ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗಿಡ ನೆಟ್ಟು ‘ವಿಶ್ವ ಭೂಮಿ ದಿನ’ ಆಚರಿಸಿದ ಯಶ್‌ ದಂಪತಿ, ಮೈಸೂರು ಮೃಗಾಲಯದಲ್ಲಿ ರಾಜಮಾತೆ ಜತೆ ಮೇಘನಾ ರಾಜ್ ಕುಟುಂಬ Photos

ಗಿಡ ನೆಟ್ಟು ‘ವಿಶ್ವ ಭೂಮಿ ದಿನ’ ಆಚರಿಸಿದ ಯಶ್‌ ದಂಪತಿ, ಮೈಸೂರು ಮೃಗಾಲಯದಲ್ಲಿ ರಾಜಮಾತೆ ಜತೆ ಮೇಘನಾ ರಾಜ್ ಕುಟುಂಬ PHOTOS

  • Yash Radhika Pandit: ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ದಂಪತಿ ಈ ಸಲದ ವಿಶ್ವ ಭೂಮಿ ದಿನವನ್ನು ಅಷ್ಟೇ ವಿಶೇಷವಾಗಿ ಆಚರಿಸಿದೆ. ಮಕ್ಕಳ ಕೈಯಲ್ಲಿ ಗಿಡ ನೆಡಿಸಿ ನೀರು ಹಾಕಿದರೆ, ಇತ್ತ ನಟಿ ಮೇಘನಾ ರಾಜ್‌ ಫ್ಯಾಮಿಲಿ ಇದೇ ವಿಶೇಷ ದಿನದ ನಿಮಿತ್ತ ಕುಟುಂಬ ಸಮೇತ ಮೈಸೂರಿನ ಮೃಗಾಲಯಕ್ಕೆ ತೆರಳಿ ಸಮಯ ಕಳೆದಿದೆ. ಆ ಕ್ಷಣದ ಫೋಟೋ ಝಲಕ್‌ ಇಲ್ಲಿದೆ.

ವಿಶ್ವ ಭೂಮಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ ಯಶ್‌ ಕುಟುಂಬ ಮತ್ತು ಮೇಘನಾ ಸರ್ಜಾ ಫ್ಯಾಮಿಲಿ
icon

(1 / 7)

ವಿಶ್ವ ಭೂಮಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ ಯಶ್‌ ಕುಟುಂಬ ಮತ್ತು ಮೇಘನಾ ಸರ್ಜಾ ಫ್ಯಾಮಿಲಿ

ನಟ ಯಶ್‌ ಮತ್ತು ಪತ್ನಿ ರಾಧಿಕಾ ಪಂಡಿತ್‌ ದಂಪತಿ ಗಿಡ ನೆಡುವ ಮೂಲಕ ವಿಶ್ವ ಭೂಮಿ ದಿನವನ್ನು ಆಚರಿಸಿದ್ದಾರೆ. 
icon

(2 / 7)

ನಟ ಯಶ್‌ ಮತ್ತು ಪತ್ನಿ ರಾಧಿಕಾ ಪಂಡಿತ್‌ ದಂಪತಿ ಗಿಡ ನೆಡುವ ಮೂಲಕ ವಿಶ್ವ ಭೂಮಿ ದಿನವನ್ನು ಆಚರಿಸಿದ್ದಾರೆ. 

ಮಗ ಯಥರ್ವನ ಕೈಯಲ್ಲಿ ಗಿಡ ನೆಡಿಸಿ ನೀರು ಹಾಕಿಸಿ ಅರ್ಥಪೂರ್ಣವಾಗಿಸಿದ್ದಾರೆ. 
icon

(3 / 7)

ಮಗ ಯಥರ್ವನ ಕೈಯಲ್ಲಿ ಗಿಡ ನೆಡಿಸಿ ನೀರು ಹಾಕಿಸಿ ಅರ್ಥಪೂರ್ಣವಾಗಿಸಿದ್ದಾರೆ. 

ಅದೇ ರೀತಿ ಮೇಘನಾ ರಾಜ್‌ ಕುಟುಂಬವೂ, ಮೈಸೂರಿನ ಮೃಗಾಲಯಕ್ಕೆ ತೆರಳಿದೆ. ರಾಜಮಾತೆ ಪ್ರಮೋದಾ ದೇವಿ ಅವರನ್ನೂ ಭೇಟಿ ಮಾಡಿದೆ. 
icon

(4 / 7)

ಅದೇ ರೀತಿ ಮೇಘನಾ ರಾಜ್‌ ಕುಟುಂಬವೂ, ಮೈಸೂರಿನ ಮೃಗಾಲಯಕ್ಕೆ ತೆರಳಿದೆ. ರಾಜಮಾತೆ ಪ್ರಮೋದಾ ದೇವಿ ಅವರನ್ನೂ ಭೇಟಿ ಮಾಡಿದೆ. 

ಮಗ ರಾಯನ್‌ ಅಮ್ಮ ಪ್ರಮೀಳಾ ಜೋಷಾಯ್‌ ಅಪ್ಪ ಸುಂದರ್‌ ರಾಜ್‌ ಜತೆಗೆ ಮೃಗಾಲಯದಲ್ಲಿ ಒಂದು ಸುತ್ತು ಹೊಡೆದಿದ್ದಾರೆ. 
icon

(5 / 7)

ಮಗ ರಾಯನ್‌ ಅಮ್ಮ ಪ್ರಮೀಳಾ ಜೋಷಾಯ್‌ ಅಪ್ಪ ಸುಂದರ್‌ ರಾಜ್‌ ಜತೆಗೆ ಮೃಗಾಲಯದಲ್ಲಿ ಒಂದು ಸುತ್ತು ಹೊಡೆದಿದ್ದಾರೆ. 

ಜಿರಾಫೆ ಕಂಡು ಅಚ್ಚರಿಯಲ್ಲಿಯೇ ಫೋಟೋಕ್ಕೆ ಪೋಸ್‌ ನೀಡಿದ ರಾಯನ್‌ ಸರ್ಜಾ
icon

(6 / 7)

ಜಿರಾಫೆ ಕಂಡು ಅಚ್ಚರಿಯಲ್ಲಿಯೇ ಫೋಟೋಕ್ಕೆ ಪೋಸ್‌ ನೀಡಿದ ರಾಯನ್‌ ಸರ್ಜಾ

ಮಗ ರಾಯನ್‌ ಜತೆಗೆ ಮೇಘನಾ ರಾಜ್‌ ಸರ್ಜಾ
icon

(7 / 7)

ಮಗ ರಾಯನ್‌ ಜತೆಗೆ ಮೇಘನಾ ರಾಜ್‌ ಸರ್ಜಾ

IPL_Entry_Point

ಇತರ ಗ್ಯಾಲರಿಗಳು