ಕನ್ನಡ ಸುದ್ದಿ  /  Photo Gallery  /  Sonu Gowda And Neha Gowda In Thailand Trip

Sonu Gowda in Thailand: ಥಾಯ್ಲೆಂಡ್‌ ಬೀಚ್‌ನಲ್ಲಿ ಅಕ್ಕ-ತಂಗಿಯರ ಮೋಜು ಮಸ್ತಿ....ಫೋಟೋ ಗ್ಯಾಲರಿ

  • ಸಾಮಾನ್ಯವಾಗಿ ಸಿನಿಮಾ ತಾರೆಯರು ಸ್ವಲ್ಪ ಬಿಡುವು ದೊರೆತರೆ ಸಾಕು ಮಾಲ್ಡೀವ್ಸ್‌, ಥಾಯ್ಲೆಂಡ್‌, ದುಬೈಗೆ ಹಾರುತ್ತಾರೆ. ಇದೀಗ ಸ್ಯಾಂಡಲ್‌ವುಡ್‌ ನಟಿ ನೇಹಾ ಗೌಡ ಹಾಗೂ ಕಿರುತೆರೆ ನಟಿ ನೇಹಾ ಗೌಡ ಥಾಯ್ಲೆಂಡ್‌ಗೆ ತೆರಳಿದ್ದಾರೆ.

ಅಕ್ಕ ತಂಗಿಯರು ತಮ್ಮ ಸ್ನೇಹಿತರೊಂದಿಗೆ ಥಾಯ್ಲೆಂಡ್‌ ಬೀಚ್‌ನಲ್ಲಿ ಎಂಜಾಯ್‌ ಮಾಡಿದ್ದಾರೆ. ಸ್ಕೂಬಾ ಡೈವಿಂಗ್‌ ಮಾಡಿದ್ದಾರೆ. 
icon

(1 / 9)

ಅಕ್ಕ ತಂಗಿಯರು ತಮ್ಮ ಸ್ನೇಹಿತರೊಂದಿಗೆ ಥಾಯ್ಲೆಂಡ್‌ ಬೀಚ್‌ನಲ್ಲಿ ಎಂಜಾಯ್‌ ಮಾಡಿದ್ದಾರೆ. ಸ್ಕೂಬಾ ಡೈವಿಂಗ್‌ ಮಾಡಿದ್ದಾರೆ. (PC: Sonu gowda , neha Gowda Instagram)

ಈ ಸುಂದರ ಫೋಟೋಗಳನ್ನು ಸೋನು ಗೌಡ ಹಾಗೂ ನೇಹಾ ಗೌಡ ಇಬ್ಬರೂ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(2 / 9)

ನೇಹಾ ಗೌಡ ಕಿರುತೆರೆಯಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಹಾಗೂ ಬಿಗ್‌ ಬಾಸ್‌ ಸ್ಪರ್ಧಿಯಾಗಿ ಬಹಳ ಫೇಮಸ್.‌ 
icon

(3 / 9)

ಸೋನು ಗೌಡ ಗುಳ್ಟೂ, ಇಂತಿ ನಿನ್ನ ಪ್ರೀತಿಯ ಸಿನಿಮಾಗಳ ಮೂಲಕ ಬಹಳ ಫೇಮಸ್.‌ ಅಕ್ಕ ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದರೆ, ತಂಗಿ ಕಿರುತೆರೆಯಲ್ಲಿ ಹೆಸರಾಗಿದ್ದಾರೆ. 
icon

(4 / 9)

ಸೋನು ಹಾಗೂ ನೇಹಾ ತಂದೆ ಮೇಕಪ್‌ ರಾಮಕೃಷ್ಣ ಎಂದೇ ಫೇಮಸ್.‌ 
icon

(5 / 9)

ಸೋನು ಹಾಗೂ ನೇಹಾ ತಂದೆ ಮೇಕಪ್‌ ರಾಮಕೃಷ್ಣ ಎಂದೇ ಫೇಮಸ್.‌ 

ಥಾಯ್ಲೆಂಡ್‌ ಸುಂದರ ತಾಣಗಳಲ್ಲಿ ಕ್ಲಿಕ್ಕಿಸಿರುವ ಫೋಟೋಗಳನ್ನು ಸೋನು ಹಾಗೂ ಸ್ನೇಹ ಅಭಿಮಾನಿಗಳು ಬಹಳ ಇಷ್ಟಪಟ್ಟಿದ್ದಾರೆ. 
icon

(6 / 9)

ನೇಹಾ ಗೌಡ 2 ವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಂ ಬ್ಯಾಕ್‌ ಮಾಡಿದ್ದಾರೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ನೇಹಾ ಅಭಿನಯದ ಹೊಸ ಧಾರಾವಾಹಿ 'ನಮ್ಮ ಲಚ್ಚಿ' ಪ್ರಸಾರವಾಗುತ್ತಿದೆ. ವಿಜಯ್‌ ಸೂರ್ಯ ಕೂಡಾ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
icon

(7 / 9)

ಸೋನು ಗೌಡ ಕಳೆದ ವರ್ಷ ತೆರೆ ಕಂಡ ಕನ್ನಡದ ಡಿಯರ್‌ ವಿಕ್ರಮ್‌, ತಮಿಳಿನ ವಾರ್ಡ್‌ 126 ನಂತರ ಹೊಸ ಸಿನಿಮಾ ಅನೌನ್ಸ್‌ ಮಾಡಿಲ್ಲ. 
icon

(8 / 9)

ಸ್ಕೂಬಾ ಡೈವಿಂಗ್‌
icon

(9 / 9)

ಸ್ಕೂಬಾ ಡೈವಿಂಗ್‌

IPL_Entry_Point

ಇತರ ಗ್ಯಾಲರಿಗಳು