ನೋಡು.. ಅರುಂಧತಿ ನಕ್ಷತ್ರ ಕಾಣಿಸ್ತಾ? ತರುಣ್ ಸುಧೀರ್- ಸೋನಲ್ ಮೊಂತೆರೋ ಮದುವೆ ಸಂಭ್ರಮದ ಕಲರ್‌ಫುಲ್ PHOTOS ಇಲ್ಲಿವೆ
- ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮೊಂತೆರೋ ಜೋಡಿಯ ಕಲ್ಯಾಣ ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಭಾನುವಾರ (ಆಗಸ್ಟ್ 11) ಬೆಳಗ್ಗೆ 10;50 ರಿಂದ 11;35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಜೋಡಿ ಸಪ್ತಪದಿ ತುಳಿದಿದ್ದಾರೆ. ಇಲ್ಲಿವೆ ನೋಡಿ ಈ ಜೋಡಿಯ ಕಲರ್‌ಫುಲ್ ಫೋಟೋಸ್.

(1 / 10)
ಭಾನುವಾರ (ಆಗಸ್ಟ್ 11) ಬೆಳಗ್ಗೆ 10;50 ರಿಂದ 11;35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಜೋಡಿ ಸಪ್ತಪದಿ ತುಳಿದಿದ್ದಾರೆ. ಕುಟುಂಬಸ್ತರು, ಸ್ಯಾಂಡಲ್‌ವುಡ್‌ನ ಆಪ್ತರ ಸಮ್ಮುಖದಲ್ಲಿ ಸೋನಲ್ ಕೊರಳಿಗೆ ಮಾಂಗಲ್ಯಧಾರಣೆ ಮಾಡಿ, ಹಣೆಗೆ ಮುತ್ತಿಕ್ಕಿದ್ದಾರೆ ತರುಣ್ ಸುಧೀರ್.(Photos\ Light Bucket)
(2 / 10)
ಕಳೆದ ಮೂರು ದಿನಗಳಿಂದ ಶುರುವಾದ ಈ ಮದುವೆ ಸಂಭ್ರಮ, ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ, ಸಂಗೀತ್ ಸೇರಿ ನಿನ್ನೆ (ಆಗಸ್ಟ್ 10) ಅದ್ಧೂರಿಯಾಗಿ ಆರತಕ್ಷತೆ ನಡೆದಿತ್ತು. ಸ್ಯಾಂಡಲ್‌ವುಡ್‌ನ ಬಹುತೇಕ ಸಿನಿಮಾ ಕಲಾವಿದರು, ಆಪ್ತರು, ತಂತ್ರಜ್ಞರು ಆಗಮಿಸಿ ನವ ಜೋಡಿಗೆ ಆಶೀರ್ವದಿಸಿದ್ದರು.
(3 / 10)
ಇದೀಗ ಮದುವೆ ಸಂಭ್ರಮಕ್ಕೂ ಗಣ್ಯರ ಆಗಮನವಾಗಿದೆ. ರಾಜಕೀಯ ಸೇರಿ ಪರಭಾಷೆ ಸಿನಿಮಾ ಕಲಾವಿದರೂ ಆಗಮಿಸಿ ತರುಣ್- ಸೋನಲ್‌ಗೆ ಶುಭ ಹಾರೈಸಿದ್ದಾರೆ.
ಇತರ ಗ್ಯಾಲರಿಗಳು