ಕನ್ನಡ ಸುದ್ದಿ  /  Photo Gallery  /  See How It Is Inside The Parliament New Building Dedicated By Prime Minister Modi To The Country Today Photos Rmy

Parliament New Building: ಪ್ರಧಾನಿ ಮೋದಿ ಇಂದು ದೇಶಕ್ಕೆ ಸಮರ್ಪಿಸಿರುವ ನೂತನ ಸಂಸತ್ ಭವನದ ಒಳಗಡೆ ಹೇಗಿದೆ ನೋಡಿ; ಫೋಟೋಸ್

ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಇಂದು ಲೋಕರ್ಪಣೆ ಮಾಡಿದ್ದಾರೆ. ಸಂಸತ್ ಭವನದೊಳಗೆ ಹೇಗಿದೆ ಅನ್ನೋದನ್ನು ಫೋಟೋಗಳ ಮೂಲಕ ನೋಡಿ. ಈ ಬಗ್ಗೆ ಒಂದಿಷ್ಟು ಆಸಕ್ತಿಕರ ಮಾಹಿತಿ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಧಿಕೃತವಾಗಿ ದೆಹಲಿಯ ನೂತನ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದ್ದಾರೆ.
icon

(1 / 7)

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಧಿಕೃತವಾಗಿ ದೆಹಲಿಯ ನೂತನ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದ್ದಾರೆ.(REUTERS)

ಹೊಸ ಸಂಸತ್ ಕಟ್ಟಡದ ಲೋಕಸಭೆ ಮತ್ತು ರಾಜ್ಯಸಭಾ ಚೇಂಬರ್‌ಗಳ ಹೊರಭಾಗದಲ್ಲಿ ಮತ್ತು ಒಳಗಡೆ ಅಶೋಕ ಚಕ್ರವನ್ನು ಹೊಂದಿದೆ.
icon

(2 / 7)

ಹೊಸ ಸಂಸತ್ ಕಟ್ಟಡದ ಲೋಕಸಭೆ ಮತ್ತು ರಾಜ್ಯಸಭಾ ಚೇಂಬರ್‌ಗಳ ಹೊರಭಾಗದಲ್ಲಿ ಮತ್ತು ಒಳಗಡೆ ಅಶೋಕ ಚಕ್ರವನ್ನು ಹೊಂದಿದೆ.(PM Modi twitter)

ಲೋಕಸಭೆಯಲ್ಲಿ ಈಗ ಆಸನಗಳ ಸಾಮರ್ಥ್ಯವನ್ನು 888ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಈ ಮೊದಲು ಇದ್ದ ಸಂಖ್ಯೆಗಿಂತ 332 ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ.
icon

(3 / 7)

ಲೋಕಸಭೆಯಲ್ಲಿ ಈಗ ಆಸನಗಳ ಸಾಮರ್ಥ್ಯವನ್ನು 888ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಈ ಮೊದಲು ಇದ್ದ ಸಂಖ್ಯೆಗಿಂತ 332 ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ.(ANI)

ರಾಜ್ಯಸಭೆಯಲ್ಲಿ 384 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇದು ಹಳೆಯ ಭವನದಲ್ಲಿ ಇರುವುದಕ್ಕಿಂತ 139 ಸೀಟುಗಳನ್ನು ಹೆಚ್ಚಿಸಲಾಗಿದೆ.
icon

(4 / 7)

ರಾಜ್ಯಸಭೆಯಲ್ಲಿ 384 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇದು ಹಳೆಯ ಭವನದಲ್ಲಿ ಇರುವುದಕ್ಕಿಂತ 139 ಸೀಟುಗಳನ್ನು ಹೆಚ್ಚಿಸಲಾಗಿದೆ.(ANI)

ಹೊಸ ಸಂಸತ್ ಕಟ್ಟಡವು ಸಾಂವಿಧಾನಿಕ ಸಭಾಂಗಣವನ್ನು ಹೊಂದಿದೆ. ಇದು ಜನರ ಪ್ರಜಾಪ್ರಭುತ್ವದ ಹೃದಯಭಾಗದಂತಿದೆ.
icon

(5 / 7)

ಹೊಸ ಸಂಸತ್ ಕಟ್ಟಡವು ಸಾಂವಿಧಾನಿಕ ಸಭಾಂಗಣವನ್ನು ಹೊಂದಿದೆ. ಇದು ಜನರ ಪ್ರಜಾಪ್ರಭುತ್ವದ ಹೃದಯಭಾಗದಂತಿದೆ.(ANI)

ಈ ಹೊಸ ಕಟ್ಟಡದಲ್ಲಿ ವಿಶ್ರಾಂತಿ ಕೋಣೆಗಳು, ತೆರೆದ ಪ್ರಾಂಗಣವನ್ನು ಹೊಂದಿದೆ. ಇದು ಸದಸ್ಯರ ನಡುವೆ ಸಂವಹನವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ.
icon

(6 / 7)

ಈ ಹೊಸ ಕಟ್ಟಡದಲ್ಲಿ ವಿಶ್ರಾಂತಿ ಕೋಣೆಗಳು, ತೆರೆದ ಪ್ರಾಂಗಣವನ್ನು ಹೊಂದಿದೆ. ಇದು ಸದಸ್ಯರ ನಡುವೆ ಸಂವಹನವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ.(ANI)

ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿರುವ ನೂತನ ಸಂಸತ್ ಭವನವು ಪ್ಲಾಟಿನಂ ರೇಟೆಡ್ ಹಸಿರು ಕಟ್ಟಡವಾಗಿದೆ. ಸುಸ್ಥಿರ ಅಭಿವೃದ್ಧಿಯ ಕಡೆಗೆ ಭಾರತದ ಬದ್ಧತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.
icon

(7 / 7)

ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿರುವ ನೂತನ ಸಂಸತ್ ಭವನವು ಪ್ಲಾಟಿನಂ ರೇಟೆಡ್ ಹಸಿರು ಕಟ್ಟಡವಾಗಿದೆ. ಸುಸ್ಥಿರ ಅಭಿವೃದ್ಧಿಯ ಕಡೆಗೆ ಭಾರತದ ಬದ್ಧತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.(ANI)


IPL_Entry_Point

ಇತರ ಗ್ಯಾಲರಿಗಳು