Shukrayaan-1: ಶುಕ್ರ ಗ್ರಹದತ್ತ ಇಸ್ರೋ ಚಿತ್ತ; ಶುಕ್ರಯಾನ-1 ಯೋಜನೆಗೆ ಸಿದ್ಧತೆ PHOTOS
- ಸೌರಮಂಡಲದ ಅತ್ಯಂತ ಕುತೂಹಲಕಾರಿ ಗ್ರಹವಾದ ಶುಕ್ರ ಗ್ರಹದ ರಹಸ್ಯಗಳನ್ನು ಅನಾವರಣಗೊಳಿಸಲು ಇಸ್ರೋ ಸಿದ್ದತೆ ನಡೆಸುತ್ತಿದ್ದು, ಈ ಯೋಜನೆಗೆ ಶುಕ್ರಯಾನ-1 ಮಿಷನ್ ಎಂದು ಹೆಸರಿಡಲಾಗಿದೆ.
- ಸೌರಮಂಡಲದ ಅತ್ಯಂತ ಕುತೂಹಲಕಾರಿ ಗ್ರಹವಾದ ಶುಕ್ರ ಗ್ರಹದ ರಹಸ್ಯಗಳನ್ನು ಅನಾವರಣಗೊಳಿಸಲು ಇಸ್ರೋ ಸಿದ್ದತೆ ನಡೆಸುತ್ತಿದ್ದು, ಈ ಯೋಜನೆಗೆ ಶುಕ್ರಯಾನ-1 ಮಿಷನ್ ಎಂದು ಹೆಸರಿಡಲಾಗಿದೆ.
(1 / 5)
ಚಂದ್ರಯಾನ-3 ರ ಯಶಸ್ಸಿನ ಬಳಿಕ ಸೂರ್ಯನತ್ತ ಆದಿತ್ಯ ಎಲ್1 ನೌಕೆಯನ್ನೂ ಇಸ್ರೋ ಕಳುಹಿಸಿದ್ದಾಯಿತು. ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಂದಿನ ಹೆಜ್ಜೆ ಶುಕ್ರಯಾನ-1.
(2 / 5)
ಸೌರಮಂಡಲದ ಅತ್ಯಂತ ಕುತೂಹಲಕಾರಿ ಗ್ರಹವಾದ ಶುಕ್ರ ಗ್ರಹದ ರಹಸ್ಯಗಳನ್ನು ಅನಾವರಣಗೊಳಿಸಲು ಇಸ್ರೋ ಸಿದ್ಧತೆ ನಡೆಸುತ್ತಿದೆ.
(3 / 5)
ಶುಕ್ರ ಗ್ರಹದ ಕಕ್ಷೆ ಸುತ್ತಲಿರುವ ಉಪಗ್ರಹವು ಶುಕ್ರ ಗ್ರಹದ ಮೇಲೆ ಮೋಡದಂತೆ ತುಂಬಿರುವ ವಿಷಕಾರಿ ಅನಿಲಗಳ ಹಿಂದಿನ ರಹಸ್ಯ ಪತ್ತೆ ಮಾಡಲಿದೆ.
(4 / 5)
ಈ ಯೋಜನೆ ಈಗ ಅಭಿವೃದ್ಧಿ ಹಂತದಲ್ಲಿದ್ದು, 2024ರ ಡಿಸೆಂಬರ್ನಲ್ಲಿ ಇದು ನೆರವೇರಬಹುದು ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ.
ಇತರ ಗ್ಯಾಲರಿಗಳು