Sankranti 2025: ಸಂಕ್ರಾಂತಿ ಬಂತು, ಸಡಗರ ತಂದಿತು; ಫಸಲಿನ ರಾಶಿ, ದೇಗುಲಗಳಲ್ಲಿ ಪೂಜೆಯೊಂದಿಗೆ ಕರ್ನಾಟಕದಲ್ಲಿ ಎಳ್ಳು ಬೆಲ್ಲದ ಸವಿ ಹೀಗಿತ್ತು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sankranti 2025: ಸಂಕ್ರಾಂತಿ ಬಂತು, ಸಡಗರ ತಂದಿತು; ಫಸಲಿನ ರಾಶಿ, ದೇಗುಲಗಳಲ್ಲಿ ಪೂಜೆಯೊಂದಿಗೆ ಕರ್ನಾಟಕದಲ್ಲಿ ಎಳ್ಳು ಬೆಲ್ಲದ ಸವಿ ಹೀಗಿತ್ತು

Sankranti 2025: ಸಂಕ್ರಾಂತಿ ಬಂತು, ಸಡಗರ ತಂದಿತು; ಫಸಲಿನ ರಾಶಿ, ದೇಗುಲಗಳಲ್ಲಿ ಪೂಜೆಯೊಂದಿಗೆ ಕರ್ನಾಟಕದಲ್ಲಿ ಎಳ್ಳು ಬೆಲ್ಲದ ಸವಿ ಹೀಗಿತ್ತು

Sankranti 2025: ಕರ್ನಾಟಕದಲ್ಲಿ ಸುಗ್ಗಿಯ ಹಬ್ಬ ಸಂಕ್ರಾಂತಿ ಸಂಭ್ರಮ.ಕರ್ನಾಟಕದ ವಿವಿಧ ಭಾಗಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಿದ ಕ್ಷಣಗಳು ಹೀಗಿದ್ದವು.

ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಆಕ್ಮೆ ಶಾಲೆಯಲ್ಲಿ ಮಕ್ಕಳು ಸಂಕ್ರಾಂತಿಗೆ ವಿಶೇಷ ಉಡುಪಿನೊಂದಿಗೆ ಆಗಮಿಸಿ ಶಾಲಾ ಆವರಣದಲ್ಲಿ ಹಬ್ಬ ಆಚರಿಸಿದರು.
icon

(1 / 9)

ಗೌರಿಬಿದನೂರಿನಲ್ಲಿ ಹಸುಗಳಿಗೆ ವಿಶೇಷ ಸಲ್ಲಿಸಿ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿತ್ತು.
icon

(2 / 9)

ಶಿವಮೊಗ್ಗ ನಗರದಲ್ಲಿ ಸಂಕ್ರಾತಿ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳನ್ನು ನೆರವೇರಿಸಿ ಗೆಳತಿಯರು ಸಂಭ್ರಮ ಪಟ್ಟರು.
icon

(3 / 9)

ಸಂಕ್ರಾಂತಿ ಹಬ್ಬದ ಅಂಗವಾಗಿ ತುಮಕೂರು ಜಿಲ್ಲೆಯ ಗುಬ್ಬಿಯ ಅಧಿಪತಿ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
icon

(4 / 9)

ಶಿವಮೊಗ್ಗ ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾನಿಲಯದ ಕಾಲೇಜಿನ ಆವರಣದಲ್ಲಿ ಸುಗ್ಗಿ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸಲಾಯಿತು.
icon

(5 / 9)

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ದೇವಲಾಪುರದಲ್ಲಿ ಸಂಕ್ರಾಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸುಗ್ಗಿ ಹುಗ್ಗಿ ಕಾರ್ಯಕ್ರಮದಲ್ಲಿ ಗಮನ ಸೆಳೆದ ತೋಟಗಾರಿಕೆ ಪ್ರದರ್ಶನ,
icon

(6 / 9)

ತುಮಕೂರಿನ ಮಹಾಲಕ್ಷ್ಮಿ ದೇಗುಲದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು,
icon

(7 / 9)

ಮೈಸೂರಿನ ಶಾರದಾದೇವಿನಗರದಲ್ಲಿರುವ ರೋಟರಿ ಆಕ್ಮೆ ಶಾಲೆಯಲ್ಲಿ ಸಂಕ್ರಾಂತಿ ಅಂಗವಾಗಿ ರಂಗೋಲಿ ಸ್ಪರ್ಧೆ ನಡೆಸಲಾಯಿತು.
icon

(8 / 9)

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶ್ರೀ ಕ್ಷೇತ್ರ ಕೋಟೆಬೆಟ್ಟ ದೇವಸ್ಥಾನ ಶ್ರೀ ಕಂಬದನರಸಿಂಹ ಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಿದವು.
icon

(9 / 9)

ಇತರ ಗ್ಯಾಲರಿಗಳು