ಕಾಂತಾರ ಮೀರಿಸ್ತ ಕಾಟೇರ? ಮೊದಲ ದಿನದ ಕಲೆಕ್ಷನ್‌ನಲ್ಲಿ ಕಾಟೇರ ವಿಕ್ರಾಂತ್ ರೋಣ ಕೆಜಿಎಫ್ ಘೋಸ್ಟ್‌ನಲ್ಲಿ ಯಾವುದು ಬೆಸ್ಟ್
- Top opening day collection Kannada Movies: ಕಾಟೇರಾ ಸಿನಿಮಾ ಮೊದಲ ದಿನ ಮೊದಲ ದಿನ 19 ಕೋಟಿ 79 ಲಕ್ಷ ರೂಪಾಯಿ ಗಳಿಕೆ ಮಾಡಿದೆ ಎಂದು ತಿಳಿಸಿದೆ. ಕೆಜಿಎಫ್ 2 ಸಿನಿಮಾ ಮೊದಲ ದಿನ 134 ಕೋಟಿ, ಕಾಂತಾರ ಸಿನಿಮಾ ಮೊದಲ ದಿನ 3.75 ಕೋಟಿ ರೂ. ಗಳಿಸಿತ್ತು.
- Top opening day collection Kannada Movies: ಕಾಟೇರಾ ಸಿನಿಮಾ ಮೊದಲ ದಿನ ಮೊದಲ ದಿನ 19 ಕೋಟಿ 79 ಲಕ್ಷ ರೂಪಾಯಿ ಗಳಿಕೆ ಮಾಡಿದೆ ಎಂದು ತಿಳಿಸಿದೆ. ಕೆಜಿಎಫ್ 2 ಸಿನಿಮಾ ಮೊದಲ ದಿನ 134 ಕೋಟಿ, ಕಾಂತಾರ ಸಿನಿಮಾ ಮೊದಲ ದಿನ 3.75 ಕೋಟಿ ರೂ. ಗಳಿಸಿತ್ತು.
(1 / 9)
KGF 2: ಕನ್ನಡ ಚಿತ್ರರಂಗವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಿರುವ ಕೆಜಿಎಫ್ 2 ಸಿನಿಮಾ ಬಹುಭಾಷೆಗಳಲ್ಲಿ ಜಾಗತಿಕವಾಗಿ ಮೊದಲ ದಿನ 134.5 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಯಶ್ ನಟನೆಯ ಕೆಜಿಎಫ್ 1ರ ಯಶಸ್ಸು ಬಳಿಕ ಕೆಜಿಎಫ್ 2 ಮೊದಲ ದಿನದ ಶೋಗೆ ಬೇಡಿಕೆ ಹೆಚ್ಚಿತ್ತು.
(2 / 9)
ವಿಕ್ರಾಂತ್ ರೋಣಾ: ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಿತ್ತು. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಭರ್ಜರಿ 35.35 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
(3 / 9)
ಜೇಮ್ಸ್: ದಿ. ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರ ಮೊದಲ ದಿನ 28 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
(5 / 9)
ರಾಬರ್ಟ್: ದರ್ಶನ್ ನಟನೆಯ ಈ ಹಿಂದಿನ ಚಿತ್ರ ರಾಬರ್ಟ್ ದಾಖಲೆಯನ್ನು ಕಾಟೇರಾ ಅಳಿಸಿ ಹಾಕಿದೆ. ಮೊದಲ ದಿನ ರಾಬರ್ಟ್ ಸಿನಿಮಾವು 17.8 ಕೋಟಿ ರೂಪಾಯಿ ಗಳಿಕೆ ಮಾಡಿದೆ.
(6 / 9)
ಗಾಳಿಪಟ 2: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗಾಳಿಪಟ ಸಿನಿಮಾವು ಮೊದಲ ದಿನ 2.15 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
(7 / 9)
ಕಬ್ಜಾ ಸಿನಿಮಾ ಮೊದಲ ದಿನ 13.55 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕ್ರಾಂತಿ ಸಿನಿಮಾ 12.75 ಕೋಟಿ ರೂ ಗಳಿಸಿತ್ತು. 777 ಚಾರ್ಲಿ ಸಿನಿಮಾ 5 ಕೋಟಿ ಗಳಿಸಿತ್ತು.
ಇತರ ಗ್ಯಾಲರಿಗಳು