ಸೀರೆಯಲ್ಲಿ ಅಪ್ಸರೆಯಂತೆ ಕಂಡ ಸೀತಾ ರಾಮ ಸೀರಿಯಲ್ ಪ್ರಿಯಾ; ಅಶೋಕನ ಮಡದಿ ಮುಖದಲ್ಲಿ ಮದುವೆ ಕಳೆ
- Meghana Shankarappa Photos: ಸೀತಾ ರಾಮ ಸೀರಿಯಲ್ ಮೂಲಕ ಗಮನ ಸೆಳೆದ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಮದುವೆ ಸಡಗರದಲ್ಲಿದ್ದಾರೆ. ಇನ್ನೇನು ಫೆಬ್ರವರಿಯಲ್ಲಿ ಜಯಂತ್ ಕುಮಾರಸ್ವಾಮಿ ಎಂಬುವವರನ್ನು ವರಿಸಲಿದ್ದಾರೆ. ಇತ್ತೀಚೆಗಷ್ಟೇ ಬ್ಯಾಚುಲರೇಟ್ ಪಾರ್ಟಿ ಮಾಡಿದ್ದ ಇದೇ ಮೇಘನಾ, ಇದೀಗ ಸೀರೆಯುಟ್ಟು ಅಪ್ಸರೆಯಂತೆ ಕಂಡಿದ್ದಾರೆ. ಹೀಗಿವೆ ನಟಿಯ ಫೋಟೋಗಳು.

(1 / 9)
ಸೀತಾ ರಾಮ ಸೀರಿಯಲ್‌ನಲ್ಲಿ ತಮ್ಮ ಪಾತ್ರದ ಮೂಲಕವೇ ವೀಕ್ಷಕರ ಗಮನ ಸೆಳೆದಿದ್ದಾರೆ ನಟಿ ಮೇಘನಾ ಶಂಕರಪ್ಪ.
(Instagram\ Meghana Shankarappa)(3 / 9)
ಈ ನಡುವೆ ಇದೇ ನಟಿ ಬಣ್ಣದ ಲೋಕದ ಜತೆಗೆ ವೈಯಕ್ತಿಕ ಜೀವನದ ಕಡೆಗೂ ಹೆಚ್ಚು ಗಮನಹರಿಸಿದ್ದಾರೆ. ಒಂಟಿಯಾಗಿದ್ದವರು ಇನ್ನೇನು ಶೀಘ್ರದಲ್ಲಿ ಜಂಟಿಯಾಗಲಿದ್ದಾರೆ.
(4 / 9)
ಕೆಲ ವಾರಗಳ ಹಿಂದಷ್ಟೇ, ವಿಡಿಯೋ ಶೇರ್ ಮಾಡಿದ್ದ ಮೇಘನಾ, ಜಯಂತ್ ಕುಮಾರಸ್ವಾಮಿ ಅವರನ್ನು ಪರಿಚಯಿಸಿದ್ದರು. ಅದಾದ ಬಳಿಕ ಸೀರಿಯಲ್‌ನ ಲೇಡಿ ಗ್ಯಾಂಗ್‌ಗೆ ಬ್ಯಾಚುಲರೇಟ್ ಪಾರ್ಟಿ ಸಹ ಕೊಟ್ಟಿದ್ದರು.
(6 / 9)
ಇದೀಗ ಮತ್ತೊಂದು ಗೊಂಚಲು ಫೋಟೋಗಳ ಸಮೇತ ಆಗಮಿಸಿದ್ದಾರೆ. ಅಂದರೆ, ಕ್ರೀಮ್ ಬಣ್ಣದ ಸೀರೆಯಲ್ಲಿ ಮೇಘನಾ ಶಂಕರಪ್ಪ ಎದುರಾಗಿದ್ದಾರೆ.
(7 / 9)
ವಿವಿಧ ಭಾವ ಭಂಗಿಯಲ್ಲಿ ಗೊಂಬೆಯಂತೆ ಕಂಡಿದ್ದಾರೆ ಮೇಘನಾ. ನಟಿಯ ಈ ಫೋಟೋಗಳಿಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
(8 / 9)
ಫೋಟೋ ನೋಡಿದವರು, ಅಪ್ಸರೆ ಎಂಬ ಕಾಂಪ್ಲಿಮೆಂಟ್ ನೀಡುತ್ತಿದ್ದಾರೆ. ಇನ್ನು ಕೆಲವರು ಬ್ಯೂಟಿಫುಲ್ ಎಂದೂ ಹೇಳುತ್ತಿದ್ದಾರೆ.
ಇತರ ಗ್ಯಾಲರಿಗಳು