ಕನ್ನಡ ಸುದ್ದಿ  /  Photo Gallery  /  Sandalwood News Upendra And Family Celebrating New Home Opening Ceremony And Aishwarya Birthday Rsm

Upendra New home: ಉಪ್ಪಿ ಮನೆಯಲ್ಲಿ ಡಬಲ್‌ ಖುಷಿ; ಹೊಸ ಮನೆ ಗೃಹಪ್ರವೇಶದ ಜೊತೆಗೆ ಮಗಳ ಬರ್ತ್‌ಡೇ ಸಂಭ್ರಮ

  • ಸ್ಯಾಂಡಲ್‌ವುಡ್‌ ನಟ ಉಪೇಂದ್ರ ಸದ್ಯಕ್ಕೆ ಸಿನಿಮಾ ಶೂಟಿಂಗ್‌ಗಿಂತ ಹೆಚ್ಚಾಗಿ ಎಲೆಕ್ಷನ್‌ ಬ್ಯುಸಿಯಲ್ಲಿದ್ಧಾರೆ. ಈ ನಡುವೆ ಅವರು ಸರಳವಾಗಿ ತಮ್ಮ ಹೊಸ ಮನೆ ಗೃಹಪ್ರವೇಶ ನೆರವೇರಿಸಿದ್ದಾರೆ. 

ಇಷ್ಟು ದಿನಗಳ ಕಾಲ ಕತ್ರಿಗುಪ್ಪೆಯಲ್ಲಿ ನೆಲೆಸಿದ್ದ ಉಪೇಂದ್ರ ಇತ್ತೀಚೆಗೆ  ಸದಾಶಿವನಗರದಲ್ಲಿ ಹೊಸ ಮನೆ ಖರೀದಿಸಿದ್ದರು.
icon

(1 / 12)

ಇಷ್ಟು ದಿನಗಳ ಕಾಲ ಕತ್ರಿಗುಪ್ಪೆಯಲ್ಲಿ ನೆಲೆಸಿದ್ದ ಉಪೇಂದ್ರ ಇತ್ತೀಚೆಗೆ  ಸದಾಶಿವನಗರದಲ್ಲಿ ಹೊಸ ಮನೆ ಖರೀದಿಸಿದ್ದರು.(‌Pc: Upendra Fans FB Page)

 2 ದಿನಗಳ ಹಿಂದಷ್ಟೇ ಉಪೇಂದ್ರ ಪತ್ನಿ ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ಹೊಸ ಮನೆ ಗೃಹಪ್ರವೇಶದ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 
icon

(2 / 12)

ಹೊಸ ಮನೆ ಗೃಹಪ್ರವೇಶದ ಸಂಭ್ರಮ ಹಸಿಯಾಗಿರುವಾಗಲೇ ಉಪೇಂದ್ರ,  ಮಗಳು ಐಶ್ವರ್ಯ ಹುಟ್ಟುಹಬ್ಬ ಆಚರಿಸಿದ್ದಾರೆ. ಏಪ್ರಿಲ್‌ 19ಕ್ಕೆ ಐಶ್ವರ್ಯ 15ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಹಾಗೂ ಸಿನಿ ಗಣ್ಯರು ಐಶ್ವರ್ಯ ಬರ್ತ್‌ಡೇಗೆ ಶುಭ ಕೋರಿದ್ದಾರೆ. 
icon

(3 / 12)

ಹೊಸ ಮನೆ ಗೃಹಪ್ರವೇಶದಲ್ಲಿ ತಂದೆ ಉಪೇಂದ್ರ - ತಾಯಿ ಪ್ರಿಯಾಂಕಾ ಜೊತೆ ಆಯುಷ್‌. ಗೃಹಪ್ರವೇಶದಂದು ಆಯುಷ್‌ ಅಪ್ಪನಂತೆ ಪಂಚೆಯಲ್ಲಿ ಮಿಂಚಿದ್ದಾರೆ. 
icon

(4 / 12)

ಪೂಜಾ ಕಾರ್ಯಕ್ರಮದಲ್ಲಿ ಪ್ರಿಯಾಂಕ ಹಾಗೂ ಉಪೇಂದ್ರ 
icon

(5 / 12)

ಪೂಜಾ ಕಾರ್ಯಕ್ರಮದಲ್ಲಿ ಪ್ರಿಯಾಂಕ ಹಾಗೂ ಉಪೇಂದ್ರ 

ಉಪೇಂದ್ರ ತಾಯಿಯೊಂದಿಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ಮುರಳಿ ಮೋಹನ್
icon

(6 / 12)

ಉಪೇಂದ್ರ ತಾಯಿಯೊಂದಿಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ಮುರಳಿ ಮೋಹನ್

ಉಪೇಂದ್ರ ತಮ್ಮ ಮನೆಯ ಗೃಹಪ್ರವೇಶಕ್ಕೆ ಹಿರಿಯ ನಟಿ ಬಿ ಸರೋಜಾದೇವಿ ಅವರನ್ನು ಕೂಡಾ ಆಹ್ವಾನಿಸಿದ್ದರು. ಮನೆಗೆ ಆಗಮಿಸಿದ್ದ ಹಿರಿಯ ನಟಿಯನ್ನು ಉಪೇಂದ್ರ ಕುಟುಂಬ ಸನ್ಮಾನಿಸಿದೆ. 
icon

(7 / 12)

ಪ್ರಿಯಾಂಕಾ ಉಪೇಂದ್ರ ಸೆಲ್ಫಿ 
icon

(8 / 12)

ಪ್ರಿಯಾಂಕಾ ಉಪೇಂದ್ರ ಸೆಲ್ಫಿ 

ಪ್ರಿಯಾಂಕಾ ಉಪೇಂದ್ರ , ವೀಣಾ ಸುಧೀಂದ್ರ ( ಉಪೇಂದ್ರ ಅತ್ತಿಗೆ)
icon

(9 / 12)

ಪ್ರಿಯಾಂಕಾ ಉಪೇಂದ್ರ , ವೀಣಾ ಸುಧೀಂದ್ರ ( ಉಪೇಂದ್ರ ಅತ್ತಿಗೆ)

ಉಪೇಂದ್ರ ಹೊಸ ಮನೆ ಗೃಹಪ್ರವೇಶಕ್ಕೆ ಆಗಮಿಸಿದ್ದ ಶಿಲ್ಪಾ ಗಣೇಶ್‌, ಪಲ್ಲವಿ ಗುರುಕಿರಣ್‌ ಹಾಗೂ ಇನ್ನಿತರರು
icon

(10 / 12)

ಉಪೇಂದ್ರ ಹೊಸ ಮನೆ ಗೃಹಪ್ರವೇಶಕ್ಕೆ ಆಗಮಿಸಿದ್ದ ಶಿಲ್ಪಾ ಗಣೇಶ್‌, ಪಲ್ಲವಿ ಗುರುಕಿರಣ್‌ ಹಾಗೂ ಇನ್ನಿತರರು

ಉಪ್ಪಿ ಮನೆ ಗೃಹಪ್ರವೇಶಕ್ಕೆ ಆಗಮಿಸಿದ್ದ ಕಿರುತೆರೆ ನಟಿ, ನಿರೂಪಕಿ ಸುಜಾತ ಅಕ್ಷಯ
icon

(11 / 12)

ಉಪ್ಪಿ ಮನೆ ಗೃಹಪ್ರವೇಶಕ್ಕೆ ಆಗಮಿಸಿದ್ದ ಕಿರುತೆರೆ ನಟಿ, ನಿರೂಪಕಿ ಸುಜಾತ ಅಕ್ಷಯ

ಉಪೇಂದ್ರ ಆಪ್ತ ನಿರ್ದೇಶಕ ಮುರಳಿ ಮೋಹನ್
icon

(12 / 12)

ಉಪೇಂದ್ರ ಆಪ್ತ ನಿರ್ದೇಶಕ ಮುರಳಿ ಮೋಹನ್

ಇತರ ಗ್ಯಾಲರಿಗಳು