Kantara: ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ನಾಮನಿರ್ದೇಶನ, ಇಲ್ಲಿದೆ ಹೆಚ್ಚಿನ ವಿವರ
- Golden peacock award 2023: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಬಹುಭಾಷಾ ಚಲನಚಿತ್ರ ಕಾಂತಾರವು ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 54 ನೇ ಆವೃತ್ತಿಯಲ್ಲಿ ಕಾಂತಾರ ಸಿನಿಮಾವನ್ನು ನಾಮಿನೇಟ್ ಮಾಡಲಾಗಿದೆ.

(1 / 6)
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಬಹುಭಾಷಾ ಚಲನಚಿತ್ರ ಕಾಂತಾರವು ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಗೋವಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 54 ನೇ ಆವೃತ್ತಿಯಲ್ಲಿ ಕಾಂತಾರ ಸಿನಿಮಾವನ್ನು ನಾಮಿನೇಟ್ ಮಾಡಲಾಗಿದೆ.
(2 / 6)
ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ಕನ್ನಡದ ಕಾಂತಾರ ಸಿನಿಮಾ ನಾಮಿನೇಟ್ ಆಗಿದೆ. ನಾಮನಿರ್ದೇಶನಗೊಂಡಿರುವ 15 ಸಿನಿಮಾಗಳಲ್ಲಿ ಕಾಂತಾರ ಸಿನಿಮಾ ಕೂಡ ಒಂದು ಎಂಬುದು ಕನ್ನಡಿಗರ ಹೆಮ್ಮೆ.
(3 / 6)
ಭಾರತೀಯ ಸಿನಿಮಾ ರಂಗದ ಸಣ್ಣ, ಕಾಂತಾರ ಹಾಗೂ ಮಿರ್ ಬಿನ್ ಕೂಡ ಪ್ರಶಸ್ತಿಗೆ ಸೆಣಸಲಿವೆ. ಉಳಿದಂತೆ ಇನ್ನೂ 12 ಸಿನಿಮಾಗಳು ವಿವಿಧ ದೇಶಗಳ ವಿವಿಧ ಭಾಷೆಗಳ ಸಿನಿಮಾ ಆಗಿವೆ.
(4 / 6)
ಭಾರತೀಯ ಸಿನಿಮಾ ರಂಗದ ಸಣ್ಣ, ಕಾಂತಾರ ಹಾಗೂ ಮಿರ್ ಬಿನ್ ಕೂಡ ಪ್ರಶಸ್ತಿಗೆ ಸೆಣಸಲಿವೆ. ಉಳಿದಂತೆ ಇನ್ನೂ 12 ಸಿನಿಮಾಗಳು ವಿವಿಧ ದೇಶಗಳ ವಿವಿಧ ಭಾಷೆಗಳ ಸಿನಿಮಾ ಆಗಿವೆ.
(5 / 6)
ಗೋವಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 54 ನೇ ಆವೃತ್ತಿಯಲ್ಲಿ 15 ಆಯ್ದ ಚಲನಚಿತ್ರಗಳು ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ. ಇವುಗಳಲ್ಲಿ 12 ಅಂತರರಾಷ್ಟ್ರೀಯ ಮತ್ತು 3 ಭಾರತೀಯ ಚಲನಚಿತ್ರಗಳನ್ನು ಒಳಗೊಂಡಿದೆ.
ಇತರ ಗ್ಯಾಲರಿಗಳು