ದಿ ಸ್ಕಾಟ್‌ಲ್ಯಾಂಡ್‌ ಆಫ್‌ ಇಂಡಿಯಾದಲ್ಲಿ ಮಧು ಗೌಡ- ನಿಖಿಲ್‌ ಜೋಡಿಯ ಸುತ್ತಾಟ; ಇಲ್ಲಿವೆ ಫೋಟೋಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಿ ಸ್ಕಾಟ್‌ಲ್ಯಾಂಡ್‌ ಆಫ್‌ ಇಂಡಿಯಾದಲ್ಲಿ ಮಧು ಗೌಡ- ನಿಖಿಲ್‌ ಜೋಡಿಯ ಸುತ್ತಾಟ; ಇಲ್ಲಿವೆ ಫೋಟೋಗಳು

ದಿ ಸ್ಕಾಟ್‌ಲ್ಯಾಂಡ್‌ ಆಫ್‌ ಇಂಡಿಯಾದಲ್ಲಿ ಮಧು ಗೌಡ- ನಿಖಿಲ್‌ ಜೋಡಿಯ ಸುತ್ತಾಟ; ಇಲ್ಲಿವೆ ಫೋಟೋಗಳು

  • Madhu- Nikhil Honeymoon: ಸುದೀರ್ಘ ಒಂದು ತಿಂಗಳ ಕಾಲ ಮದುವೆ ಸಂಭ್ರಮದಲ್ಲಿದ್ದ ಮಧು ಗೌಡ ಮತ್ತು ನಿಖಿಲ್‌ ರವೀಂದ್ರ ಜೋಡಿ, ಇದೀಗ ಮದುವೆ ಬಳಿಕ, ಹನಿಮೂನ್‌ ಮೂಡ್‌ನಲ್ಲಿದ್ದಾರೆ. ಅದರಂತೆ, ಇದೀಗ ಮದುವೆ ಬಳಿಕ ಇದೇ ಜೋಡಿ, ದಿ ಸ್ಕಾಟ್‌ಲ್ಯಾಂಡ್‌ ಆಫ್‌ ಇಂಡಿಯಾ ಎಂದೇ ಖ್ಯಾತಿ ಪಡೆದ ಕೂರ್ಗ್‌ ಕಡೆಗೆ ಮುಖ ಮಾಡಿದ್ದಾರೆ. ಇಲ್ಲಿವೆ ಈ ಜೋಡಿಯ ಬಗೆಬಗೆ ಫೋಟೋಸ್‌.

ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಾದ ಮಧು ಗೌಡ ಮತ್ತು ನಿಖಿಲ್‌ ರವೀಂದ್ರ ಜೋಡಿ ಅದ್ಧೂರಿಯಾಗಿಯೇ ಇತ್ತೀಚೆಗಷ್ಟೇದೆ ಮದುವೆ ಆಗಿದ್ದಾರೆ.
icon

(1 / 6)

ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಾದ ಮಧು ಗೌಡ ಮತ್ತು ನಿಖಿಲ್‌ ರವೀಂದ್ರ ಜೋಡಿ ಅದ್ಧೂರಿಯಾಗಿಯೇ ಇತ್ತೀಚೆಗಷ್ಟೇದೆ ಮದುವೆ ಆಗಿದ್ದಾರೆ.(Instagram\ Madhu Gowda)

ಬರೋಬ್ಬರಿ ಒಂದು ತಿಂಗಳ ಕಾಲ ಈ ಜೋಡಿ ಮದುವೆಯ ಸಂಭ್ರಮದಲ್ಲಿ ಮಿಂದೆದ್ದಿದೆ. ಈಗ ಇದೇ ಜೋಡಿ ಮದುವೆ ಬಳಿಕ ಹನಿಮೂನ್‌ ಮೂಡ್‌ನಲ್ಲಿದೆ.
icon

(2 / 6)

ಬಹುತೇಕರು ಈ ಜೋಡಿ ಹನಿಮೂನ್‌ಗೆ ವಿದೇಶಕ್ಕೆ ಹಾರಲಿದೆ ಎಂದೇ ಅಂದಾಜಿಸಿತ್ತು. ಆದರೆ, ಸದ್ಯಕ್ಕೆ ಇದೇ ಜೋಡಿ ಮಡಿಕೇರಿಯಲ್ಲಿ ಸುತ್ತಾಡುತ್ತಿದೆ. 
icon

(3 / 6)

ಸೋಷಿಯಲ್‌ ಮೀಡಿಯಾದಲ್ಲಿ ಈ ಸುತ್ತಾಟದ ಒಂದಷ್ಟು ಫೋಟೋಗಳನ್ನು ಮಧು ಗೌಡ ಶೇರ್‌ ಮಾಡಿಕೊಂಡಿದ್ದಾರೆ. 
icon

(4 / 6)

ಈ ಫೋಟೋಗಳಿಗೆ ನೆಟ್ಟಿಗರು ಬಗೆ ಬಗೆ ಕಾಮೆಂಟ್ ಮೂಲಕ ಶುಭ ಕೋರಿದ್ದಾರೆ. ಜತೆಗೆ ಮದುವೆಯ ಶುಭಾಶಯಗಳು ಎಂದೂ ಹರಿಸಿದ್ದಾರೆ. 
icon

(5 / 6)

ಇದೇ ಫೋಟೋದಲ್ಲಿ ಮಧು ಧರಿಸಿದ ಉಡುಗೆ ಕೆಲವರ ಕಣ್ಣಿಗೆ ಬಿದ್ದಿದೆ. ಇನ್ನು ಕೆಲವರು "ಎಲ್ಲಾನೂ ರೀಲ್ಸ್ ಮಾಡ್ತೀರಾ, ಹನಿಮೂನ್‌ದು ಒಂದು ರೀಲ್ಸ್ ಮಾಡಿ ಬಿಡಿ" ಎಂದೂ ಕಾಮೆಂಟ್‌ ಮಾಡಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು