ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇವ್ರನ್ನ ಹಾಲಿವುಡ್‌ ನಟಿಯೆಂದು ಭಾವಿಸಬೇಡಿ, ಇವ್ರು ನಮ್ಮ ಕನ್ನಡದವ್ರೇ; ವಿಂಟೇಜ್‌ ಲುಕ್‌ನಲ್ಲಿ ಎಂಟ್ರಿ ಕೊಟ್ಟ ಈ ಚೆಲ್ವಿ ಯಾರಿರಬಹುದು?

ಇವ್ರನ್ನ ಹಾಲಿವುಡ್‌ ನಟಿಯೆಂದು ಭಾವಿಸಬೇಡಿ, ಇವ್ರು ನಮ್ಮ ಕನ್ನಡದವ್ರೇ; ವಿಂಟೇಜ್‌ ಲುಕ್‌ನಲ್ಲಿ ಎಂಟ್ರಿ ಕೊಟ್ಟ ಈ ಚೆಲ್ವಿ ಯಾರಿರಬಹುದು?

  • ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಫೋಟೋಶೂಟ್‌ ಮೂಲಕವೇ ಆಗಾಗ ಸದ್ದು ಮಾಡುತ್ತಿರುತ್ತಾರೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಈ ನಟಿ. ಬೋಲ್ಡ್‌ ಭಂಗಿಯಲ್ಲಿ ಎದುರಾಗಿ, ಬಿನ್ನಾಣವನ್ನೂ ಪ್ರದರ್ಶಿಸುತ್ತಿರುತ್ತಾರಿವರು. ಈಗ ವಿಂಟೇಜ್‌ ರೂಪದಲ್ಲಿ ಎದುರಾಗಿದ್ದಾರೆ. ಅಷ್ಟಕ್ಕೂ ಇವರು ಯಾರಿರಬಹುದು?

ಸಿಕ್ಕ ಅವಕಾಶಗಳನ್ನು ಅಷ್ಟೇ ಚೆನ್ನಾಗಿ ಬಳಿಸಿಕೊಳ್ಳುತ್ತಿದ್ದಾರೆ ನಟಿ ಚೈತ್ರಾ ಆಚಾರ್‌. ನಟನೆಯ ಮೂಲಕವೇ ಎಲ್ಲರ ಮನ ಸೆಳೆಯುತ್ತಿದ್ದಾರೆ ಈ ಚೆಲುವೆ. 
icon

(1 / 7)

ಸಿಕ್ಕ ಅವಕಾಶಗಳನ್ನು ಅಷ್ಟೇ ಚೆನ್ನಾಗಿ ಬಳಿಸಿಕೊಳ್ಳುತ್ತಿದ್ದಾರೆ ನಟಿ ಚೈತ್ರಾ ಆಚಾರ್‌. ನಟನೆಯ ಮೂಲಕವೇ ಎಲ್ಲರ ಮನ ಸೆಳೆಯುತ್ತಿದ್ದಾರೆ ಈ ಚೆಲುವೆ. (instagram/ Chaithra J Achar)

ಈ ವರೆಗೂ ನಟಿಸಿದ ಎಲ್ಲ ಸಿನಿಮಾಗಳಲ್ಲೂ ತಮ್ಮ ನಟನೆಯಿಂದಲೇ ಎಲ್ಲರಿಂದ ಬಹುಪರಾಕ್‌ ಗಿಟ್ಟಿಸಿಕೊಂಡಿದ್ದಾರೆ. 
icon

(2 / 7)

ಈ ವರೆಗೂ ನಟಿಸಿದ ಎಲ್ಲ ಸಿನಿಮಾಗಳಲ್ಲೂ ತಮ್ಮ ನಟನೆಯಿಂದಲೇ ಎಲ್ಲರಿಂದ ಬಹುಪರಾಕ್‌ ಗಿಟ್ಟಿಸಿಕೊಂಡಿದ್ದಾರೆ. 

ಹಾಗಂತ ಬರೀ ನಟನೆಯಲ್ಲಷ್ಟೇ ಈ ನಟಿ ಮುಂದಿಲ್ಲ. ಸೋಷಿಯಲ್‌ ಮೀಡಿಯಾದಲ್ಲೂ ಆಗಾಗ ಹಲ್‌ಚಲ್‌ ಸೃಷ್ಟಿಸುತ್ತಿರುತ್ತಾರೆ. 
icon

(3 / 7)

ಹಾಗಂತ ಬರೀ ನಟನೆಯಲ್ಲಷ್ಟೇ ಈ ನಟಿ ಮುಂದಿಲ್ಲ. ಸೋಷಿಯಲ್‌ ಮೀಡಿಯಾದಲ್ಲೂ ಆಗಾಗ ಹಲ್‌ಚಲ್‌ ಸೃಷ್ಟಿಸುತ್ತಿರುತ್ತಾರೆ. 

ಬೋಲ್ಡ್‌ ಭಂಗಿಯಲ್ಲಿ ಎದುರಾಗಿ, ಮಾದಕ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 
icon

(4 / 7)

ಬೋಲ್ಡ್‌ ಭಂಗಿಯಲ್ಲಿ ಎದುರಾಗಿ, ಮಾದಕ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 

ಈಗ ವಿಂಟೇಂಜ್‌ ಲುಕ್‌ನಲ್ಲಿ ಹಾಲಿವುಡ್‌ ನಟಿಯೇ ಬಂದ್ರಾ? ಎನ್ನುವಂತೆ ಮಿನುಗಿದ್ದಾರೆ ಚೈತ್ರಾ ಆಚಾರ್.‌ 
icon

(5 / 7)

ಈಗ ವಿಂಟೇಂಜ್‌ ಲುಕ್‌ನಲ್ಲಿ ಹಾಲಿವುಡ್‌ ನಟಿಯೇ ಬಂದ್ರಾ? ಎನ್ನುವಂತೆ ಮಿನುಗಿದ್ದಾರೆ ಚೈತ್ರಾ ಆಚಾರ್.‌ 

1960- 70ರ ಕಾಲಘಟ್ಟದಲ್ಲಿ ಹಾಲಿವುಡ್‌ ನಟಿಯರ ಭಾವ, ಭಿನ್ನಾಟ ಹೇಗಿತ್ತೋ ಅದನ್ನೇ ತಮ್ಮದೇ ಶೈಲಿಯಲ್ಲಿ ರೀ ಕ್ರಿಯೇಟ್‌ ಮಾಡಿದ್ದಾರೆ. 
icon

(6 / 7)

1960- 70ರ ಕಾಲಘಟ್ಟದಲ್ಲಿ ಹಾಲಿವುಡ್‌ ನಟಿಯರ ಭಾವ, ಭಿನ್ನಾಟ ಹೇಗಿತ್ತೋ ಅದನ್ನೇ ತಮ್ಮದೇ ಶೈಲಿಯಲ್ಲಿ ರೀ ಕ್ರಿಯೇಟ್‌ ಮಾಡಿದ್ದಾರೆ. 

ನಟಿಯ ಈ ಹೊಸ ಅವತಾರಕ್ಕೆ ನೋಡುಗರು ಫಿದಾ ಆಗಿದ್ದಾರೆ. ಹೊಸ ಪ್ರಯೋಗಕ್ಕೆ ಮೆಚ್ಚುಗೆ ಸಿಕ್ಕಿದೆ. ಸದ್ಯ ಧನಂಜಯ್‌ ಜತೆಗಿನ ಉತ್ತರಕಾಂಡ ಸಿನಿಮಾದಲ್ಲಿ ಚೈತ್ರಾ ನಟಿಸುತ್ತಿದ್ದಾರೆ. 
icon

(7 / 7)

ನಟಿಯ ಈ ಹೊಸ ಅವತಾರಕ್ಕೆ ನೋಡುಗರು ಫಿದಾ ಆಗಿದ್ದಾರೆ. ಹೊಸ ಪ್ರಯೋಗಕ್ಕೆ ಮೆಚ್ಚುಗೆ ಸಿಕ್ಕಿದೆ. ಸದ್ಯ ಧನಂಜಯ್‌ ಜತೆಗಿನ ಉತ್ತರಕಾಂಡ ಸಿನಿಮಾದಲ್ಲಿ ಚೈತ್ರಾ ನಟಿಸುತ್ತಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು