ರಿಷಬ್‌ ಶೆಟ್ಟಿ ಜತೆಗೆ ಕೊಲ್ಲೂರು ಮೂಕಾಂಬಿಕೆ ಅಮ್ಮನವರ ದರ್ಶನ ಪಡೆದ ಜೂನಿಯರ್‌ ಎನ್‌ಟಿಆರ್‌ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಿಷಬ್‌ ಶೆಟ್ಟಿ ಜತೆಗೆ ಕೊಲ್ಲೂರು ಮೂಕಾಂಬಿಕೆ ಅಮ್ಮನವರ ದರ್ಶನ ಪಡೆದ ಜೂನಿಯರ್‌ ಎನ್‌ಟಿಆರ್‌ Photos

ರಿಷಬ್‌ ಶೆಟ್ಟಿ ಜತೆಗೆ ಕೊಲ್ಲೂರು ಮೂಕಾಂಬಿಕೆ ಅಮ್ಮನವರ ದರ್ಶನ ಪಡೆದ ಜೂನಿಯರ್‌ ಎನ್‌ಟಿಆರ್‌ PHOTOS

  • ತೆಲುಗು ನಟ ಜೂನಿಯರ್‌ ಎನ್‌ಟಿಆರ್‌ ಮತ್ತವರ ಕುಟುಂಬ ಸದ್ಯ ದಕ್ಷಿಣ ಕನ್ನಡದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದೆ. ಶನಿವಾರವಷ್ಟೇ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಜೂ.ಎನ್‌ಟಿಆರ್‌, ಇದೀಗ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನದಲ್ಲಿ ಅಮ್ಮನವರ ದರ್ಶನ ಪಡೆದಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್‌.

ಟಾಲಿವುಡ್‌ನ ಸ್ಟಾರ್‌ ನಟ ಜೂನಿಯರ್‌ ಎನ್‌ಟಿಆರ್‌ ಕಳೆದ ಎರಡ್ಮೂರು ದಿನಗಳಿಂದ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ. 
icon

(1 / 6)

ಎನ್‌ಟಿಆರ್‌ ಅವರ ತಾಯಿ ಶಾಲಿನಿ ನಂದಮೂರಿ ಅವರಿಗೆ ಉಡುಪಿ ಕೃಷ್ಣನ ದರ್ಶನ ಮಾಡಬೇಕು ಎಂಬ ಆಸೆ ಕಳೆದ 40 ವರ್ಷಗಳಿಂದ ಇತ್ತು. ಆ ಆಸೆಯನ್ನು ಈಡೇರಿಸಿದ್ದಾರೆ.
icon

(2 / 6)

ಶನಿವಾರವಷ್ಟೇ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಮಠದ ಆಡಳಿತ ಮಂಡಳಿಯಿಂದಲೂ ಸತ್ಕಾರ ಸ್ವೀಕರಿಸಿದ್ದರು.
icon

(3 / 6)

ಇದೀಗ ಮಾರನೇ ದಿನವಾದ ಭಾನುವಾರ ಕೊಲ್ಲೂರಿನ ಶ್ರೀ ಮೂಕಾಂಬಿಕೆ ಅಮ್ಮನವರ ದರ್ಶನ ಪಡೆದಿದ್ದಾರೆ ನಟ ಜೂ. ಎನ್‌ಟಿಆರ್‌
icon

(4 / 6)

ಎನ್‌ಟಿಆರ್‌ಗೆ ರಿಷಬ್‌ ಶೆಟ್ಟಿ ಜತೆಯಲ್ಲಿಯೇ ಸಾಥ್‌ ನೀಡಿದ್ದಾರೆ. ಅವರನ್ನು ದೇವಸ್ಥಾನಕ್ಕೆ ಕರೆದೊಯ್ದು ದೇವಿಯ ದರ್ಶನ ಮಾಡಿಸಿದ್ದಾರೆ.  ಶುಭ್ರ ರೇಷ್ಮೆ ದಿರಿಸಿನಲ್ಲಿ ಎದುರಾದ ಎನ್‌ಟಿಆರ್‌ ಮತ್ತು ರಿಷಬ್‌ ಶೆಟ್ಟಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.  
icon

(5 / 6)

ಇದೇ ಭೇಟಿಯ ಸಮಯದಲ್ಲಿ ಬಸ್ರೂರಿನಲ್ಲಿರುವ ರವಿ ಬಸ್ರೂರು ಸ್ಟುಡಿಯೋಕ್ಕೂ ನಟ ಎನ್‌ಟಿಆರ್‌ ಭೇಟಿ ನೀಡಿ ಬಂದಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು