ಕನ್ನಡ ಸುದ್ದಿ  /  Photo Gallery  /  Savarkar Rathyatra: Ex Chief Minister B S Yedyurappa Inaugurated Savarkar Rath Yatra In Mysore See Photos

Savarkar Rathyatra: ಮೈಸೂರಲ್ಲಿ ಸಾವರ್ಕರ್‌ ರಥಯಾತ್ರೆಗೆ ಬಿಎಸ್‌ವೈ ಚಾಲನೆ; ಫೋಟೋಸ್‌ ನೋಡಿ

  • ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಾವರ್ಕರ್ ಪ್ರತಿಷ್ಠಾನ ವತಿಯಿಂದ ಆಯೋಜಿಸಿರುವ ವೀರ ಸಾವರ್ಕರ್ ರಥಯಾತ್ರೆ (Savarkar Rathyatra) ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದರು. 

ವೀರ ಸಾವರ್ಕರ್‌ ವಿಚಾರ ರಾಜ್ಯದೆಲ್ಲೆಡೆ ಚರ್ಚೆಗೆ ಒಳಗಾಗಿರುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್‌ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಶುರುವಾಗಿದೆ. ಮೈಸೂರಿನ ಸಾವರ್ಕರ್‌ ಪ್ರತಿಷ್ಠಾನ ಇಂದು ವೀರ ಸಾವರ್ಕರ್‌ ರಥಯಾತ್ರೆ ಆಯೋಜಿಸಿದ್ದು, ಅದರ ಉದ್ಘಾಟನಾ ಕಾರ್ಯಕ್ರಮವನ್ನು ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಏರ್ಪಡಿಸಿತ್ತು. ಅಲ್ಲಿ ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿದರು.
icon

(1 / 7)

ವೀರ ಸಾವರ್ಕರ್‌ ವಿಚಾರ ರಾಜ್ಯದೆಲ್ಲೆಡೆ ಚರ್ಚೆಗೆ ಒಳಗಾಗಿರುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್‌ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಶುರುವಾಗಿದೆ. ಮೈಸೂರಿನ ಸಾವರ್ಕರ್‌ ಪ್ರತಿಷ್ಠಾನ ಇಂದು ವೀರ ಸಾವರ್ಕರ್‌ ರಥಯಾತ್ರೆ ಆಯೋಜಿಸಿದ್ದು, ಅದರ ಉದ್ಘಾಟನಾ ಕಾರ್ಯಕ್ರಮವನ್ನು ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಏರ್ಪಡಿಸಿತ್ತು. ಅಲ್ಲಿ ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿದರು.(BSY)

ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್‌ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ವೀರ ಸಾವರ್ಕರ್‌ ರಥ ಯಾತ್ರೆಯ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಸಚಿವ ಎಸ್‌.ಟಿ.ಸೋಮಶೇಖರ್‌ ಮತ್ತು ಇತರೆ ಗಣ್ಯರು ಜತೆಗಿದ್ದರು. 
icon

(2 / 7)

ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್‌ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ವೀರ ಸಾವರ್ಕರ್‌ ರಥ ಯಾತ್ರೆಯ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಸಚಿವ ಎಸ್‌.ಟಿ.ಸೋಮಶೇಖರ್‌ ಮತ್ತು ಇತರೆ ಗಣ್ಯರು ಜತೆಗಿದ್ದರು. (@STSomashekarMLA)

ಓಂಕಾರ  ಧ್ವಜ ತೋರಿಸಿ ವೀರ ಸಾವರ್ಕರ್‌ ರಥಯಾತ್ರೆಗೆ ಚಾಲನೆ ನೀಡಿದ ಮಾಜಿ ಸಿಎಂ ಬಿಎಸ್‌ವೈ. ಇದೇ ಸಂದರ್ಭದಲ್ಲಿ, "ಇಂದಿರಾ ಗಾಂಧಿಯವರಿಂದಲೇ ಭಾರತದ ವೀರಪುತ್ರ ಎಂದು ಕರೆಸಿಕೊಂಡಿದ್ದ ಸಾವರ್ಕರ್‌ ಬಗ್ಗೆ ಇಂದು ಅಪಪ್ರಚಾರ ನಡೆಯುತ್ತಿದೆʼʼ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
icon

(3 / 7)

ಓಂಕಾರ  ಧ್ವಜ ತೋರಿಸಿ ವೀರ ಸಾವರ್ಕರ್‌ ರಥಯಾತ್ರೆಗೆ ಚಾಲನೆ ನೀಡಿದ ಮಾಜಿ ಸಿಎಂ ಬಿಎಸ್‌ವೈ. ಇದೇ ಸಂದರ್ಭದಲ್ಲಿ, "ಇಂದಿರಾ ಗಾಂಧಿಯವರಿಂದಲೇ ಭಾರತದ ವೀರಪುತ್ರ ಎಂದು ಕರೆಸಿಕೊಂಡಿದ್ದ ಸಾವರ್ಕರ್‌ ಬಗ್ಗೆ ಇಂದು ಅಪಪ್ರಚಾರ ನಡೆಯುತ್ತಿದೆʼʼ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.(@STSomashekarMLA)

ಸಾರ್ವಕರ್‌  ರಥಯಾತ್ರೆ ಸಂದರ್ಭದಲ್ಲಿ ಸಚಿವ ಎಸ್‌.ಟಿ.ಸೋಮಶೇಖರ್‌ ಮತ್ತು ಇತರರು
icon

(4 / 7)

ಸಾರ್ವಕರ್‌  ರಥಯಾತ್ರೆ ಸಂದರ್ಭದಲ್ಲಿ ಸಚಿವ ಎಸ್‌.ಟಿ.ಸೋಮಶೇಖರ್‌ ಮತ್ತು ಇತರರು(@STSomashekarMLA)

ವೀರ ಸಾವರ್ಕರ್‌ ರಥಯಾತ್ರೆಗೆ ಚಾಲನೆ ನೀಡುವುದಕ್ಕೆ ಆಗಮಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬರಮಾಡಿಕೊಂಡ ಸಚಿವ ಎಸ್‌.ಟಿ.ಸೋಮಶೇಖರ್‌, ರಾಮದಾಸ್‌ ಮತ್ತು ಇತರರು. 
icon

(5 / 7)

ವೀರ ಸಾವರ್ಕರ್‌ ರಥಯಾತ್ರೆಗೆ ಚಾಲನೆ ನೀಡುವುದಕ್ಕೆ ಆಗಮಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬರಮಾಡಿಕೊಂಡ ಸಚಿವ ಎಸ್‌.ಟಿ.ಸೋಮಶೇಖರ್‌, ರಾಮದಾಸ್‌ ಮತ್ತು ಇತರರು. (@STSomashekarMLA)

ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆನೆಯ ಬಳಿಗೂ ತೆರಳಿದ ಬಿಎಸ್‌ವೈ, ಅದಕ್ಕೆ ತಿನಿಸು ಕೊಟ್ಟು ಮುನ್ನಡೆದರು. 
icon

(6 / 7)

ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆನೆಯ ಬಳಿಗೂ ತೆರಳಿದ ಬಿಎಸ್‌ವೈ, ಅದಕ್ಕೆ ತಿನಿಸು ಕೊಟ್ಟು ಮುನ್ನಡೆದರು. (@STSomashekarMLA)

ವೀರ ಸಾವರ್ಕರ್‌ ರಥಯಾತ್ರೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ನೆರೆದಿದ್ದ ಜನಸ್ತೋಮ. 
icon

(7 / 7)

ವೀರ ಸಾವರ್ಕರ್‌ ರಥಯಾತ್ರೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ನೆರೆದಿದ್ದ ಜನಸ್ತೋಮ. (BSY)


IPL_Entry_Point

ಇತರ ಗ್ಯಾಲರಿಗಳು