ಕನ್ನಡ ಸುದ್ದಿ  /  Photo Gallery  /  Shoaib Malik Is The Richest Pakistan Cricketer

Pakistan Cricketers Net Worth: ಶೋಯೆಬ್ ಮಲಿಕ್ ಶ್ರೀಮಂತ ಕ್ರಿಕೆಟಿಗ; ಬಾಬರ್-ಶಹೀನ್ ಆಸ್ತಿ ಮೌಲ್ಯವೆಷ್ಟು?

  • Pakistan Cricketers Net Worth : ಪಾಕಿಸ್ತಾನವು ದಿವಾಳಿಯ ಅಂಚಿನಲ್ಲಿದೆ. ಅಷ್ಟೇ ಅಲ್ಲ, ತನ್ನ ನೌಕರರಿಗೆ ಸಂಬಳ ನೀಡಲು ಅವರ ಬಳಿ ಸಾಕಷ್ಟು ಹಣವಿಲ್ಲ. ದೇಶದಲ್ಲಿ ಹಣದುಬ್ಬರವೂ ಗಗನಕ್ಕೇರಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಪಾಕಿಸ್ತಾನ್ ಸೂಪರ್ ಲೀಗ್‌ಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ, ಬಡ ಪಾಕಿಸ್ತಾನ ಕ್ರಿಕೆಟ್ ತಂಡದ ಈ ಐವರು ಆಟಗಾರರ ಬಗ್ಗೆ ನೀವು ತಿಳಿದುಕೊಳ್ಳಬೇಕು.

ಪಾಕಿಸ್ತಾನದ ಯಾವ ಕ್ರಿಕೆಟಿಗರು ಎಷ್ಟು ಆದಾಯ ಹೊಂದಿದ್ದಾರೆ? ಅವರ ಆಸ್ತಿ ಮೌಲ್ಯ ಎಷ್ಟು ಎಂಬುದನ್ನು ಇಲ್ಲಿ ಓದಿ.
icon

(1 / 6)

Babar Azam net worth: ಪಾಕ್ ನಾಯಕ ಬಾಬರ್ ಅಜಮ್ ಆಸ್ತಿ ಮೌಲ್ಯ 40 ಕೋಟಿ ರೂಪಾಯಿ. ಅವರ ಮಾಸಿಕ ಆದಾಯ 50 ಲಕ್ಷ ರೂಪಾಯಿಗಿಂತ ಕಡಿಮೆಯಿದ್ದು, ಇದರಲ್ಲಿ ಜಾಹಿರಾತುಗಳ ಜೊತೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗಿನ ಒಪ್ಪಂದದಿಂ ಬರುವ ಆದಾಯವೂ ಸೇರಿದೆ.
icon

(2 / 6)

shoaib malik net worth: ಪಾಕಿಸ್ತಾನದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಶೋಯೆಬ್ ಮಲಿಕ್ ಹೆಸರು ಅಗ್ರಸ್ಥಾನದಲ್ಲಿದೆ. ಅವರು ಪಾಕ್‌ ಕ್ರಿಕೆಟ್‌ ಮಂಡಳಿಯ ಒಪ್ಪಂದದಲ್ಲಿ ಇಲ್ಲ. ಆದರೆ ಅವರ ನಿವ್ವಳ ಆಸ್ತಿ ಮೌಲ್ಯವು 2 ಬಿಲಿಯನ್‌ ಸಮೀಪದಲ್ಲಿದೆ. ಆದಾಗ್ಯೂ, ಅವರ ಮಾಸಿಕ ಗಳಿಕೆಯು ಇತರರಿಗೆ ಹೋಲಿಸಿದರೆ ತುಂಬಾ ಕಡಿಮೆ. ತಿಂಗಳಿಗೆ 3 ಲಕ್ಷ ರೂಪಾಯಿ.
icon

(3 / 6)

shan masood net worth: ಪಾಕಿಸ್ತಾನದ ಶ್ರೀಮಂತ ಕ್ರಿಕೆಟಿಗರಲ್ಲಿ ಶಾನ್ ಮಸೂದ್ ಕೂಡ ಸೇರಿದ್ದಾರೆ. ಅವರ ಒಟ್ಟು ಸಂಪತ್ತಿನ ಮೌಲ್ಯ ಸುಮಾರು 32 ಕೋಟಿ ರೂಪಾಯಿ. ಶಾನ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅವರು ತಿಂಗಳಿಗೆ ಸುಮಾರು 1 ಲಕ್ಷ 80 ಸಾವಿರ ರೂಪಾಯಿಗಳನ್ನು ಗಳಿಸುತ್ತಾರೆ.
icon

(4 / 6)

fakhar zaman net worth: ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಆರಂಭಿಕ ಆಟಗಾರ ಫಖರ್ ಜಮಾನ್ ಅವರ ನಿವ್ವಳ ಆಸ್ತಿ ಮೌಲ್ಯ 40 ಕೋಟಿ ರೂಪಾಯಿ. ಅವರು ಪಿಸಿಬಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ತಿಂಗಳಿಗೆ 50 ಲಕ್ಷ ರೂಪಾಯಿ ಗಳಿಸುತ್ತಾರೆ.
icon

(5 / 6)

shaheen afridi net worth: ಪಾಕಿಸ್ತಾನದ ಸ್ಟಾರ್ ಬೌಲರ್ ಮತ್ತು ಶಾಹಿದ್ ಅಫ್ರಿದಿ ಅವರ ಅಳಿಯ ಶಾಹೀನ್ ಶಾ ಆಫ್ರಿದಿ ಸುಮಾರು 55 ಕೋಟಿ ಆಸ್ತಿ ಹೊಂದಿದ್ದಾರೆ. ಅವರು ಪಿಸಿಬಿ ಒಪ್ಪಂದವನ್ನೂ ಹೊಂದಿದ್ದಾರೆ. ತಿಂಗಳಿಗೆ 50 ಲಕ್ಷ ರೂಪಾಯಿ ಸಂಪಾದಿಸುತ್ತಾರೆ.
icon

(6 / 6)

ಇತರ ಗ್ಯಾಲರಿಗಳು