ಮದುವೆ ಹತ್ರ ಬರ್ತಿದ್ದಂತೆ ರೊಮ್ಯಾಂಟಿಕ್ ಹಾಡಿನಲ್ಲಿ ಭಾವಿ ಪತಿ ಜತೆ ಮೈ ಮರೆತ ಸೀತಾ ರಾಮ ಸೀರಿಯಲ್ ಪ್ರಿಯಾ PHOTOS
- Seetha Rama Serial Meghana: ಸೀತಾ ರಾಮ ಸೀರಿಯಲ್ ಮೂಲಕ ವೀಕ್ಷಕರ ಮನಗೆದ್ದವರು ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ. ಈಗ ಇದೇ ನಟಿ ಮದುವೆ ಸಡಗರದಲ್ಲಿದ್ದಾರೆ. ಭಾವಿ ಪತಿ ಜಯಂತ್ ಕುಮಾರಸ್ವಾಮಿ ಜತೆಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ನೀ ನಂಗೇ ಅಲ್ಲವಾ ಹಾಡಿಗೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ.

(1 / 8)
ಸೀತಾ ರಾಮ ಸೀರಿಯಲ್ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದವರು ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ. ಈಗ ಇದೇ ನಟಿ ಮದುವೆ ಸಡಗರದಲ್ಲಿದ್ದಾರೆ.
(2 / 8)
ಭಾವಿ ಪತಿ ಜಯಂತ್ ಕುಮಾರಸ್ವಾಮಿ ಜತೆಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ.
(3 / 8)
ನೀ ನಂಗೇ ಅಲ್ಲವಾ ಹಾಡಿಗೆ ಭಾವಿ ಪತಿ ಜಯಂತ್ ಕುಮಾರಸ್ವಾಮಿ ಅವರ ಜತೆಗೆ ರೊಮ್ಯಾಂಟಿಕ್ ಆಗಿ ಕಂಡಿದ್ದಾರೆ. ಈ ಮುದ್ದಾದ ಜೋಡಿಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
(4 / 8)
ಇದೇ ತಿಂಗಳಲ್ಲಿ ಜಯಂತ್ ಕುಮಾರಸ್ವಾಮಿ ಜತೆಗೆ ಮೇಘನಾ ಶಂಕರಪ್ಪ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ. ಅದಕ್ಕೂ ಮೊದಲು ಸಾಲು ಸಾಲು ಫೋಟೋಶೂಟ್‌ಗಳಲ್ಲಿ ಈ ಜೋಡಿ ಪೋಸ್ ನೀಡುತ್ತಿದೆ.
(5 / 8)
ಇತ್ತೀಚೆಗಷ್ಟೇ ಮೇಲುಕೋಟೆಗೆ ತೆರಳಿದ್ದ ಮೇಘನಾ ಮತ್ತು ಜಯಂತ್, ಅಲ್ಲಿನ ಶೂಟಿಂಗ್ ಸ್ಪಾಟ್‌ನಲ್ಲಿ ಚೆಂದದ ವಿಡಿಯೋ ಶೂಟ್‌ನಲ್ಲಿ ಕಂಡಿದ್ದರು.
(6 / 8)
ಇನ್ನು ಸೀರಿಯಲ್ ವಿಚಾರಕ್ಕೆ ಬಂದರೆ, ಸೀತಾ ರಾಮ ಧಾರಾವಾಹಿ ಒಂದಷ್ಟು ಕುತೂಹಲದ ಘಟ್ಟದಲ್ಲಿ ಸಾಗುತ್ತಿದೆ. ಈ ಸೀರಿಯಲ್ ಜತೆಗೆ ಈ ಹಿಂದೆ ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿಯೂ ಭಾಗವಹಿಸಿದ್ದರು.
(7 / 8)
ಇದೀಗ ಇದೆಲ್ಲದರ ನಡುವೆ ವೈಯಕ್ತಿಕ ಜೀವನದ ಕಡೆಗೂ ವಾಲಿದ್ದಾರೆ. ಒಂಟಿಯಾಗಿದ್ದವರು ಇನ್ನೇನು ಶೀಘ್ರದಲ್ಲಿ ಜಂಟಿಯಾಗಲಿದ್ದಾರೆ.
ಇತರ ಗ್ಯಾಲರಿಗಳು