Samantha Ruth Prabhu: ತುಂಡು ಬಿಕಿನಿಯಲ್ಲಿ, ಮಲೇಷ್ಯಾದ ನಿಸರ್ಗದ ಮಡಿಲಲ್ಲಿ ಸಮಂತಾ ಕಂಡಿದ್ದು ಹೀಗೆ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Samantha Ruth Prabhu: ತುಂಡು ಬಿಕಿನಿಯಲ್ಲಿ, ಮಲೇಷ್ಯಾದ ನಿಸರ್ಗದ ಮಡಿಲಲ್ಲಿ ಸಮಂತಾ ಕಂಡಿದ್ದು ಹೀಗೆ Photos

Samantha Ruth Prabhu: ತುಂಡು ಬಿಕಿನಿಯಲ್ಲಿ, ಮಲೇಷ್ಯಾದ ನಿಸರ್ಗದ ಮಡಿಲಲ್ಲಿ ಸಮಂತಾ ಕಂಡಿದ್ದು ಹೀಗೆ PHOTOS

  • Samantha Ruth Prabhu: ಬಹುಭಾಷಾ ನಟಿ ಸಮಂತಾ ಸದ್ಯ ಮಲೇಷ್ಯಾದಲ್ಲಿ ಬೀಡು ಬಿಟ್ಟಿದ್ದಾರೆ. ಕಳೆದೊಂದು ವಾರದ ಹಿಂದೆಯೇ ಮಲೇಷ್ಯಾಕ್ಕೆ ತೆರಳಿದ್ದ ಅವರು, ಇದೀಗ ಅಲ್ಲಿನ ಸುಂದರ ಪ್ರಕೃತಿಯ ನಡುವೆ ಕಂಗೊಳಿಸಿದ್ದಾರೆ. ತುಂಡು ಬಿಕಿನಿ ಧರಿಸಿ ಟೆಂಪ್ರೆಚರ್‌ ಹೆಚ್ಚಿಸಿದ್ದಾರೆ. ಇಲ್ಲಿವೆ ಆ ಫೋಟೋಸ್‌

ಬಹುಭಾಷಾ ನಟಿ ಸಮಂತಾ ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಕೊಂಚ ಬಿಡುವು ಪಡೆದು ವೈಯಕ್ತಿಕ ಜೀವನಕ್ಕೆ ಹತ್ತಿರವಾಗಿದ್ದಾರೆ.
icon

(1 / 6)

(Instagram\ Samantha Ruth Prabhu)

ನಟನೆ, ಸಿನಿಮಾ ವಿಚಾರದ ಜತೆಗೆ ಆರೋಗ್ಯದ ವಿಚಾರದಲ್ಲೂ ಸಮಂತಾ ಆಗಾಗ ಸುದ್ದಿ ಮಾಡುತ್ತಿರುತ್ತಾರೆ. 
icon

(2 / 6)

ತಾವು ಅನುಭವಿಸಿದ ಮತ್ತು ಸದ್ಯ ಅನುಭವಿಸುತ್ತಿರುವ ಆರೋಗ್ಯ ಸಂಬಂಧಿ ವಿಚಾರಗಳನ್ನೂ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿರುತ್ತಾರೆ.
icon

(3 / 6)

ಇದೀಗ ಅದರ ಚಿಕಿತ್ಸೆಗೆಂದೇ ಕಳೆದ ಕೆಲ ದಿನಗಳಿಂದ ಮಲೇಷ್ಯಾದಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿನ ಸುಂದರ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ. 
icon

(4 / 6)

ಫಿಟ್‌ನೆಸ್‌ ಮತ್ತು ಯೋಗದ ಮೊರೆ ಹೋಗಿರುವ ಸಮಂತಾ, ಮಲೇಷ್ಯಾದಲ್ಲಿ ಇತ್ತೀಚೆಗೆ ತಾವು ಪಡೆದ ಚಿಕಿತ್ಸೆಯ ಬಗ್ಗೆಯೂ ಹೇಳಿಕೊಂಡಿದ್ದರು. 
icon

(5 / 6)

ಫಿಟ್‌ನೆಸ್‌ ರಿಪೋರ್ಟ್‌ನಲ್ಲಿ ತಮ್ಮ ಮೆಟಾಬೊಲಿಕ್‌ ವಯಸ್ಸು 26 ಎಂದು ಹೇಳಿ ಸಂಭ್ರಮಿಸಿದ್ದರು 36 ವರ್ಷದ ಸಮಂತಾ. ಈಗ ಗ್ಯಾಪ್‌ನಲ್ಲಿಯೇ ಮಲೇಷ್ಯಾ ಕಾಡನ್ನು ಸುತ್ತಾಡಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು