ಕನ್ನಡ ಸುದ್ದಿ  /  Photo Gallery  /  Sandalwood News Yuva Movie Heroin Sapthami Gowda Looks Absolutely Stunning In A New Dark Green Lehenga Shoot Mnk

Sapthami gowda: ಕಿಟಕಿಯಿಂದ ಇಣುಕಿ ಕಿರುನೋಟ ಬೀರಿದ ಯುವನ ಮನದರಸಿ ಸಿರಿ; ಹಸಿರು ಉಡುಗೆಯಲ್ಲಿ‌ ಸಪ್ತಮಿ ಗೌಡ ಮಿಂಚಿಂಗ್‌

  • Sapthami gowda: ಯುವ ಸಿನಿಮಾ ಮೂಲಕ ಇನ್ನೇನು ಶೀಘ್ರದಲ್ಲಿ ಬೆಳ್ಳಿಪರದೆ ಮೇಲೆ ಮತ್ತೊಮ್ಮೆ ಅಪ್ಪಳಿಸಲು ಸಿದ್ಧರಾಗಿದ್ದಾರೆ ನಟಿ ಸಪ್ತಮಿ ಗೌಡ. ಈ ನಡುವೆಯೇ ಹೊಸ ಫೋಟೋಗಳ ಮೂಲಕವೇ ಎದುರಾಗಿದ್ದಾರೆ. ಇಲ್ಲಿವೆ ಸಿರಿಯ ಹೊಸ ಫೋಟೋಗಳು.

ಕಾಂತಾರ ಸಿನಿಮಾ ಮೂಲಕ ಕನ್ನಡ ಮಾತ್ರವಲ್ಲದೆ ಪರಭಾಷಿಕರಿಗೂ ಪರಿಚಿತರಾದರು ನಟಿ ಸಪ್ತಮಿ ಗೌಡ. 
icon

(1 / 11)

ಕಾಂತಾರ ಸಿನಿಮಾ ಮೂಲಕ ಕನ್ನಡ ಮಾತ್ರವಲ್ಲದೆ ಪರಭಾಷಿಕರಿಗೂ ಪರಿಚಿತರಾದರು ನಟಿ ಸಪ್ತಮಿ ಗೌಡ. (instagram/ Sapthami gowda)

ಕಾಂತಾರ ಹಿಟ್‌ ಆಗುತ್ತಿದ್ದಂತೆಯೇ, ದಿ ವ್ಯಾಕ್ಸಿನ್‌ ವಾರ್‌ ಸಿನಿಮಾ ಮೂಲಕ ಬಾಲಿವುಡ್‌ನ ಕದ ತಟ್ಟಿ ಅಲ್ಲಿಯೂ ನಟಿಸಿ ಬಂದರು. 
icon

(2 / 11)

ಈ ನಡುವೆ ಕನ್ನಡದ ಜತೆಗೆ ಸೌತ್‌ನ ಇತರ ಭಾಷೆಯ ಸಿನಿಮಾ ಮಂದಿಯ ಕಣ್ಣೂ ಈ ನಟಿಯ ಮೇಲೆ ಬಿದ್ದಿದೆ. 
icon

(3 / 11)

ಈ ನಡುವೆ ಕನ್ನಡದ ಜತೆಗೆ ಸೌತ್‌ನ ಇತರ ಭಾಷೆಯ ಸಿನಿಮಾ ಮಂದಿಯ ಕಣ್ಣೂ ಈ ನಟಿಯ ಮೇಲೆ ಬಿದ್ದಿದೆ. 

ಅದರಂತೆ, ಪಕ್ಕದ ತಮಿಳು, ತೆಲುಗು ಚಿತ್ರರಂಗದಿಂದಲೂ ಸಿನಿಮಾ ಅವಕಾಶಗಳನ್ನು ಪಡೆಯುತ್ತಿದ್ದಾರೆ ಕಾಂತಾರ ಲೀಲಾ. 
icon

(4 / 11)

ಹೀಗಿರುವಾಗಲೇ ಇದೇ ಲೀಲಾ ಈಗ ಸಿರಿಯಾಗಿ ಬದಲಾಗಿದ್ದಾರೆ. ಅಂದರೆ, ಯುವ ಸಿನಿಮಾದಲ್ಲಿ ಸಪ್ತಮಿ ಸಿರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
icon

(5 / 11)

ಇನ್ನೇನು ಇದೇ ತಿಂಗಳ 29ರಂದು ಯುವ ಸಿನಿಮಾ ಬಿಡುಗಡೆ ಆಗುತ್ತಿದೆ. ಯುವ ರಾಜ್‌ಕುಮಾರ್‌ಗೆ ನಾಯಕಿಯಾಗಿದ್ದಾರೆ.
icon

(6 / 11)

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾಕ್ಕೆ ಸಂತೋಷ್‌ ಆನಂದ್‌ರಾಮ್‌ ನಿರ್ದೇಶನ ಮಾಡಿದ್ದಾರೆ.
icon

(7 / 11)

ಈಗಾಗಲೇ ಟ್ರೇಲರ್‌ ರಿಲೀಸ್‌ ಮಾಡಿಕೊಂಡು ಪ್ರಚಾರ ಕೆಲಸಗಳಲ್ಲಿ ಬಿಜಿಯಾಗಿದೆ ಸಿನಿಮಾ ತಂಡ. ಈ ಗ್ಯಾಪ್‌ನಲ್ಲೇ ಹೊಸ ಫೋಟೋಶೂಟ್‌ ಮೂಲಕ ಆಗಮಿಸಿದ್ದಾರೆ ಸಪ್ತಮಿ. 
icon

(8 / 11)

ಹಚ್ಚ ಹಸಿರು ಬಣ್ಣದ ಲೆಹೆಂಗಾ ಉಡುಗೆಯಲ್ಲಿ ಒಂದು ಗೊಂಚಲು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.
icon

(9 / 11)

ನಟಿಯ ಈ ಫೋಟೋಗಳಿಗೆ ಬಗೆಬಗೆ ಕಾಮೆಂಟ್‌ಗಳು ಆಗಮಿಸುತ್ತಿವೆ. ಕೆಲವರು ಕವಿಯಾಗಿ ನಟಿಯನ್ನು ವರ್ಣಿಸುತ್ತಿದ್ದಾರೆ. 
icon

(10 / 11)

ಸಾಹಿತ್ಯವನ್ನೇ ಓದಿ ಕವಿ ಆಗಬೇಕು ಎಂದೇನಿಲ್ಲ ಮಾತನಾಡುವ ನಿನ್ನ ಕಣ್ಣುಗಳೇ ಸಾಕು ಕವಿಯಾಗಲು.. ಎಂದೆಲ್ಲ ಕಾಮೆಂಟ್‌ ಹಾಕುತ್ತಿದ್ದಾರೆ.
icon

(11 / 11)

ಸಾಹಿತ್ಯವನ್ನೇ ಓದಿ ಕವಿ ಆಗಬೇಕು ಎಂದೇನಿಲ್ಲ ಮಾತನಾಡುವ ನಿನ್ನ ಕಣ್ಣುಗಳೇ ಸಾಕು ಕವಿಯಾಗಲು.. ಎಂದೆಲ್ಲ ಕಾಮೆಂಟ್‌ ಹಾಕುತ್ತಿದ್ದಾರೆ.

IPL_Entry_Point

ಇತರ ಗ್ಯಾಲರಿಗಳು