸ್ ಇದಾಗಿದ್ದು, ಆಮಿ ಪಟೇಲ್ ರಶ್ಮಿಕಾಗೆ ಮೇಕಪ್ ಮಾಡಿದ್ದಾರೆ. (Instagram/@rashmika_mandanna)
(4 / 7)
ರಶ್ಮಿಕಾ ಕಾಲರ್ ನೆಕ್ಲೈನ್ ಹಾಗೂ ರೆಡ್ ಕಲರ್ ಟಾಪ್ ಧರಿಸಿದ್ದಾರೆ. ಬಾರ್ಬಿ ಲುಕ್ಗೆ ನೆಟ್ಟಿಗರೂ ಫಿದಾ ಆಗಿದ್ದಾರೆ.(Instagram/@rashmika_mandanna)
(5 / 7)
ಲೇಯರ್ಡ್ ಗೋಲ್ಡ್ ಚೈನ್ ನೆಕ್ಲೇಸ್, ಸ್ಟೇಟ್ಮೆಂಟ್ ಹೂಪ್ ಇಯರ್ ರಿಂಗ್ ಹಾಗೂ ಚಿನ್ನದ ಬ್ರೇಸ್ಲೆಟ್ ಧರಿಸಿದ್ದರು. ಹೊಸ ಅವತಾರದಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ.(Instagram/@rashmika_mandanna)
(6 / 7)
ಬಾರ್ಬಿ ಲುಕ್ನಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಹೇರ್ ಸ್ಟೈಲ್ ಕೂಡ ಅದ್ಭುತವಾಗಿದೆ. (Instagram/@rashmika_mandanna)
ಇತರ ಗ್ಯಾಲರಿಗಳು