ಜೋಡಿ ಹೆಣ್ಣು ಸಿಂಹಗಳ ಜತೆಗೆ ಭಯವಿಲ್ಲದೆ ಕಾಡು ಸುತ್ತಿದ್ದ ವಸಿಷ್ಠ ಸಿಂಹ- ಹರಿಪ್ರಿಯಾ ದಂಪತಿ; ಫೋಟೋಸ್‌ ಇಲ್ಲಿವೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜೋಡಿ ಹೆಣ್ಣು ಸಿಂಹಗಳ ಜತೆಗೆ ಭಯವಿಲ್ಲದೆ ಕಾಡು ಸುತ್ತಿದ್ದ ವಸಿಷ್ಠ ಸಿಂಹ- ಹರಿಪ್ರಿಯಾ ದಂಪತಿ; ಫೋಟೋಸ್‌ ಇಲ್ಲಿವೆ ನೋಡಿ

ಜೋಡಿ ಹೆಣ್ಣು ಸಿಂಹಗಳ ಜತೆಗೆ ಭಯವಿಲ್ಲದೆ ಕಾಡು ಸುತ್ತಿದ್ದ ವಸಿಷ್ಠ ಸಿಂಹ- ಹರಿಪ್ರಿಯಾ ದಂಪತಿ; ಫೋಟೋಸ್‌ ಇಲ್ಲಿವೆ ನೋಡಿ

  • ಸ್ಯಾಂಡಲ್‌ವುಡ್‌ ತಾರಾ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಂಹಿಣಿಗಳ ಜತೆ ಮಿಂಚಿದ್ದಾರೆ. ಅಂದರೆ, ಕಾಡಿಗೆ ತೆರಳಿ ರಿಯಲ್‌ ಜೋಡಿ ಸಿಂಹಗಳ ಜತೆಗೆ ಒಂದಷ್ಟು ಸಮಯ ಕಳೆದಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್.‌

ಸ್ಯಾಂಡಲ್‌ವುಡ್‌ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ಇದೀಗ ರಿಯಲ್‌ ಸಿಂಹಗಳ ಜತೆಗೆ ಕಾಣಿಸಿಕೊಂಡಿದ್ದಾರೆ.
icon

(1 / 5)

(Instagram\ vasishta simha)

ಇಂದು (ಆಗಸ್ಟ್‌ 10) ವಿಶ್ವ ಸಿಂಹಗಳ ದಿನ. ಈ ನಿಮಿತ್ತ ಕಳೆದ ಎರಡು ದಿನಗಳ ಹಿಂದೆಯೇ ಸಿಂಹಗಳ ಜತೆಗಿನ ಫೋಟೋ ಶೇರ್‌ ಮಾಡಿದ್ದಾರೆ ವಸಿಷ್ಠ ಸಿಂಹ.
icon

(2 / 5)

ಹೆಣ್ಣು ಸಿಂಹವನ್ನು ಒಳ್ಳೆ ನಾಯಿ ಮರಿ ಅನ್ನೋ ರೀತಿಯಲ್ಲಿ ಹಿಡಿದು ಫೋಟೋಕ್ಕೆ ಪೋಸ್‌ ನೀಡಿದೆ ಈ ಜೋಡಿ. 
icon

(3 / 5)

ಸೋಷಿಯಲ್‌ ಮೀಡಿಯಾದಲ್ಲಿ ಸಿಂಹಗಳ ಜತೆಗಿರುವ ಫೋಟೋ ಶೇರ್‌ ಮಾಡುತ್ತಿದ್ದಂತೆ, ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. 
icon

(4 / 5)

ನಾಡ ಸಿಂಹದ ಜತೆಗೆ ಕಾಡು ಸಿಂಹಗಳು.. ಸಿಂಹಗಳ ಜತೆಗೆ ವಸಿಷ್ಠ ಸಿಂಹ ಎಂದೂ ಅವರ ಫ್ಯಾನ್ಸ್‌ ಕಾಮೆಂಟ್‌ ಹಾಕಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
icon

(5 / 5)

ಇತರ ಗ್ಯಾಲರಿಗಳು