ಕನ್ನಡ ಸುದ್ದಿ  /  Photo Gallery  /  Sara Tendulkar Radiates Elegance And Empowerment In Stunning Womens Day Photos See Pics With Glamorous Green Gown Prs

ಯಾವ ಮಾಡೆಲ್, ಬಾಲಿವುಡ್ ನಟಿಯರಿಗೂ ಕಮ್ಮಿಯಿಲ್ಲ ಈ ಸೌಂದರ್ಯ; ಸಚಿನ್ ಪುತ್ರಿ ಸಾರಾ ಅಂದ ಚಂದದ ಹೊಸ ಫೋಟೋಸ್ ಇಲ್ಲಿವೆ

  • Sara Tendulkar : ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರ ಮನಮೋಹಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಟೀಮ್ ಇಂಡಿಯಾ ಲೆಜೆಂಡರಿ ಕ್ರಿಕೆಟಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ.
icon

(1 / 9)

ಟೀಮ್ ಇಂಡಿಯಾ ಲೆಜೆಂಡರಿ ಕ್ರಿಕೆಟಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ.(All images from Sara Instagram)

ಸಿನಿಮಾ ರಂಗಕ್ಕೆ ಕಾಲಿಡದಿದ್ದರೂ ತಮ್ಮ ಸೌಂದರ್ಯ, ವೈಯಕ್ತಿಕ  ಜೀವನದಿಂದ, ಲವ್ ಗಾಸಿಪ್​ಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಫೋಟೋ ಶೂಟ್​​ ಮೂಲಕ ಬೆಳಕಿಗೆ ಬಂದಿದ್ದಾರೆ.
icon

(2 / 9)

ಆಗಾಗ್ಗೆ ಹಾಟ್​ ಫೋಟೋ ಶೂಟ್​​ಗಳ ಮೂಲಕ ಅಭಿಮಾನಿಗಳ ದಿಲ್ ಕದಿಯುತ್ತಿರುವ ಈ ಅಪ್ಸರೆ, ಮತ್ತೊಂದು ಫೋಟೋ ಶೂಟ್​ನಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
icon

(3 / 9)

ಹಸಿರು ಹೂವಿನ ಮುದ್ರಿತ ಉದ್ದನೆ ಉಡುಪಿನಲ್ಲಿ ಸಾರಾ ತೆಂಡೂಲ್ಕರ್ ಚೆಂದವಾಗಿ ಕಾಣುತ್ತಿದ್ದಾರೆ. ಅಭಿಮಾನಿಗಳಂತೂ ಬಗೆಬಗೆ ಕಾಮೆಂಟ್​​ಗಳನ್ನು ಹಾಕುವ ಮೂಲಕ ಆಕೆಯ ಅಂದವನ್ನು ಬಣ್ಣಿಸಿದ್ದಾರೆ.
icon

(4 / 9)

ಮಹಿಳಾ ದಿನಾಚರಣೆಯ ಶುಭಾಶಯ ಕೋರಿರುವ ಸಾರಾ, ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋಗಳು ವೈರಲ್ ಆಗುತ್ತಿವೆ.
icon

(5 / 9)

ಸಾರಾ ಬ್ಯೂಟಿಗೆ ಮಾರು ಹೋಗಿ ಅತಿಲೋಕ ಸುಂದರಿ ಎಂದು ಕರೆದಿರುವ ನೆಟ್ಟಿಗರು, ಯಾವ ರೂಪದರ್ಶಿ, ಬಾಲಿವುಡ್ ನಟಿಯರಿಗೂ ಸಾಟಿಯಾಗಲ್ಲ ಈ ಸೌಂದರ್ಯ ಎನ್ನುತ್ತಿದ್ದಾರೆ.
icon

(6 / 9)

ಶುಭ್ಮನ್ ಗಿಲ್ ಜತೆಗೆ ಸಾರಾ ಹೆಸರು ತಳುಕು ಹಾಕಿಕೊಳ್ಳುತ್ತಿರುತ್ತದೆ. ಕಾಮೆಂಟ್​ಗಳಲ್ಲೂ ಇಬ್ಬರ ಹೆಸರನ್ನು ಉಲ್ಲೇಖಿಸಿ ಕಾಲೆಳೆದಿದ್ದಾರೆ.
icon

(7 / 9)

ಇನ್ನೂ ಕೆಲವರು ಹೊಸ ನ್ಯಾಷನಲ್ ಕ್ರಶ್ ಎಂದು ಹೇಳಿದ್ದಾರೆ. ಸೌಂದರ್ಯ ದೇವತೆ, ಗಾರ್ಜಿಯಸ್ ಎಂದೆಲ್ಲಾ ಕಾಮೆಂಟ್ ಸುರಿಮಳೆ ಹರಿಸುತ್ತಿದ್ದಾರೆ ನೆಟ್ಟಿಗರು. 
icon

(8 / 9)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(9 / 9)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

IPL_Entry_Point

ಇತರ ಗ್ಯಾಲರಿಗಳು