ಕ್ರೈಸ್ತ ಸಂಪ್ರದಾಯದ ಮದುವೆಗೂ ಮುನ್ನ ಸೋನಲ್ ಮೊಂತೆರೋ ಮನೆಯಲ್ಲಿ ರೋಸ್ ಸೆಲೆಬ್ರೇಷನ್ ಇಲ್ಲಿವೆ ನೋಡಿ PHOTOS
- ಆಗಸ್ಟ್ 11ರಂದು ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದ ತರುಣ್ ಸುಧೀರ್ ಮತ್ತು ಸೋನಲ್ ಮೊಂತೆರೋ ಜೋಡಿ, ಇದೀಗ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ . ಸೆ. 1ರಂದು ಮಂಗಳೂರಿನಲ್ಲಿ ಈ ಜೋಡಿ ಮತ್ತೊಮ್ಮೆ ಉಂಗುರ ಬದಲಿಸಿಕೊಳ್ಳಲಿದೆ. ಅದಕ್ಕೂ ಮೊದಲು ಸೋನಲ್ ಮನೆಯಲ್ಲಿ ರೋಸ್ ಸೆಲೆಬ್ರೇಷನ್ ನಡೆದಿದೆ.

(1 / 6)
ಆಗಸ್ಟ್ 11ರಂದು ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮೊಂತೆರೋ ಜೋಡಿಯ ಅದ್ಧೂರಿ ವಿವಾಹ ನೆರವೇರಿತ್ತು. ಈ ಮದುವೆಗೆ ಸ್ಯಾಂಡಲ್‌ವುಡ್ ಗಣ್ಯರು ಹಾಜರಾಗಿದ್ದರು.
(2 / 6)
ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಹಿಂದೂ ಸಂಪ್ರದಾಯದಂತೆ ಈ ಜೋಡಿಯ ವಿವಾಹ ನೆರವೇರಿತ್ತು. ಇದೀಗ ಕ್ರೈಸ್ತ ಸಂಪ್ರದಾಯದಂತೆ ಮದುವೆಗೆ ತಯಾರಿ ಶುರುವಾಗಿದೆ.
(3 / 6)
ಸೆಪ್ಟೆಂಬರ್ 1ರಂದು ಮಂಗಳೂರಿನ ಚರ್ಚ್‌ವೊಂದರಲ್ಲಿ ಅದ್ಧೂರಿಯಾಗಿ ಈ ಜೋಡಿ ಮತ್ತೆ ಉಂಗುರ ಬದಲಿಸಿಕೊಂಡು ಸತಿ ಪತಿಗಳಾಗಲಿದ್ದಾರೆ.
(4 / 6)
ಅದಕ್ಕೂ ಒಂದು ದಿನ ಮೊದಲು ಮಂಗಳೂರಿನ ಸೋನಲ್ ಮನೆಯಲ್ಲಿ ತಯಾರಿ ಶುರುವಾಗಿವೆ. ರೋಸ್ ಸೆಲೆಬ್ರೇಷನ್‌ನಲ್ಲಿ ಸೋನಲ್ ಭಾಗವಹಿಸಿದ್ದಾರೆ.
ಇತರ ಗ್ಯಾಲರಿಗಳು