ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಚ್ಛೇದನ ಪಡೆದ ಸ್ಟಾರ್​ ಕ್ರಿಕೆಟಿಗರು: ದಿನೇಶ್ ಕಾರ್ತಿಕ್, ಬ್ರೆಟ್​ ಲೀ ಸೇರಿದಂತೆ ಡಿವೋರ್ಸ್‌ ಕೊಟ್ಟವರ ಮಾಹಿತಿ ಇಲ್ಲಿದೆ

ವಿಚ್ಛೇದನ ಪಡೆದ ಸ್ಟಾರ್​ ಕ್ರಿಕೆಟಿಗರು: ದಿನೇಶ್ ಕಾರ್ತಿಕ್, ಬ್ರೆಟ್​ ಲೀ ಸೇರಿದಂತೆ ಡಿವೋರ್ಸ್‌ ಕೊಟ್ಟವರ ಮಾಹಿತಿ ಇಲ್ಲಿದೆ

  • World Cricketers Divorce News: ಕಳೆದ ಕೆಲವು ವರ್ಷಗಳಲ್ಲಿ ಹಲವು ಕ್ರಿಕೆಟಿಗರು ತಮ್ಮ ವೈವಾಹಿಕ ಜೀವನವನ್ನು ಕೊನೆಗೊಳಿಸಿ ವಿಚ್ಛೇದನ ಪಡೆದಿದ್ದಾರೆ. ಇದರ ನಡುವೆಯೂ ತಮ್ಮ ವೃತ್ತಿಜೀವನದಲ್ಲಿ ಅದ್ಭುತ ಸಾಧನೆಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ ಆಟಗಾರರು.

ದೇಶ-ವಿದೇಶದಲ್ಲಿ ವಿವಾಹ ವಿಚ್ಛೇದನಗಳು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿವೆ. ಕ್ರಿಕೆಟ್​​ ಕೂಡ ಇದಕ್ಕೆ ಹೊರತಾಗಿಲ್ಲ. ಹಲವು ವರ್ಷಗಳಲ್ಲಿ ವಿಶ್ವ ಕ್ರಿಕೆಟ್​​ನಲ್ಲಿ ಸ್ಟಾರ್​ ಆಟಗಾರರು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಿ ಡಿವೋರ್ಸ್‌ ಪಡೆದಿದ್ದಾರೆ. ಅಂತಹವರ ಪಟ್ಟಿ ಇಲ್ಲಿದೆ ನೋಡಿ.
icon

(1 / 13)

ಶಿಖರ್ ಧವನ್: ಭಾರತೀಯ ಕ್ರಿಕೆಟಿಗ ಶಿಖರ್ ಧವನ 2012ರಲ್ಲಿ ಆಯೇಷಾ ಮುಖರ್ಜಿ ಅವರನ್ನು ವಿವಾಹವಾಗಿದ್ದರು. ಆದರೆ 2022ರಲ್ಲಿ ಪರಸ್ಪರ ವಿಚ್ಛೇದನ ಪಡೆದು ಬೇರೆಯಾಗಲು ನಿರ್ಧರಿಸಿದರು. 2023ರಲ್ಲಿ ದೆಹಲಿ ಕೋರ್ಟ್ ಇದಕ್ಕೆ ಒಪ್ಪಿಗೆ ನೀಡಿತ್ತು.
icon

(2 / 13)

ಬ್ರೆಟ್​ ಲೀ: ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರೆಟ್​ ಲೀ ಅವರು ತಮ್ಮ ಮೊದಲ ಪತ್ನಿ ಎಲಿಜಬೆತ್ ಕ್ಯಾಂಪ್ ಜೊತೆ ಮದುವೆಯಾದ ಒಂದು ವರ್ಷಕ್ಕೆ ಸಂಬಂಧ ಮುರಿದುಬಿತ್ತು.
icon

(3 / 13)

ಸನತ್ ಜಯಸೂರ್ಯ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ತಮ್ಮ ಮೊದಲ ಪತ್ನಿ ಸುಮುಧು ಕರುಣನಾಯಕೆ ಮತ್ತು ಎರಡನೇ ಪತ್ನಿ ಸಾಂಡ್ರಾ ಅವರಿಂದ ವಿಚ್ಛೇದನ ಪಡೆದಿದ್ದಾರೆ.
icon

(4 / 13)

ದಿನೇಶ್ ಕಾರ್ತಿಕ್: ಭಾರತದ ಮತ್ತು ಆರ್​ಸಿಬಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ 2007ರಲ್ಲಿ ತಮ್ಮ ಮೊದಲ ಪತ್ನಿ ನಿಕಿತಾ ವಂಜಾರಾ ಅವರನ್ನು ವಿವಾಹವಾದರು. ಆದರೆ ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದರು. ಡಿಕೆಗೆ ವಿಚ್ಛೇದನ ನೀಡಿ ಮುರಳಿ ವಿಜಯ್​ ಅವರನ್ನು ನಿಕಿತಾ ಮದುವೆಯಾದರು. 
icon

(5 / 13)

ಶೋಯೆಬ್ ಮಲಿಕ್: ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ತನ್ನ ಮೊದಲ ಪತ್ನಿ ಆಯೇಷಾ ಸಿದ್ಧಿಕಿ ಮತ್ತು ಎರಡನೇ ಪತ್ನಿ ಸಾನಿಯಾ ಮಿರ್ಜಾ ಅವರೊಂದಿಗೆ ಡಿವೋರ್ಸ್ ಪಡೆದಿದ್ದಾರೆ.
icon

(6 / 13)

ಮೈಕಲ್ ಕ್ಲಾರ್ಕ್: ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರು ತಮ್ಮ ಪತ್ನಿ ಕೈಲಿ ಅವರನ್ನು ಮದುವೆಯಾಗಿ 8 ವರ್ಷಗಳ ನಂತರ ಬೇರ್ಪಟ್ಟರು.
icon

(7 / 13)

ವಿನೋದ್ ಕಾಂಬ್ಳಿ: ಆಂಡ್ರಿಯಾ ಹೆವಿಟ್ ಅವರನ್ನು ಮದುವೆಯಾಗುವ ಸಲುವಾಗಿ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ತಮ್ಮ ಮೊದಲ ಪತ್ನಿ ನೋಯೆಲ್ಲಾ ಲೂಯಿಸ್​ಗೆ ವಿಚ್ಛೇದನ ಕೊಟ್ಟಿದ್ದರು.
icon

(8 / 13)

ಮೊಹಮ್ಮದ್ ಅಜರುದ್ಧೀನ್: ಮೊದಲು ನೌರಿನ್, ನಂತರ ಸಂಗೀತಾ ಬಿಜಲಾನಿ ಅವರನ್ನು ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ಧೀನ್ ವಿವಾಹವಾಗಿದ್ದರು. ಆದರೆ ಇಬ್ಬರೊಂದಿಗೂ ಡಿವೋರ್ಸ್ ಆಗಿದೆ.
icon

(9 / 13)

ತಿಲಕರತ್ನೆ ದಿಲ್ಶನ್: ಶ್ರೀಲಂಕಾದ ಮಾಜಿ ಆರಂಭಿಕ ಆಟಗಾರ ದಿಲ್ಶನ್ ಅವರು 2008ರಲ್ಲಿ ಪತ್ನಿ ನೀಲಂಕಾ ಅವರಿಂದ ಬೇರ್ಪಟ್ಟರು.
icon

(10 / 13)

ಜಾವಗಲ್ ಶ್ರೀನಾಥ್: ಭಾರತದ ಮಾಜಿ ಕ್ರಿಕೆಟಿಗ ಶ್ರೀನಾಥ್ ತಮ್ಮ ಮೊದಲ ಪತ್ನಿ ಜ್ಯೋತ್ಸ್ನಾಗೆ ಡಿವೋರ್ಸ್ ನೀಡಿದ್ದರು. 2008ರಲ್ಲಿ ಪತ್ರಕರ್ತೆ ಮಾಧವಿ ಪತ್ರಾವಳಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
icon

(11 / 13)

ನ್ಯೂಜಿಲೆಂಡ್​ನ ಸೈಮನ್ ಡೌಲ್, ಪಾಕಿಸ್ತಾನದ ಇಮ್ರಾನ್ ಖಾನ್, ವಾಸಿಂ ಅಕ್ರಮ್, ಆಸ್ಟ್ರೇಲಿಯಾದ ಶೇನ್ ವಾರ್ನ್, ಸೌತ್ ಆಫ್ರಿಕಾದ ಗ್ರೇಮ್ ಸ್ಮಿತ್, ಇಂಗ್ಲೆಂಡ್​ನ ಕೆವಿನ್ ಪೀಟರ್ಸನ್ ಕೂಡ ವಿಚ್ಛೇದನ ಪಡೆದಿದ್ದಾರೆ.
icon

(12 / 13)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(13 / 13)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

IPL_Entry_Point

ಇತರ ಗ್ಯಾಲರಿಗಳು