ಕನ್ನಡ ಸುದ್ದಿ  /  Photo Gallery  /  Social Media News Instagram Influencers Nikhil Ravindra Madhu Gowda Got Engaged Nikhil Madhu Reels Mnk

ಉಂಗುರ ಬದಲಿಸಿ ನಿಶ್ಚಿತಾರ್ಥ ಮಾಡಿಕೊಂಡ ಸೋಷಿಯಲ್‌ ಮೀಡಿಯಾ ಜೋಡಿ; ಹೀಗಿವೆ ಮಧು -ನಿಖಿಲ್‌ ರವೀಂದ್ರ ಸಂಭ್ರಮದ PHOTOS

  • Nikhil Ravindra and Madhu Gowda got Engaged: ಇನ್‌ಸ್ಟಾಗ್ರಾಂನಲ್ಲಿ ತಮ್ಮ ರೀಲ್ಸ್‌ ಮೂಲಕವೇ ಫೇಮಸ್‌ ಆದ ನಿಖಿಲ್‌ ರವೀಂದ್ರ ಮತ್ತು ಮಧು ಗೌಡ ಇದೀಗ ಅಧಿಕೃತವಾಗಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ. ನಾಲ್ಕು ವರ್ಷದ ಪ್ರೀತಿಗೆ ಮದುವೆ ಮುದ್ರೆ ಬಿದ್ದಿದೆ. ಹೀಗಿವೆ ಈ ಜೋಡಿಯ ಫೋಟೋಗಳು.

ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮೂಲಕವೇ ಖ್ಯಾತಿ ಗಳಿಸಿದ್ದಾರೆ ನಿಖಿಲ್‌ ರವೀಂದ್ರ ಮತ್ತು ಮಧು ಗೌಡ. 
icon

(1 / 11)

ಇತ್ತೀಚೆಗಷ್ಟೇ ಹೂವು ಮುಡಿವ ಶಾಸ್ತ್ರದ ಮೂಲಕ ತಮ್ಮ ಮದುವೆ ವಿಚಾರವನ್ನು ಈ ಜೋಡಿ ಅಧಿಕೃತಗೊಳಿಸಿತ್ತು. 
icon

(2 / 11)

ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್‌ ಮಧು ಗೌಡ ಮತ್ತು ನಿಖಿಲ್‌ ರವೀಂದ್ರ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿತ್ತು. 
icon

(3 / 11)

ಇತ್ತೀಚೆಗಷ್ಟೇ ಆ ಪ್ರೀತಿಗೆ ಎರಡೂ ಮನೆಗಳಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿತ್ತು. 
icon

(4 / 11)

ಇತ್ತೀಚೆಗಷ್ಟೇ ಆ ಪ್ರೀತಿಗೆ ಎರಡೂ ಮನೆಗಳಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿತ್ತು. 

ಕಳೆದ ತಿಂಗಳಷ್ಟೇ ಮಧು ಗೌಡ ಅವರಿಗೆ ಹೂವು ಮುಡಿವ ಶಾಸ್ತ್ರವನ್ನೂ ನೆರವೇರಿಸಿದ್ದರು ನಿಖಿಲ್‌ ಕುಟುಂಬ. 
icon

(5 / 11)

ಹೀಗೆ ಎಂಗೇಜ್‌ ಆದ ಬಳಿಕ ಈ ಜೋಡಿ ಧರ್ಮಸ್ಥಳ ಸೇರಿ ಹಲವು ದೇವಸ್ಥಾನಗಳಿಗೂ ಭೇಟಿ ನೀಡಿತ್ತು.
icon

(6 / 11)

ಹೀಗೆ ಎಂಗೇಜ್‌ ಆದ ಬಳಿಕ ಈ ಜೋಡಿ ಧರ್ಮಸ್ಥಳ ಸೇರಿ ಹಲವು ದೇವಸ್ಥಾನಗಳಿಗೂ ಭೇಟಿ ನೀಡಿತ್ತು.

ಈಗ ಇದೇ ಜೋಡಿ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನೂ ನೆರವೇರಿಸಿಕೊಂಡಿದೆ.
icon

(7 / 11)

ಈಗ ಇದೇ ಜೋಡಿ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನೂ ನೆರವೇರಿಸಿಕೊಂಡಿದೆ.

ಕಲರ್‌ಫುಲ್‌ ಹೀಗಳ ವೇದಿಕೆಯಲ್ಲಿ ಉಂಗುರ ಬದಲಾಯಿಸಿಕೊಂಡಿದೆ. 
icon

(8 / 11)

ಕಲರ್‌ಫುಲ್‌ ಹೀಗಳ ವೇದಿಕೆಯಲ್ಲಿ ಉಂಗುರ ಬದಲಾಯಿಸಿಕೊಂಡಿದೆ. 

ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿಗೆ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ.
icon

(9 / 11)

ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿಗೆ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ.

ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಸೆಪ್ಟೆಂಬರ್‌ ಅಕ್ಟೋಬರ್‌ನಲ್ಲಿ ಮದುವೆ ಆಗಲಿದೆ ಎನ್ನಲಾಗುತ್ತಿದೆ. 
icon

(10 / 11)

ಮಧು ಗೌಡ ಇನ್‌ಸ್ಟಾಗ್ರಾಂನಲ್ಲಿ 6ಲಕ್ಷ 98 ಸಾವಿರ ಫಾಲೋವರ್ಸ್‌ ಇದ್ದರೆ, ನಿಖಿಲ್‌ ರವೀಂದ್ರ ಅವರಿಗೆ 1ಲಕ್ಷ 40 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ
icon

(11 / 11)

ಮಧು ಗೌಡ ಇನ್‌ಸ್ಟಾಗ್ರಾಂನಲ್ಲಿ 6ಲಕ್ಷ 98 ಸಾವಿರ ಫಾಲೋವರ್ಸ್‌ ಇದ್ದರೆ, ನಿಖಿಲ್‌ ರವೀಂದ್ರ ಅವರಿಗೆ 1ಲಕ್ಷ 40 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ

IPL_Entry_Point

ಇತರ ಗ್ಯಾಲರಿಗಳು