Rashmika Mandanna: ಹಸಿರು ಸೀರೆಯಲ್ಲಿ ಏನ್‌ ಚಂದ ನಮ್ಮ ರಶ್ಮಿಕಾ ಮಂದಣ್ಣ; ಬಣ್ಣಿಸಲು ಸಾಧ್ಯವೇ ಕೊಡಗಿನ ಕುವರಿಯ ಲಾವಣ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rashmika Mandanna: ಹಸಿರು ಸೀರೆಯಲ್ಲಿ ಏನ್‌ ಚಂದ ನಮ್ಮ ರಶ್ಮಿಕಾ ಮಂದಣ್ಣ; ಬಣ್ಣಿಸಲು ಸಾಧ್ಯವೇ ಕೊಡಗಿನ ಕುವರಿಯ ಲಾವಣ್ಯ

Rashmika Mandanna: ಹಸಿರು ಸೀರೆಯಲ್ಲಿ ಏನ್‌ ಚಂದ ನಮ್ಮ ರಶ್ಮಿಕಾ ಮಂದಣ್ಣ; ಬಣ್ಣಿಸಲು ಸಾಧ್ಯವೇ ಕೊಡಗಿನ ಕುವರಿಯ ಲಾವಣ್ಯ

ರಶ್ಮಿಕಾ ಮಂದಣ್ಣ ಹಸಿರು ಸೀರೆಯುಟ್ಟು, ಮುಡಿಗೆ ಗುಲಾಬಿಗಳನ್ನು ತೊಟ್ಟು, ಆರ್‌ಎಂ ಎಂಬ ಅಕ್ಷರಗಳನ್ನು ಹೊಂದಿರುವ ಪೊಟ್ಲಿ ಬ್ಯಾಗ್‌ನೊಂದಿಗೆ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ರಶ್ಮಿಕಾ ಮಂದಣ್ಣ ಅವರು ಮಾಡರ್ನ್‌ ಉಡುಗೆ ಮಾತ್ರವಲ್ಲದೆ ಸಾಂಪ್ರದಾಯಿಕ ಸೀರೆಯಲ್ಲೂ ಸುಂದರವಾಗಿ ಕಾಣಿಸುತ್ತಿದ್ದಾರೆ. ಇದೀಗ ಇವರು ಹಸಿರು ಸೀರೆಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದು, ನೆಟ್ಟಿಗರ ಹೃದಯ ಕದ್ದಿದೆ.  
icon

(1 / 7)

(Instagram/@rashmika_mandanna)

ನಿನ್ನೆ ರಶ್ಮಿಕಾ ಮಂದಣ್ಣ ತನ್ನ ಇನ್‌ಸ್ಟಾಗ್ರಾಂನಲ್ಲಿ ವೀಕೆಂಡ್‌ ಔತಣ ನೀಡಿದ್ದಾರೆ. ಹಲವು ಸುಂದರವಾದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. ಈ ಫೋಟೋಗಳಿಗೆ ಟನ್‌ಗಟ್ಟಲೆ ಲೈಕ್‌, ಕಾಮೆಂಟ್‌ಗಳು ಬಂದಿವೆ.  
icon

(2 / 7)

ಇವರು ಉಟ್ಟ ಸೀರೆಯು ತೋರಣಿ ಬ್ರ್ಯಾಂಡ್‌ನದ್ದು. ಇದರಲ್ಲಿ ಸಂಕೀರ್ಣ ಚಿನ್ನದ ಕಸೂತಿ ಇರುವ ಹಸಿರು ಛಾಯೆಗಳು ಗಮನ ಸೆಳೆಯುತ್ತಿವೆ. ಇದಕ್ಕೆ ಮ್ಯಾಚಿಂಗ್‌ ಆಗುವಂತೆ ನೆಕ್ಲೆಸ್‌ ಮತ್ತು ಬ್ಲೌಸ್‌ ತೊಟ್ಟು ಅಂದ ಹೆಚ್ಚಿಸಿಕೊಂಡಿದ್ದಾರೆ. 
icon

(3 / 7)

ಸೆಲೆಬ್ರಿಟಿ ಫ್ಯಾಶನ್ ಸ್ಟೈಲಿಸ್ಟ್ ಮೀಗನ್ ಕಾನ್ಸೆಸಿಯೊ ಅವರ ಸಹಾಯದಿಂದ, ರಶ್ಮಿಕಾ ಚಿನ್ನದ ಸಾಂಪ್ರದಾಯಿಕ ಸ್ಟೇಟ್ಮೆಂಟ್ ಕಿವಿಯೋಲೆಗಳು ಮತ್ತು ಆರ್‌ ಎಂ ಎಂಬ ತನ್ನ ಮೊದಲಕ್ಷರಗಳನ್ನು ಹೊಂದಿರುವ ಹಸಿರು ಪೊಟ್ಲಿ ಬ್ಯಾಗ್‌ನೊಂದಿಗೆ ಪೋಸ್‌ ನೀಡಿದ್ದಾರೆ.
icon

(4 / 7)

ಮೇಕಪ್ ಕಲಾವಿದೆ ಮಿಥಾಲಿ ವಕೀಲ್ ಅವರ ಸಹಾಯದಿಂದ, ರಶ್ಮಿಕಾ ನೇಕ್ಡ್‌ ಐಶಾಡೋ, ಮಸುಕಾದ ಐಲೈನರ್, ಮಸ್ಕರಾ ಲೇಪಿತ ಕಣ್ಣುರೆಪ್ಪೆಗಳು, ಕಪ್ಪು ಹುಬ್ಬುಗಳ ಅಲಂಕಾರ ಮಾಡಿಕೊಂಡಿದ್ದಾರೆ.
icon

(5 / 7)

ಹೇರ್ ಸ್ಟೈಲಿಸ್ಟ್ ಪ್ರಿಯಾಂಕಾ ಬೋರ್ಕರ್ ಅವರ ಸಹಾಯದಿಂದ, ರಶ್ಮಿಕಾ ತನ್ನ ಸೊಗಸಾದ ಕೂದಲನ್ನು ಅಚ್ಚುಕಟ್ಟಾದ ಬನ್ ಆಗಿ ವಿನ್ಯಾಸಗೊಳಿಸಿದರು. ಅನೇಕ ಕೆಂಪು ಗುಲಾಬಿಗಳಿಂದ ಅಲಂಕರಿಸಿದ್ದಾರೆ.
icon

(6 / 7)

ಸೆಲೆಬ್ರಿಟಿಗಳ ಫ್ಯಾಷನ್‌, ಸಿನಿಮಾ, ಸೀರಿಯಲ್‌ ಸುದ್ದಿ, ಒಟಿಟಿ ಅಪ್‌ಡೇಟ್‌ಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ.
icon

(7 / 7)

ಇತರ ಗ್ಯಾಲರಿಗಳು