Shrirasthu Shubhamasthu: ತುಳಸಿ ದೇಹ ಸೇರಿಕೊಂಡಿದೆ ವಿಷಕಾರಿ ಅಂಶ; ಡಾಕ್ಟರ್ ಹೇಳಿದ ಮಾತು ಕೇಳಿ ಕಂಗಾಲಾದ ಮಾಧವ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shrirasthu Shubhamasthu: ತುಳಸಿ ದೇಹ ಸೇರಿಕೊಂಡಿದೆ ವಿಷಕಾರಿ ಅಂಶ; ಡಾಕ್ಟರ್ ಹೇಳಿದ ಮಾತು ಕೇಳಿ ಕಂಗಾಲಾದ ಮಾಧವ

Shrirasthu Shubhamasthu: ತುಳಸಿ ದೇಹ ಸೇರಿಕೊಂಡಿದೆ ವಿಷಕಾರಿ ಅಂಶ; ಡಾಕ್ಟರ್ ಹೇಳಿದ ಮಾತು ಕೇಳಿ ಕಂಗಾಲಾದ ಮಾಧವ

  • Shrirasthu Shubhamasthu Serial: ಶ್ರೀರಸ್ತು ಶುಭಮಸ್ತು ಧಾರಾವಾಹಿ ಮಹತ್ತರ ತಿರುವು ಪಡೆದುಕೊಂಡಿದೆ. ಮಾಧವ ಹಾಗೂ ತುಳಸಿಗೆ ಮಗುವಾಗಿದೆ. ಮನೆಯವರೆಲ್ಲ ಖುಷಿಯಾಗಿದ್ದಾರೆ. 

ತುಳಸಿ ಗರ್ಭಿಣಿಯಾದಾಗಿನಿಂದ ಮಾಧವ ಅವಳನ್ನು ತುಂಬಾ ಕಾಳಜಿಯಿಂದ ನೋಡಿಕೊಂಡಿದ್ದಾನೆ. 
icon

(1 / 7)

ತುಳಸಿ ಗರ್ಭಿಣಿಯಾದಾಗಿನಿಂದ ಮಾಧವ ಅವಳನ್ನು ತುಂಬಾ ಕಾಳಜಿಯಿಂದ ನೋಡಿಕೊಂಡಿದ್ದಾನೆ. 
(Zee Kannada)

ವಯಸ್ಸಾದ ತುಳಸಿಗೆ ಮಗು ಆಗುವಾಗ ತೊಂದರೆ ಆಗುವ ಸಾಧ್ಯತೆ ಇತ್ತು. ಆದರೆ, ಡಾಕ್ಟರ್ ತುಂಬಾ ಕಾಳಜಿ ವಹಿಸಿ ಎಲ್ಲವನ್ನೂ ನೋಡಿಕೊಂಡಿದ್ದಾರೆ.  
icon

(2 / 7)

ತುಳಸಿಗೆ ಮಗುವಾದ ಸುದ್ದಿ ಕೇಳಿದ ನಂತರ ಮನೆಯವರೆಲ್ಲರೂ ತುಂಬಾ ಖುಷಿಪಟ್ಟಿದ್ದಾರೆ. ಪುಟ್ಟ ಮಗುವನ್ನು ನೋಡಲು ಎಲ್ಲರೂ ಕಾಯುತ್ತಿದ್ದರು. 
icon

(3 / 7)

ಮಾಧವನ ಮಗ ಹಾಗೂ ಸೊಸೆ ಎಲ್ಲರೂ ಸಹ ಆಸ್ಪತ್ರೆಗೆ ಬಂದು ತುಳಸಿಯ ಆರೋಗ್ಯವನ್ನು ವಿಚಾರಿಸಿದ್ದಾರೆ. 
icon

(4 / 7)

ಮಾಧವ ತುಳಸಿಯನ್ನು ಮಾತಾಡಿಸಿದ್ದಾನೆ. “ನಾನು ಬಂದಾಯ್ತಲ್ಲ ಇನ್ನು ಮುಂದೆ ಯಾರ ಕಣ್ಣಲ್ಲೂ ನೀರು ಇರಬಾರದು” ಎಂದು ತುಳಸಿ ಹೇಳಿದ್ದಾಳೆ. 
icon

(5 / 7)

ಆತಂಕದಲ್ಲಿದ್ದ ಎಲ್ಲರಿಗೂ ಈಗ ಸಮಾಧಾನವಾಗಿದೆ. ಎಲ್ಲರೂ ಕಣ್ಣೊರಿಸಿಕೊಂಡಿದ್ದಾರೆ. ತುಳಸಿ “ಮಗು ಎಲ್ಲಿ?” ಎಂದು ಪ್ರಶ್ನೆ ಮಾಡಿದ್ದಾಳೆ. 
icon

(6 / 7)

ಆದರೆ, ಕೊನೆಯಲ್ಲಿ ಒಳಗಡೆ ಬಂದ ಡಾಕ್ಟರ್ ತುಳಸಿ ದೇಹದಲ್ಲಿ ಹೇಗೋ ವಿಷಕಾರಿ ಅಂಶ ಸೇರಿಕೊಂಡಿದೆ ಎಂದು ಹೇಳಿದ್ದಾರೆ. ಅದನ್ನು ಕೇಳಿ ಎಲ್ಲರಿಗೂ ಗಾಬರಿಯಾಗಿದೆ. 
icon

(7 / 7)

Suma Gaonkar

eMail

ಇತರ ಗ್ಯಾಲರಿಗಳು