ಯಶ್ -ರಾಧಿಕಾ ಪಂಡಿತ್ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಡಗರ; ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚಿದ ಸ್ಟಾರ್ ಜೋಡಿ PHOTOS
- ನಟ ಯಶ್ ಮತ್ತು ರಾಧಿಕಾ ಪಂಡಿತ್ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಗ್ರ್ಯಾಂಡ್ ಆಗಿಯೇ ಆಚರಿಸಲಾಗಿದೆ. ಸಾಂಪ್ರದಾಯಿಕ ಲುಕ್‌ನಲ್ಲಿ ಈ ಜೋಡಿ ಮಿಂಚಿದ್ದು, ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ರಾಧಿಕಾ.
- ನಟ ಯಶ್ ಮತ್ತು ರಾಧಿಕಾ ಪಂಡಿತ್ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಗ್ರ್ಯಾಂಡ್ ಆಗಿಯೇ ಆಚರಿಸಲಾಗಿದೆ. ಸಾಂಪ್ರದಾಯಿಕ ಲುಕ್‌ನಲ್ಲಿ ಈ ಜೋಡಿ ಮಿಂಚಿದ್ದು, ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ರಾಧಿಕಾ.
(1 / 6)
ಯಾವುದೇ ಹಬ್ಬ ಬಂದರೂ ಅದನ್ನು ಅಷ್ಟೇ ಗ್ರ್ಯಾಂಡ್ ಆಗಿ ಫ್ಯಾಮಿಲಿ ಜತೆಗೆ ಆಚರಿಸುತ್ತಾರೆ ನಟ ಯಶ್ ಮತ್ತು ರಾಧಿಕಾ ಪಂಡಿತ್. (instagram\ Radhika Pandit)
(3 / 6)
ಪ್ರತಿ ವರ್ಷವೂ ವರಮಹಾಲಕ್ಷ್ಮೀ ಹಬ್ಬವನ್ನು ಅಷ್ಟೇ ಅದ್ಧೂರಿಯಿಂದ ಆಚರಿಸುತ್ತ ಬಂದಿರುವ ರಾಧಿಕಾ ಪಂಡಿತ್, ಈ ಸಲವೂ ಸಾಂಪ್ರದಾಯಿಕ ದಿರಿಸಿನಲ್ಲಿ ಮಿಂಚಿದ್ದಾರೆ.
(4 / 6)
ಪತ್ನಿ ರಾಧಿಕಾ ಪಂಡಿತ್ ರೇಷ್ಮೆ ಸೀರೆಯಲ್ಲಿ ಕಂಡರೆ, ಪತಿ ಯಶ್ ಸಹ ರೇಷ್ಮೆ ಪಂಚೆ ಧರಿಸಿ ಟಾಕ್ಸಿಕ್ ಲುಕ್‌ನಲ್ಲಿ ಎದುರಾಗಿದ್ದಾರೆ.
ಇತರ ಗ್ಯಾಲರಿಗಳು