ಪಿವಿ ಸಿಂಧು-ಶರತ್ ಕಮಲ್ ಧ್ವಜಧಾರಿಗಳು, 78 ಭಾರತೀಯರಷ್ಟೇ ಭಾಗಿ; ಉಳಿದವರೇಕೆ ಪಾಲ್ಗೊಂಡಿಲ್ಲ ಪಥಸಂಚಲನದಲ್ಲಿ?
- Paris Olympic 2024: ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ತಂಡದ 117 ಕ್ರೀಡಾಪಟುಗಳಲ್ಲಿ 78 ಮಂದಿ ಭಾಗವಹಿಸಿದ್ದರು. ಶನಿವಾರದ (ಜುಲೈ 27) ಸ್ಫರ್ಧೆಗಳ ಕಾರಣ ಕೆಲವು ಆಟಗಾರರು ಹಾಜರಾಗಲು ಸಾಧ್ಯವಾಗಲಿಲ್ಲ.
- Paris Olympic 2024: ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ತಂಡದ 117 ಕ್ರೀಡಾಪಟುಗಳಲ್ಲಿ 78 ಮಂದಿ ಭಾಗವಹಿಸಿದ್ದರು. ಶನಿವಾರದ (ಜುಲೈ 27) ಸ್ಫರ್ಧೆಗಳ ಕಾರಣ ಕೆಲವು ಆಟಗಾರರು ಹಾಜರಾಗಲು ಸಾಧ್ಯವಾಗಲಿಲ್ಲ.
(1 / 7)
ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಸೀನ್ ನದಿಯ ಮೇಲಿನ ಬೋಟ್ ಪಥಸಂಚಲನದಲ್ಲಿ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಮತ್ತು ಟೇಬಲ್ ಟೆನಿಸ್ ತಾರೆ ಶರತ್ ಕಮಲ್ ಭಾರತ ತಂಡವನ್ನು ಮುನ್ನಡೆಸಿದರು.
(2 / 7)
ಸಮಾರಂಭದಲ್ಲಿ ಕ್ರೀಡಾಪಟುಗಳು, ಕೋಚ್ಗಳು ಮತ್ತು ಅಧಿಕಾರಿಗಳ ಸಹಿತ 78 ಭಾರತೀಯರು ಮಾತ್ರ ಭಾಗವಹಿಸಿದ್ದರು. ಶನಿವಾರದ (ಜುಲೈ 27) ಸ್ಪರ್ಧೆಗಳ ಕಾರಣ ಹಲವರು ಭಾಗವಹಿಸಲು ಸಾಧ್ಯವಾಗಿಲ್ಲ.
(ANI Photo)(3 / 7)
117 ಕ್ರೀಡಾಪಟುಗಳ ಪೈಕಿ 12 ಕ್ರೀಡೆಗಳಲ್ಲಿ ಸ್ಪರ್ಧಿಸುವ ಆಯ್ದ 23 ಕ್ರೀಡಾಪಟುಗಳಷ್ಟೇ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
(ANI Photos)(4 / 7)
ಸಿಂಧು, ಶರತ್ ಅವರಲ್ಲದೆ, ಟೆನಿಸ್ ತಾರೆ ರೋಹನ್ ಬೋಪಣ್ಣ, ಟೇಬಲ್ ಟೆನಿಸ್ ತಾರೆ ಮನಿಕಾ ಬಾತ್ರಾ, ಆರ್ಚರಿ ಪಟು ದೀಪಿಕಾ ಕುಮಾರಿ, ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಸೇರಿದಂತೆ ಪ್ರಮುಖ ಕ್ರೀಡಾಪಟುಗಳು ಮಾತ್ರ ಭಾವಹಿಸಿದ್ದರು.
(AP Photo)(5 / 7)
ಭಾರತೀಯ ಒಲಿಂಪಿಕ್ಸ್ ಅಧ್ಯಕ್ಷೆ ಪಿಟಿ ಉಷಾ ಮತ್ತು ಭಾರತ ತಂಡದ ಚೀಪ್ ಡಿ ಮಿಷನ್ ಗಗನ್ ನಾರಂಗ್ ಕೂಡ ಜೊತೆಗಿದ್ದರು.
(REUTERS)(6 / 7)
ಅಥ್ಲೆಟಿಕ್ಸ್, ವೇಟ್ ಲಿಫ್ಟಿಂಗ್. ಕುಸ್ತಿ ತಂಡಗಳು ಇನ್ನೂ ಪ್ಯಾರಿಸ್ ತಲುಪಿಲ್ಲ. ಹೀಗಾಗಿ, ಅವರೆಲ್ಲರೂ ಗೈರಾಗಿದ್ದರು.
(REUTERS)ಇತರ ಗ್ಯಾಲರಿಗಳು