ಜಯಂತ್ ಕುಮಾರಸ್ವಾಮಿ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೀತಾ ರಾಮ ಸೀರಿಯಲ್ ಮೇಘನಾ ಶಂಕರಪ್ಪ; ಫೋಟೋಸ್ ನೋಡಿ
- Meghana Shankarappa Wedding: ಸೀತಾ ರಾಮ ಸೀರಿಯಲ್ ಪ್ರಿಯಾ ಖ್ಯಾತಿಯ ನಟಿ ಮೇಘನಾ ಶಂಕರಪ್ಪ, ಭಾನುವಾರ (ಫೆ. 9) ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದಾರೆ. ಜಯಂತ್ ಕುಮಾರಸ್ವಾಮಿ ಎಂಬುವವರ ಜತೆ ಬೆಂಗಳೂರಿನಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಮದುವೆಯ ಸಂಭ್ರಮ ಹೇಗಿತ್ತು? ಯಾರೆಲ್ಲ ಬಂದಿದ್ದರು? ಇಲ್ಲಿವೆ ಫೋಟೋಸ್.

(1 / 7)
ಸೀತಾ ರಾಮ ಸೀರಿಯಲ್ ನಟಿ ಮಾತನಾಡುವ, ಪ್ರಿಯಾ ಪಾತ್ರದ ಮೂಲಕವೇ ಕಿರುತೆರೆ ವೀಕ್ಷಕರ ಸೆಳೆದವರು ನಟಿ ಮೇಘನಾ ಶಂಕರಪ್ಪ. ಇದೀಗ ಇದೇ ನಟಿ ಸಪ್ತಪದಿ ತುಳಿದು, ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದಾರೆ.
(2 / 7)
ಭಾನುವಾರ (ಫೆ. 9) ಬೆಂಗಳೂರಿನಲ್ಲಿ ಜಯಂತ್ ಕುಮಾರಸ್ವಾಮಿ ಅವರ ಜತೆಗೆ ಮೇಘನಾ ಶಂಕರಪ್ಪ ಅವರ ಗ್ರ್ಯಾಂಡ್ ಕಲ್ಯಾಣೋತ್ಸವ ಜರುಗಿದೆ. ಅದಾದ ಬಳಿಕ
(3 / 7)
ಮದುವೆಗೂ ಮುನ್ನ ಕಳೆದೊಂದು ತಿಂಗಳಿಂದ್ದ ಒಂದಿಲ್ಲೊಂದು ಫೋಟೋಶೂಟ್ ಮೂಲಕವೇ ಸಂಭ್ರಮಿಸಿದ್ದ ಮೇಘನಾ ಶಂಕರಪ್ಪ, ಇದೀಗ ನೆಚ್ಚಿನ ಹುಡುಗನ ಜತೆಗೆ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.
(4 / 7)
ಮದುವೆ ಮಂಟಪದಲ್ಲಿ ಬಂಗಾರದ ವರ್ಣದ ದಿರಿಸಿನಲ್ಲಿ ಮೇಘನಾ -ಜಯಂತ್ ಜೋಡಿ ಮಿನುಗಿದೆ. ಅಂದಹಾಗೆ, ಮನೆಯವರೇ ನಿಶ್ಚಯಿಸಿದ ಮದುವೆ ಇದಾಗಿದೆ.
(5 / 7)
ಕನ್ನಡ ಕಿರುತೆರೆಯ ಹಲವು ಸೀರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ, ಸದ್ಯ ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇತರ ಗ್ಯಾಲರಿಗಳು