ರಸ್ತೆ ಬದಿಯ ಗೂಡಂಗಡಿಯಲ್ಲಿ ಪತ್ನಿ ರಾಧಿಕಾಗೆ ಐಸ್ಕ್ಯಾಂಡಿ ಕೊಡಿಸಿದ ಯಶ್! ಸರಳತೆಯ ಸಾಹುಕಾರ ಎಂದ ಫ್ಯಾನ್ಸ್ PHOTOS
- ರಾಕಿಂಗ್ ಸ್ಟಾರ್ ಯಶ್ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ವ್ಯಕ್ತಿ. ಇದೀಗ ಸ್ಟಾರ್ ಆಗಿದ್ದಾರೆ. ಹೀಗಿದ್ದರೂ, ಸರಳತೆಯ ವಿಚಾರದಲ್ಲಿ ಯಶ್ ಸದಾ ಮುಂದು. ಇತ್ತೀಚೆಗಷ್ಟೇ ಭಟ್ಕಳದ ಬಳಿಯ ಚಿತ್ರಾಪುರಕ್ಕೆ ಕುಟುಂಬ ಸಮೇತ ತೆರಳಿದ್ದರು. ಈ ವೇಳೆ ಸಾಮಾನ್ಯನಂತೆ ಎಲ್ಲೆಂದರಲ್ಲಿ ಓಡಾಡಿದ್ದಾರೆ. ಗೂಡಂಗಡಿಯಲ್ಲಿ ಪತ್ನಿಗೆ ಐಸ್ ಕ್ಯಾಂಡಿ ಕೊಡಿಸಿದ್ದಾರೆ.

(1 / 9)
ನಟ ಯಶ್, ರಾಧಿಕಾ ಪಂಡಿತ್ ಇತ್ತೀಚೆಗಷ್ಟೇ ಉತ್ತರ ಕನ್ನಡದ ಭಟ್ಕಳ ತಾಲೂಕಿನ ಚಿತ್ರಾಪುರ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದರು.
(3 / 9)
ಹೀಗೆ ಯಶ್ ಮಠಕ್ಕೆ ಬಂದಿದ್ದಾರೆ ಎಂಬ ಸುದ್ದಿ ತಿಳಿದ ಅವರ ನೂರಾರು ಅಭಿಮಾನಿಗಳು, ಮಠದ ಆವರಣದ ಬಳಿ ಜಮಾಯಿಸಿದರು. ಯಶ್ ಕಂಡೊಡನೆ ಅವರ ಬಳಿ ಕೈ ಬೀಸಿ ಅಭಿಮಾನ ಮೆರೆದರು.
(4 / 9)
ಇದೆಲ್ಲದಕ್ಕಿಂತ ವಿಶೇಷ ಏನೆಂದರೆ, ಗುರುವಾರ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಯಶ್ ಕುಟುಂಬ, ಬಿಡುವಿನ ಸಮಯವನ್ನು ಸಖತ್ ಎಂಜಾಯ್ ಮಾಡಿದ್ದಾರೆ.
(7 / 9)
ಸದ್ಯ ಯಶ್ ಅವರ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅವರ ಅಭಿಮಾನಿಗಳು ಸರಳತೆಯ ಸಾಹುಕಾರ ಎಂದು ಕೊಂಡಾಡುತ್ತಿದ್ದಾರೆ.
ಇತರ ಗ್ಯಾಲರಿಗಳು