ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dr Bro Kannada: ಬೆಂಕಿ ಬಲೂನ್‌ನಲ್ಲಿ ಆಕಾಶ ಸುತ್ತಿದ ಡಾ ಬ್ರೋ; ಈಜಿಪ್ಟ್‌ನಲ್ಲಿ ಗಗನ್‌ ಶ್ರೀನಿವಾಸ್‌ ರೌಂಡ್ಸ್‌ Photos

Dr Bro Kannada: ಬೆಂಕಿ ಬಲೂನ್‌ನಲ್ಲಿ ಆಕಾಶ ಸುತ್ತಿದ ಡಾ ಬ್ರೋ; ಈಜಿಪ್ಟ್‌ನಲ್ಲಿ ಗಗನ್‌ ಶ್ರೀನಿವಾಸ್‌ ರೌಂಡ್ಸ್‌ PHOTOS

  • Dr Bro Kannada: ಕರ್ನಾಟಕದ ಟಾಪ್‌ ಯೂಟ್ಯೂಬರ್‌ ಡಾ. ಬ್ರೋ (Dr Bro Kannada) ಕಳೆದ ಕೆಲ ದಿನಗಳಿಂದ ಈಜಿಪ್ಟ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿನ ವಿಶ್ವ ವಿಖ್ಯಾತ ಪಿರಮಿಡ್‌ಗಳ ಪರಿಚಯವನ್ನೂ ಕರುನಾಡಿನ ಮಂದಿಗೆ ಪರಿಚಯಿಸಿಕೊಟ್ಟಿದ್ದಾರೆ. ಈ ನಡುವೆಯೇ ಬೆಂಕಿ ಬಲೂನ್‌ ಏರಿ ಆಕಾಶ ಸುತ್ತಿದ್ದಾರೆ. ಇಲ್ಲಿವೆ ನೋಡ ಆ ಫೋಟೋಸ್.‌

ಪ್ರಪಂಚ ಸುತ್ತುವ ಕನ್ನಡದ ಖ್ಯಾತ ವ್ಲಾಗರ್‌ ಡಾ ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌ ಯೂಟ್ಯೂಬ್‌ನಲ್ಲಿ ಒಂದು ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ ಹೊಂದಿದ್ದಾರೆ. (Instagram/ Dr Bro)
icon

(1 / 10)

ವಯಸ್ಸು ಈಗಿನ್ನೂ 23. ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಹತ್ತಾರು ದೇಶ ಸುತ್ತಿ, ಕರುನಾಡಿನ ಮಂದಿಗೆ ಕುಳಿತಲ್ಲೇ ಪ್ರಪಂಚ ಪರ್ಯಟನೆ ಮಾಡಿಸುತ್ತಿದ್ದಾರೆ ಈ ಡಾಕ್ಟರ್! (Instagram/ Dr Bro)
icon

(2 / 10)

ತಮ್ಮ ಸೋಷಿಯಲ್‌ ಮೀಡಿಯಾಗಳಲ್ಲಿ ವಿದೇಶದ ಆಚರಣೆ, ಆಹಾರ ಪದ್ಧತಿ, ಅಲ್ಲಿನ ಸಣ್ಣ ಸಣ್ಣ ಕೌತುಕಗಳನ್ನೂ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ ಡಾ. ಬ್ರೋ. (Instagram/ Dr Bro)
icon

(3 / 10)

ಕರ್ನಾಟಕದ ಯಾವೊಬ್ಬ ವ್ಲಾಗರ್‌ ಹೋಗದ ಸ್ಥಳಗಳಿಗೂ ಹೋಗಿ ಅಲ್ಲಿನ ಅಚ್ಚರಿಗಳನ್ನು ಕರ್ನಾಟಕದ ಜನತೆಗೆ ತೋರಿಸುತ್ತಿದ್ದಾರೆ ಗಗನ್‌. (Instagram/ Dr Bro)
icon

(4 / 10)

ಪಾಕಿಸ್ತಾನ, ಆಫ್ಘಾನಿಸ್ತಾನ, ಇಂಡೋನೇಷ್ಯಾ, ಯೂರೋಪ್‌ ಹೀಗೆ ಹತ್ತಾರು ದೇಶ ಸುತ್ತಾಡಿದ ಡಾ ಬ್ರೋ ಇತ್ತೀಚೆಗಷ್ಟೇ ಈಜಿಪ್ಟ್‌ಗೂ ತೆರಳಿ ಪಿರಮಿಡ್‌ಗಳ ಬಗ್ಗೆ ನೋಡುಗರಿಗೆ ಮಾಹಿತಿ ನೀಡಿದ್ದರು. (Instagram/ Dr Bro)
icon

(5 / 10)

ಈಗ ಅದೇ ಈಜಿಪ್ಟ್‌ನ ಮತ್ತಷ್ಟು ನೆನಪುಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಟ್‌ ಏರ್‌ ಬಲೂನ್‌ನಲ್ಲಿ ಆಕಾಶ ಸುತ್ತಿದ್ದಾರೆ. (Instagram/ Dr Bro)
icon

(6 / 10)

ಬೆಂಕಿ ಬಲೂನ್‌ನಲ್ಲಿ ಸುತ್ತಾಡಿದ ಅನುಭವವನ್ನೂ ವಿಡಿಯೋದಲ್ಲಿ ಗಗನ್‌ ಹೇಳಿಕೊಂಡಿದ್ದಾರೆ. ಅದ್ಬುತ ಅನುಭವ ಎಂದಿದ್ದಾರೆ. (Instagram/ Dr Bro)
icon

(7 / 10)

ಇನ್ನು ಇತ್ತೀಚೆಗಷ್ಟೇ ಡೇರ್‌ ಡೆವಿಲ್‌ ಮುಸ್ತಾಫಾ ಸಿನಿಮಾ ತೆರೆಕಂಡಿತ್ತು. ಆ ಚಿತ್ರದ ಟ್ರೇಲರ್‌ಗೆ ಡಾ. ಬ್ರೋ ಧ್ವನಿ ನೀಡಿದ್ದರು. ಈ ಮೂಲಕ ಚಂದನವನಕ್ಕೂ ಆಗಮಿಸಿದ್ದರು. (Instagram/ Dr Bro)
icon

(8 / 10)

ಇತ್ತೀಚೆಗಷ್ಟೇ ಮರಳುಗಾಡಲ್ಲಿ ಬೈಕ್‌ ಓಡಿಸಿದ ವಿಡಿಯೋ ಶೇರ್‌ ಮಾಡಿದ್ದರು. (Instagram/ Dr Bro)
icon

(9 / 10)

(10 / 10)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು