ರಾಯರು ಬಂದರು ಮಾವನ ಮನೆಗೆ ನಾಯಕಿ ಡಾಲಿ ಮಿನ್ಹಾಸ್ ಈಗಿನ ಫೋಟೋಗಳು; ಈ ಮಾಜಿ ಮಿಸ್‌ ಇಂಡಿಯಾ ಯಾವ ರಾಜ್ಯದವರು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಯರು ಬಂದರು ಮಾವನ ಮನೆಗೆ ನಾಯಕಿ ಡಾಲಿ ಮಿನ್ಹಾಸ್ ಈಗಿನ ಫೋಟೋಗಳು; ಈ ಮಾಜಿ ಮಿಸ್‌ ಇಂಡಿಯಾ ಯಾವ ರಾಜ್ಯದವರು?

ರಾಯರು ಬಂದರು ಮಾವನ ಮನೆಗೆ ನಾಯಕಿ ಡಾಲಿ ಮಿನ್ಹಾಸ್ ಈಗಿನ ಫೋಟೋಗಳು; ಈ ಮಾಜಿ ಮಿಸ್‌ ಇಂಡಿಯಾ ಯಾವ ರಾಜ್ಯದವರು?

ಕನ್ನಡ ಸಿನಿಮಾದಲ್ಲಿ ಇಲ್ಲಿನ ಕಲಾವಿದರು ಮಾತ್ರವಲ್ಲ ಅನೇಕ ಪರಭಾಷೆಯ ಪ್ರತಿಭೆಗಳು ನಟಿಸಿ ಹೆಸರು ಮಾಡಿದ್ದಾರೆ. ಇವರು ಕನ್ನಡಿಗರೇ ಎನ್ನುವಷ್ಟು ಕನ್ನಡ ಸಿನಿಪ್ರಿಯರಿಗೆ ಹತ್ತಿರವಾಗಿದ್ದಾರೆ. ಅವರಲ್ಲಿ ರಾಯರು ಬಂದರು ಮಾವನ ಮನೆಗೆ ಸಿನಿಮಾ ನಟಿ ಡಾಲಿ ಮಿನ್ಹಾಸ್‌ ಕೂಡಾ ಒಬ್ಬರು. 

ಡಾಲಿ, 90 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ. ವಿಷ್ಣುವರ್ಧನ್‌, ಪ್ರಭಾಕರ್‌, ಅಂಬರೀಶ್‌ ಅವರಂತ ಸ್ಟಾರ್‌ ನಟರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ. 
icon

(1 / 10)

(PC: Dolly Minhas instagram, Lahari Music Kannada - TSeries)

1993 ರಲ್ಲಿ ತೆರೆ ಕಂಡ ರಾಯರು ಬಂದರು ಮಾವನ ಮನೆಗೆ ಸಿನಿಮಾ ಮೂಲಕ ಡಾಲಿ ಕನ್ನಡಿಗರಿಗೆ ಪರಿಚಯವಾದರು. ಇವರ ಪೂರ್ತಿ ಹೆಸರು ಡಾಲಿ ಮಿನ್ಹಾಸ್‌, ಇವರನ್ನು ಡಾಲಿ ಮಾಟ್ಟೋ ಎಂದೂ ಕರೆಯುತ್ತಾರೆ. 
icon

(2 / 10)

ಕನ್ನಡದಲ್ಲಿ ಡಾಲಿ ಸುಮಾರು 10 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ಯಾಂಡಲ್‌ವುಡ್‌ಗೆ ಬರುವ ಮುನ್ನ ಡಾಲಿ ಹಿಂದಿಯ ಅನೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾಲಿ ಮೂಲತ: ಚಂಢೀಗಡದವರು. 
icon

(3 / 10)

1988ರಲ್ಲಿ ನಡೆದ ಫೆಮಿನಾ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಡಾಲಿ ಮಿನ್ಹಾಸ್‌, ಮಿಸ್‌ ಇಂಡಿಯಾ ಕಿರೀಟ ಗೆದ್ದಿದ್ದಾರೆ. ಇದರಿಂದ ಡಾಲಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಸಾಧ್ಯವಾಯ್ತು. 
icon

(4 / 10)

ಹಿಂದಿ, ಪಂಜಾಬಿ, ಕನ್ನಡ ಸಿನಿಮಾಗಳಲ್ಲಿ ಡಾಲಿ ನಟಿಸಿದ್ದಾರೆ. ಮಿಸ್‌ ಇಂಡಿಯಾ ಕಿರೀಟ ವಿನ್‌ ಅಗುತ್ತಿದ್ದಂತೆ ಡಾಲಿಗೆ ಬಾಲಿವುಡ್‌ನಿಂದ ಆಫರ್‌ ಹುಡುಕಿ ಬಂತು. 
icon

(5 / 10)

ಮೊದಲ ಸಿನಿಮಾ ನಿರ್ದೇಶಕ ಅನಿಲ್‌ ಮಟ್ಟೂ ಅವರನ್ನು ಪ್ರೀತಿಸಿ ಡಾಲಿ 1997ರಲ್ಲಿ ಮದುವೆ ಆದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 
icon

(6 / 10)

ಹಿಂದಿಯ ದತ್ತೂರ್‌, ಮಿಸ್ಟರ್‌ ಬಾಂಡ್‌, ಕ್ಷತ್ರಿಯ್‌, ಪ್ಯಾರ್‌ ಮೆ ಟ್ವಿಸ್ಟ್‌, ಡಾನ್‌ ಮುತ್ತು ಸ್ವಾಮಿ, ಕಬೀರ್‌ ಸಿಂಗ್‌ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(7 / 10)

ಕನ್ನಡದಲ್ಲಿ ರಾಯರು ಬಂದರು ಮಾವನ ಮನೆಗೆ, ಮಿಸ್ಟರ್‌ ಮಹೇಶ್‌ ಕುಮಾರ್‌, ಮುಸುಕು, ಮಕ್ಕಳ ಸಾಕ್ಷಿ, ಯಮ ಕಿಂಕರ, ಚಿರಂಜೀವಿ ರಾಜೇಗೌಡ, ಮಿಸ್ಟರ್‌ ವಾಸು, ಹನಿಮೂನ್‌, ರಾಂಬೋ ರಾಜ ರಿವಾಲ್ವರ್‌ ರಾಣಿ, ಕಲಾವಿದ ಸಿನಿಮಾದಲ್ಲಿ ನಟಿಸಿದ್ದಾರೆ. 
icon

(8 / 10)

1996ರಲ್ಲಿ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟ ಡಾಲಿ ಹಿಂದೂಸ್ತಾನಿ ಧಾರಾವಾಹಿಯಲ್ಲಿ ನಟಿಸಿದರು. ಶಕ್ತಿಮಾನ್‌, ವಿಷ್ಣುಪುರಾಣ್‌, ಇಸ್‌ ಪ್ಯಾರ್‌ ಕೊ ಕ್ಯಾ ನಾಮ್‌ ದೂ, ಏಕ್‌ ಬಾರ್‌ ಫಿರ್‌, ದಿಲ್‌ ಸೇ ದಿಲ್‌ ತಕ್‌ ಸೇರಿ ಅನೇಕ ಧಾರಾವಾಹಿಗಳಲ್ಲಿ ಡಾಲಿ ನಟಿಸಿದ್ದಾರೆ. 
icon

(9 / 10)

ಸದ್ಯಕ್ಕೆ ಡಾಲಿ ಪತಿ, ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ. ಸಿನಿಮಾಗಳಿಂದ ದೂರ ಉಳಿದು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. 
icon

(10 / 10)

ಇತರ ಗ್ಯಾಲರಿಗಳು