ಬೆಂಗಳೂರು ಸುತ್ತಿದ ರಿಷಬ್‌ ಶೆಟ್ರ ಚಿತ್ರದ ಹೀರೋಯಿನ್‌ ಶಿವಮ್ಮ; ವಿಧಾನಸೌಧಕ್ಕೂ ಭೇಟಿ, ಕಬ್ಬನ್‌ ಪಾರ್ಕ್‌ನಲ್ಲಿ ಸುತ್ತಾಟ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರು ಸುತ್ತಿದ ರಿಷಬ್‌ ಶೆಟ್ರ ಚಿತ್ರದ ಹೀರೋಯಿನ್‌ ಶಿವಮ್ಮ; ವಿಧಾನಸೌಧಕ್ಕೂ ಭೇಟಿ, ಕಬ್ಬನ್‌ ಪಾರ್ಕ್‌ನಲ್ಲಿ ಸುತ್ತಾಟ Photos

ಬೆಂಗಳೂರು ಸುತ್ತಿದ ರಿಷಬ್‌ ಶೆಟ್ರ ಚಿತ್ರದ ಹೀರೋಯಿನ್‌ ಶಿವಮ್ಮ; ವಿಧಾನಸೌಧಕ್ಕೂ ಭೇಟಿ, ಕಬ್ಬನ್‌ ಪಾರ್ಕ್‌ನಲ್ಲಿ ಸುತ್ತಾಟ PHOTOS

  • ರಿಷಬ್‌ ಶೆಟ್ಟಿ ನಿರ್ಮಾಣ ಮಾಡಿರುವ ಶಿವಮ್ಮ ಸಿನಿಮಾ ಜೂನ್‌ 14ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಟ್ರೇಲರ್‌ ಮೂಲಕ ಕುತೂಹಲ ಕೆರಳಿಸಿರುವ ಈ ಸಿನಿಮಾ, ಈಗಾಗಲೇ ಹತ್ತು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇದೀಗ ಇದೇ ಸಿನಿಮಾ ಬಿಡುಗಡೆಯ ನಿಮಿತ್ತ ಬೆಂಗಳೂರು ಸುತ್ತಾಡಿ ಪ್ರಚಾರ ಮಾಡುತ್ತಿದ್ದಾರೆ ಶಿವಮ್ಮ ಪಾತ್ರಧಾರಿ ಶರಣಮ್ಮ ಚೆಟ್ಟಿ. 

 ಗ್ರಾಮೀಣ ಸೊಗಡಿನ ಶಿವಮ್ಮ ಚಿತ್ರ ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹದಿನೇಳಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.
icon

(1 / 6)

ಇದೀಗ ಇದೇ ಶಿವಮ್ಮ ಚಿತ್ರವನ್ನು ಜೂನ್ 14 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕ ರಿಷಬ್ ಶೆಟ್ಟಿ ತೀರ್ಮಾನಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು.
icon

(2 / 6)

ಈ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆಂದೇ ದೂರದ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲೂಕಿನ ಯರೇಹಂಚಿನಾಳ ಗ್ರಾಮದಿಂದ ಬೆಂಗಳೂರಿಗೆ ಬಂದಿದ್ದರು ಶರಣಮ್ಮ ಚೆಟ್ಟಿ, ಚೆನ್ನಮ್ಮ ಅಬ್ಬಿಗೇರ .ಮತ್ತು ಶಿವು ಅಬ್ಬಿಗೆರೆ.   
icon

(3 / 6)

ಬೆಂಗಳೂರಿನ ವಿಧಾನಸೌಧ, ಕಬ್ಬನ್‌ ಪಾರ್ಕ್‌ಗೆ ಭೇಟಿ ನೀಡಿದ ಶಿವಮ್ಮ, ಒಂದಷ್ಟು ಖುಷಿಯ ಕ್ಷಣಗಳನ್ನು ಕಳೆದರು. 
icon

(4 / 6)

ನಿರ್ದೇಶಕ ಜೈಶಂಕರ್ ಆರ್ಯರ್ ಸಹ ಮೂಲತಃ ಯರೇಹಂಚಿನಾಳದವರು. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಈ ಕಥೆ ಹೊಳೆದಿತ್ತು. ರಿಷಬ್‌ ಅವರನ್ನು ಸಂಪರ್ಕಿಸಿ ಕಥೆ ಹೇಳಿದಾಗ, ಅವರಿಂದಲೂ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿತ್ತು. ಇದೀಗ ಇದೇ ಸಿನಿಮಾ ಟ್ರೇಲರ್‌ ಮೂಲಕ ಸದ್ದು ಮಾಡುತ್ತಿದೆ. ಇನ್ನೇನು ಜೂನ್‌ 14ರಂದು ತೆರೆ ಕಾಣುತ್ತಿದೆ. 
icon

(5 / 6)

ವಿಧಾನಸೌಧದ ಮುಂದೆ ಶಿವಮ್ಮ ಚಿತ್ರದ ನಿರ್ದೇಶಕ ಜೈ ಶಂಕರ್‌ ಮತ್ತು ಕಲಾವಿದರು.  
icon

(6 / 6)

ಇತರ ಗ್ಯಾಲರಿಗಳು