Sapthami with Rishab Shetty Son: ರಿಷಬ್‌ ಶೆಟ್ಟಿ ಪುತ್ರನೊಂದಿಗೆ ಸಪ್ತಮಿ, ನಮ್ಮಿಬ್ರ ಮೇಲೆ ದೃಷ್ಟಿ ಹಾಕಬೇಡಿ ಎಂದ ಲೀಲಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sapthami With Rishab Shetty Son: ರಿಷಬ್‌ ಶೆಟ್ಟಿ ಪುತ್ರನೊಂದಿಗೆ ಸಪ್ತಮಿ, ನಮ್ಮಿಬ್ರ ಮೇಲೆ ದೃಷ್ಟಿ ಹಾಕಬೇಡಿ ಎಂದ ಲೀಲಾ

Sapthami with Rishab Shetty Son: ರಿಷಬ್‌ ಶೆಟ್ಟಿ ಪುತ್ರನೊಂದಿಗೆ ಸಪ್ತಮಿ, ನಮ್ಮಿಬ್ರ ಮೇಲೆ ದೃಷ್ಟಿ ಹಾಕಬೇಡಿ ಎಂದ ಲೀಲಾ

  • 'ಕಾಂತಾರ' ಚಿತ್ರದಲ್ಲಿ ಲೀಲಾ ಪಾತ್ರ ಮಾಡಿದ್ದ ಸಪ್ತಮಿಯನ್ನು ಸಿನಿಪ್ರಿಯರು ಬಹಳ ಇಷ್ಟಪಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಮೂಗುತ್ತಿಯನ್ನು ಮನಸಾರೆ ಹೊಗಳಿದ್ದಾರೆ.  ಸಿನಿಮಾ ಚಿತ್ರೀಕರಣದ ಸಮಯದಲ್ಲಿ ತಾವು ರಿಷಬ್‌ ಶೆಟ್ಟಿ ಪುತ್ರ ರಣ್ವಿತ್‌ ಜೊತೆ ಇರುವ ಫೋಟೋವೊಂದನ್ನು ಸಪ್ತಮಿ ತಮ್ಮ ಸೋಷಿಯಲ್‌ ಮೀಡಿಯಾಲ್ಲಿ ಹಂಚಿಕೊಂಡಿದ್ದಾರೆ. 

ರಣ್ವಿತ್‌ ಜೊತೆ ಆಟವಾಡುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸಪ್ತಮಿ ಗೌಡ ಚಿನ್ನಿ ಹಾಗೂ ಚಿಕ್ಕು ಕಥೆಯನ್ನು ಹೇಳಿದ್ದಾರೆ. 
icon

(1 / 7)

ರಣ್ವಿತ್‌ ಜೊತೆ ಆಟವಾಡುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸಪ್ತಮಿ ಗೌಡ ಚಿನ್ನಿ ಹಾಗೂ ಚಿಕ್ಕು ಕಥೆಯನ್ನು ಹೇಳಿದ್ದಾರೆ. (PC: sapthami_gowda Instagram)

ಚಿನ್ನು ಹಾಗೂ ಚಿಕ್ಕು ಮೇಲೆ ಯಾರೂ ದೃಷ್ಟಿ ಹಾಕಬೇಡಿ ಎಂದು ಕ್ಯಾಪ್ಷನ್‌ ಕೂಡಾ ಸಪ್ತಮಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. 
icon

(2 / 7)

ಸಪ್ತಮಿ ಗೌಡ, ಮೂಗಿನ ಎರಡೂ ಬದಿಗೂ ಮೂಗುತ್ತಿ ಧರಿಸಿರುವುದು ಎಲ್ಲರಿಗೂ ಬಹಳ ಇಷ್ಟವಾಗಿದೆ. ಮೂಗುತ್ತಿ, ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ನೆಟಿಜನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ. 
icon

(3 / 7)

'ಕಾಂತಾರ'  ಚಿತ್ರದ ನಂತರ ಸಪ್ತಮಿ ಗೌಡ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಡಿಮ್ಯಾಂಡ್‌ ಹೆಚ್ಚಾಗಿದೆ. 
icon

(4 / 7)

ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಚಿತ್ರದಲ್ಲಿ ಧನಂಜಯ್‌ ಜೊತೆ ಅಭಿನಯಿಸುವ ಮೂಲಕ ಸಪ್ತಮಿ ಚಿತ್ರರಂಗಕ್ಕೆ ಬಂದರು. 
icon

(5 / 7)

ಸಪ್ತಮಿ ನಟಿಸಿರುವುದು ಎರಡನೇ ಸಿನಿಮಾಗಳಲ್ಲಾದರೂ ಅವರು ಸಿನಿಪ್ರಿಯರು ಮನಸ್ಸು ಗೆದ್ದಿದ್ದಾರೆ. 
icon

(6 / 7)

́'ಕಾಂತಾರ' ಯಶಸ್ಸಿನ ಖುಷಿಯಲ್ಲಿರುವ ಸಪ್ತಮಿಗೆ ಕಾಳಿ ಚಿತ್ರದಲ್ಲಿ ನಟಿಸಲು ಅವಕಾಶ ದೊರೆತಿದೆ. ಈ ಸಿನಿಮಾದಲ್ಲಿ ಸಪ್ತಮಿ ಅಭಿಷೇಕ್‌ ಅಂಬರೀಶ್‌ ಜೊತೆ ನಟಿಸುತ್ತಿದ್ದು ಇತ್ತೀಚೆಗೆ ಚಿತ್ರದ ಮುಹೂರ್ತ ಕೂಡಾ ನೆರವೇರಿದೆ. 
icon

(7 / 7)

ಇತರ ಗ್ಯಾಲರಿಗಳು