Saturn Transit: ಕುಂಭ ರಾಶಿಯಲ್ಲಿ ಹಿಮ್ಮೆಟ್ಟಲಿರುವ ಶನೈಶ್ಚರ; ಕರ್ಮರಕಾರಕ ಶನಿಯಿಂದ ಈ 3 ರಾಶಿಯವರಿಗೆ ಸಮಸ್ಯೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Saturn Transit: ಕುಂಭ ರಾಶಿಯಲ್ಲಿ ಹಿಮ್ಮೆಟ್ಟಲಿರುವ ಶನೈಶ್ಚರ; ಕರ್ಮರಕಾರಕ ಶನಿಯಿಂದ ಈ 3 ರಾಶಿಯವರಿಗೆ ಸಮಸ್ಯೆ

Saturn Transit: ಕುಂಭ ರಾಶಿಯಲ್ಲಿ ಹಿಮ್ಮೆಟ್ಟಲಿರುವ ಶನೈಶ್ಚರ; ಕರ್ಮರಕಾರಕ ಶನಿಯಿಂದ ಈ 3 ರಾಶಿಯವರಿಗೆ ಸಮಸ್ಯೆ

  • ಗ್ರಹಗಳ ಚಲನೆಯು ವ್ಯಕ್ತಿಯ ಜೀವನವನ್ನು ಆಳುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಶನಿಯ ಹಿಮ್ಮೆಟುವಿಕೆಯಿಂದ ಕೆಲವೊಂದು ರಾಶಿಯವರಿಗೆ ಶುಭಫಲಗಳು ದೊರೆತರೂ ಕೆಲವರು ರಾಶಿಯವರಿಗೆ ಸಮಸ್ಯೆಗಳುಂಟಾಗುತ್ತದೆ. ಯಾವ ರಾಶಿಯವರಿಗೆ ಶನಿಯು ಏನು ಸಮಸ್ಯೆ ತರುತ್ತಾನೆ? ಇಲ್ಲಿದೆ ಮಾಹಿತಿ.

ಒಂಬತ್ತು ಗ್ರಹಗಳಲ್ಲಿ ಶನಿಯು ಕರ್ಮಕಾರಕ ಎನಿಸಿಕೊಂಡಿದ್ದಾನೆ. ಶನಿಯು ತನ್ನ ಕರ್ಮಗಳಿಗೆ ಅನುಗುಣವಾಗಿ ಪ್ರತಿಫಲವನ್ನು ನೀಡುತ್ತಾನೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಈ ಪರಿಸ್ಥಿತಿಯಲ್ಲಿ 9 ಗ್ರಹಗಳಲ್ಲಿ ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿಯ  ಎಲ್ಲಾ ಚಟುವಟಿಕೆಗಳು ವಿವಿಧ ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ. 
icon

(1 / 5)

2025 ನವೆಂಬರ್ 15 ರಂದು ಶನಿಯು ಕುಂಭ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ. ಎಲ್ಲಾ ರಾಶಿಚಕ್ರ ಚಿಹ್ನೆಗಳು ಶನಿಯ ನೇರ ಸಂಚಾರದಿಂದ ಪ್ರಭಾವಿತವಾಗಿರುತ್ತದೆ. ಆದರೆ ಕೆಲವು ರಾಶಿಚಕ್ರ ಚಿಹ್ನೆಗಳು ತೊಂದರೆಗಳನ್ನು ಎದುರಿಸುತ್ತವೆ.  
icon

(2 / 5)

ಮೇಷ ರಾಶಿ: ಶನಿ ಹಿಮ್ಮೆಟ್ಟುವಿಕೆ ಮೇಷ ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ನೀವು ಈ ಸಮಯದಲ್ಲಿ ಕೆಲವೊಂದು ತೊಂದರೆಗಳನ್ನು ಎದುರಿಸಬಹುದು, ಕೆಲಸದಲ್ಲಿ  ವಿಳಂಬ ಆಗಲಿದೆ.  ವೃತ್ತಿ ಮತ್ತು ವ್ಯವಹಾರದಲ್ಲಿ ದೊಡ್ಡ ಅಡೆತಡೆಗಳನ್ನು ಎದುರಿಸುವ ಸಾಧ್ಯತೆಯಿದೆ. 
icon

(3 / 5)

ಕಟಕ: ಶನಿಯ ಹಿಮ್ಮೆಟುವಿಕೆ ಕಟಕ ರಾಶಿಯವರಿಗೆ ಕೂಡಾ ಸಮಸ್ಯೆ ತಂದೊಡ್ಡುತ್ತದೆ. ಅದೃಷ್ಟವು ನಿಮ್ಮನ್ನು ಹುಡುಕಿ ಬರಲು ಸ್ವಲ್ಪ ಸಮಯ ಹಿಡಿಸಬಹುದು. ನೀವು ಕಷ್ಟಪಟ್ಟು ಕೆಲಸ ಮಾಡಿದರೂ ಸಮಸ್ಯೆಗಳ ಸಂಭವವಿದೆ. ಸಹೋದ್ಯೋಗಿಗಳಿಂದ ನಿಮಗೆ ಬೇಸರ ಉಂಟಾಗಲಿದೆ. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ. 
icon

(4 / 5)

ಸಿಂಹ ರಾಶಿ: ಶನಿ ಹಿಮ್ಮೆಟ್ಟುವಿಕೆ ನಿಮಗೆ ಅನೇಕ ರೀತಿಯ ನಷ್ಟಗಳನ್ನು ಉಂಟುಮಾಡುತ್ತದೆ. ನೀವು ಕಚೇರಿಯಲ್ಲಿ ಒತ್ತಡಕ್ಕೆ ಒಳಗಾಗುವಿರಿ, ಉನ್ನತ ಅಧಿಕಾರಿಗಳು ನಿಮಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡುತ್ತಾರೆ. ಸಮಸ್ಯೆಗಳು ಉದ್ಭವಿಸುತ್ತವೆ. ಕೆಲಸ ಮಾಡುವ ಸ್ಥಳದಲ್ಲಿ ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆಯಿದೆ. ಖರ್ಚು ವೆಚ್ಚ ಹೆಚ್ಚಾಗಲಿದೆ. 
icon

(5 / 5)

ಇತರ ಗ್ಯಾಲರಿಗಳು