Shweta Tiwari: ಘಾಗ್ರಾ ಚೋಲಿಯಲ್ಲಿ ಮಿಂಚಿದ ಶ್ವೇತಾ ತಿವಾರಿ; 42ರ ಹರೆಯದ ಬೆಡಗಿಯ ಹಾಟ್ ಪೋಸ್ ನೋಡಿ ಬೆರಗಾದ್ರು ಅಭಿಮಾನಿಗಳು
- 42ರ ಹರೆಯದ ಹಿಂದಿ ಕಿರುತೆರೆ ನಟಿ ಶ್ವೇತಾ ತಿವಾರಿ ತಮ್ಮ ಅನುಪಮ ಸೌಂದರ್ಯದ ಮೂಲಕ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ಈ ಬೆಡಗಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅಲ್ಲದೆ ತಮ್ಮ ಹಾಟ್ ಹಾಟ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸುತ್ತಾರೆ.

(1 / 7)
ಇತ್ತೀಚೆಗೆ ಘಾಗ್ರಾ ಚೋಲಿಯಲ್ಲಿ ತಮ್ಮ ಸೌಂದರ್ಯ ಪ್ರದರ್ಶಿಸಿದ್ದ ಇವರು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್, ಕಾಮೆಂಟ್ ಗಳಿಸಿದ್ದಾರೆ.
(2 / 7)
ಡೀಪ್ ನೆಕ್ ಇರುವ ಟಾಪ್ ಹಾಗೂ ನೆಲದವರೆಗೆ ಹಾಸಿರುವ ಘಾಗ್ರಾದಲ್ಲಿ ಇವರ ಸೌಂದರ್ಯ ಸಿರಿ ಇನ್ನಷ್ಟು ಹೆಚ್ಚಿತ್ತು. ಅಲ್ಲದೆ ಫೋಟೊದಲ್ಲಿ ಇವರ ಕಿಲ್ಲರ್ ನೋಟಕ್ಕೆ ಅಭಿಮಾನಿಗಳು ಶಾಕ್ ಆಗಿದ್ದಾರೆ.
(3 / 7)
ನೆಕ್‌ಪೀಸ್, ಬ್ರೇಸ್‌ಲೆಟ್, ಉಂಗುರಗಳು ಮತ್ತು ಕಿವಿಯೋಲೆಗಳೊಂದಿಗೆ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡಿದ್ದರು ಈ ಬೆಡಗಿ (Instagram)
(4 / 7)
ಶ್ವೇತಾ ತಿವಾರಿ ಅವರ ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ತಕ್ಷಣ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.
(5 / 7)
ಬ್ಲಾಕ್‌ಲೆಸ್ ಸ್ಲೀವ್‌ನ ಚೋಲಿಯಲ್ಲಿ ಸೊಂಟದ ಸೊಬಗನ್ನು ಪ್ರದರ್ಶಿಸುತ್ತಿರುವ ಶ್ವೇತಾ ತಾನು 20ರ ಹರೆಯದವರಿಗೆ ಕಮ್ಮಿಯಿಲ್ಲ ಎನ್ನುವಂತೆ ಪೋಸ್ ನೀಡಿದ್ದಾರೆ.
ಇತರ ಗ್ಯಾಲರಿಗಳು